ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

‘ಕನ್ನಡ ಭಾಷಾ ಅಭ್ಯುದಯಕ್ಕೆ ಯುವ ಜನಾಂಗದ ಪಾತ್ರ’ ಡಾ.ಯಲ್ಲಮ್ಮ ಕೆ. ಅವರವಿಶೇಷ ಲೇಖನ

ಭಾಷಾ ಸಂಗಾತಿ

ಡಾ.ಯಲ್ಲಮ್ಮ ಕೆ.

‘ಕನ್ನಡ ಭಾಷಾ ಅಭ್ಯುದಯಕ್ಕೆ’

ಯುವ ಜನಾಂಗದ ಪಾತ್ರ
ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಕನ್ನಡ ಪುಸ್ತಕಗಳು ದೊರೆಯುವಂತಾಗಬೇಕು. ಸಾಹಿತ್ಯಿಕ- ಸಾಂಸ್ಕೃತಿಕ ಚಟುವಟಿಕೆಗಳು ಜನ-ಮನಸೂರೆಗೊಳ್ಳುವಂತಾಗಬೇಕು. ಅಂದಾಗ ಮಾತ್ರ ಓದುಗ ಸಾಹಿತ್ಯ ಓದುವುದರ ಮೂಲಕ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಾನೆ

‘ಕನ್ನಡ ಭಾಷಾ ಅಭ್ಯುದಯಕ್ಕೆ ಯುವ ಜನಾಂಗದ ಪಾತ್ರ’ ಡಾ.ಯಲ್ಲಮ್ಮ ಕೆ. ಅವರವಿಶೇಷ ಲೇಖನ Read Post »

ಕಾವ್ಯಯಾನ

ಸವಿತಾ ದೇಶಮುಖ ಅವರ ಹೊಸ ಕವಿತೆ-ಭ್ರೂಣ ಹೇಳಿದ ಕಥೆ

ಕಾವ್ಯ ಸಂಗಾತಿ

ಸವಿತಾ ದೇಶಮುಖ

ಭ್ರೂಣ ಹೇಳಿದ ಕಥೆ
ವನಿತೆಯೆಂದು ಕರೆದರೆ” ಓ”
ಎನುತ ಆನಂದ ಲಹರಿಯಲಿ
ತೇಲಾಡಲಿ ಉಕ್ಕೇರಿದ ಭಾವದಲ್ಲಿ

ಸವಿತಾ ದೇಶಮುಖ ಅವರ ಹೊಸ ಕವಿತೆ-ಭ್ರೂಣ ಹೇಳಿದ ಕಥೆ Read Post »

ಇತರೆ, ಲಹರಿ

ಬೆಳಕು ಪ್ರಿಯ, ಹೊಸದುರ್ಗ ಅವರ ದಿಲ್ ಕಿ ಬಾತ್-‘ಅವಸರವೇನಿತ್ತು ಗೆಳತಿ’

ಬೆಳಕು ಪ್ರಿಯ, ಹೊಸದುರ್ಗ ಅವರ ದಿಲ್ ಕಿ ಬಾತ್-‘ಅವಸರವೇನಿತ್ತು ಗೆಳತಿ’

ನನಗೊಂದು ಮಾತು ಕೇಳದೆ ಬಂದವಳು
ನನಗೊಂದು ಮಾತು ಹೇಳದೆ ಹೊರಟುಬಿಟ್ಟೆಯಲ್ಲಾ… ಅಷ್ಟು ಅವಸರವೇನಿತ್ತು ಗೆಳತಿ…?..!!!

ಬೆಳಕು ಪ್ರಿಯ, ಹೊಸದುರ್ಗ ಅವರ ದಿಲ್ ಕಿ ಬಾತ್-‘ಅವಸರವೇನಿತ್ತು ಗೆಳತಿ’ Read Post »

ಇತರೆ

ಶರಣ ಸಂಗಾತಿ

ಸಾವಿಲ್ಲದ ಶರಣರು

ಡಾ.ಶಶಿಕಾಂತ ಪಟ್ಟಣ ರಾಮದುರ್ಗ
ಜನಪರ ದೊರೆ
ಛತ್ರಪತಿ ಶಾಹು ಮಹಾರಾಜ
ಕೊಲ್ಹಾಪುರ
ಶಾಹು ಮಹಾರಾಜರ ಶಿಕ್ಷಣ ಸೇವೆಯನ್ನು ಗಮನಿಸಿದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯವು ೧೯೦೨ರ ಜೂನ್ ೧೦ರಂದು ಇವರಿಗೆ ಎಲ್.ಎಲ್.ಡಿ ಪದವಿ ನೀಡಿ ಗೌರವಿಸಿದೆ.

Read Post »

ಅಂಕಣ ಸಂಗಾತಿ, ಕಾವ್ಯಯಾನ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ಯಶಸ್ಸಿನ ಸೂತ್ರಗಳು
ಏರಿದವನು ಚಿಕ್ಕವನಿರಲೇಬೇಕು ಎಂಬ ಮಾತನ್ನು ಸಾರುವನು… ಎಂದು ಸೂರ್ಯನ ಕುರಿತು ನಮ್ಮ ಕನ್ನಡದ ಕವಿಗಳು ಹಾಡಿ ಹೊಗಳಿದಂತೆ ಅದೆಷ್ಟೇ ಯಶಸ್ಸಿನ ಅಲೆಯಲ್ಲಿ ತೇಲಾಡಿದರೂ ನಾವು ವಿನಮ್ರರಾಗಿರಬೇಕು.

Read Post »

ಕಾವ್ಯಯಾನ, ನಿಮ್ಮೊಂದಿಗೆ

ವೈ.ಎಂ‌.ಯಾಕೊಳ್ಳಿ ಅವರ ಕವಿತೆ-ಮತ್ತೆ ಮತ್ತೆ ಅಪ್ಪನದೇ ಚಿತ್ರ…

ವೈ.ಎಂ‌.ಯಾಕೊಳ್ಳಿ ಅವರ ಕವಿತೆ-ಮತ್ತೆ ಮತ್ತೆ ಅಪ್ಪನದೇ ಚಿತ್ರ…

ವೈ.ಎಂ‌.ಯಾಕೊಳ್ಳಿ ಅವರ ಕವಿತೆ-ಮತ್ತೆ ಮತ್ತೆ ಅಪ್ಪನದೇ ಚಿತ್ರ… Read Post »

You cannot copy content of this page

Scroll to Top