Category: ಗಝಲ್

ಡಾ ಅನ್ನಪೂರ್ಣ ಹಿರೇಮಠ-ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ- ಗಜಲ್ :ನಿಜದ ಪ್ರೀತಿಯ ಹುಡುಕುತ ಕಂಗಾಲಾಗಿದೆಯೋ ಈ ದಿಲ್ಸತ್ಯದ ಪ್ರೇಮವ ತಡಕಾಡುತ ಬೆಂಡಾಗಿದೆಯೋ ಈ ದಿಲ್ ಜಗದ ಹುಚ್ಚಾಟಗಳಿಗೆ ಬಳಲಿ ಬಳಲಿ ಬೆಚ್ಚಿ ಬಿದ್ದಿರುವೆನುನಂಬಿದ ಸ್ನೇಹವ ಕರೆಯುತ ತುಂಡಾಗಿದೆಯೋ ಈ ದಿಲ್ ಆಡೋ ಮಾತುಗಳ ನಲಿವೆಂದು ತಿಳಿದು ನೊಂದಿರುವೆಜೀವದ ಒಲವ ಬಯಸುತ ನಂಜಾಗಿದೆಯೋ ಈ ದಿಲ್ ಕಣ್ಣೋಟದ ಹೂಬಾನವೆಂದು ಮರುಳಾಗಿ ಹೋಗಿರುವೆಜಿನುಗುವ ಜೇನ ಅರಸುತ ತಪ್ತವಾಗಿದೆಯೋ ಈ ದಿಲ್ ಅಂತರಾತ್ಮದಂಕುರಿಸಿದ ಬಂಧ ದೇವರು ಕರುಣೆಯೆಂದೆಮಾಸದ ತಿಳಿಗೊಳವ ನೀರಿಕ್ಷಿಸುತ ಬೇಸತ್ತಿದೆಯೋ ಈ […]

ಗಜಲ್ ಜುಗಲ್ ಬಂದಿ-ನಯನ. ಜಿ. ಎಸ್ ಮತ್ತುಕುಸುಮ. ಜಿ. ಭಟ್

ಗಜಲ್ ಜುಗಲ್ ಬಂದಿ-ನಯನ. ಜಿ. ಎಸ್ ಮತ್ತುಕುಸುಮ. ಜಿ. ಭಟ್

ರಸ ಋಷಿ ಕುವೆಂಪು ನೆ ನಪಿನಲ್ಲಿಅಭಿಜ್ಞಾ ಪಿ.ಎಮ್.ಗೌಡ-ಗಜಲ್

ರಸ ಋಷಿ ಕುವೆಂಪು ನೆ ನಪಿನಲ್ಲಿಅಭಿಜ್ಞಾ ಪಿ.ಎಮ್.ಗೌಡ-ಗಜಲ್

ಡಾ ಅನ್ನಪೂರ್ಣಾ ಹಿರೇಮಠ ಗಜಲ್ ಡಾ.ಅನ್ನಪೂರ್ಣಾ ಹಿರೇಮಠ

ಕಾವ್ಯ ಸಂಗಾತಿ

ಡಾ ಅನ್ನಪೂರ್ಣಾ ಹಿರೇಮಠ

ವೈ.ಎಂ.ಯಾಕೊಳ್ಳಿ ರೈತ ಗಜಲ್

ಬಿತ್ತಿದ ಬೀಜವನು ಬಂಜರು‌ಭೂಮಿ ನುಂಗಿದರೂ
ಹೆದರದೆ ದಿಟ್ಟತನದಿ ಅವಳೊಡನೆ ಏಗಿದವನು ನೀನು
ಕಾವ್ಯ ಸಂಗಾತಿ

ವೈ.ಎಂ.ಯಾಕೊಳ್ಳಿ

ಎ. ಹೇಮಗಂಗಾ ಅವರ ಕವಿತೆ

ಆರದೇ ಉಳಿದ ಅಂತರಾಳದ ಬಾವುಗಳೆಷ್ಟೆಂದು ತಿಳಿಯದು ನಿನಗೆ
ಕಣ್ಣೀರಾಗಿ ದಿಂಬು ತೋಯಿಸಿದ ನೋವುಗಳೆಷ್ಟೆಂದು ತಿಳಿಯದು ನಿನಗೆ

Back To Top