Day: November 25, 2024

ಭಾವಯಾನಿ ಅವರ ಕವಿತೆ-ನಾನು ಮತ್ತು ಅವಳು

ಕಾವ್ಯ ಸಂಗಾತಿ

ಭಾವಯಾನಿ

ನಾನು ಮತ್ತು ಅವಳು
ನನ್ನ ಅಳು, ನಗು ಇವೆರಡು ಮುಖಗಳೂ
ನಿಮ್ಮೆದುರು ನಾಟಕೀಯವಷ್ಟೇ!

ಲೀಲಾಕುಮಾರಿ ತೊಡಿಕಾನ ಅವರ ಹೊಸ ಕವಿತೆ-‘ದಡ ಮೀರಿದ ನದಿ’

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

‘ದಡ ಮೀರಿದ ನದಿ’

ಪ್ರತಿ ಅಪ್ಪಳಿಕೆಯಲ್ಲೂ.. ನೋವಿನಾಘಾತ!
ಆಗೆಲ್ಲ ಮನಕ್ಷೋಭೆಗೊಂಡು
ಸುಳಿಗಾಹುತಿ ಪಡೆಯಲೆತ್ನಿಸಿದರೂ

ರಮೇಶ ಸಿ ಬನ್ನಿಕೊಪ್ಪಹಲಗೇರಿ,ಚಿಂತನಾ ಲಹರಿ..”ಬದುಕುವುದಾದರೇ ಹೀಗೇ ಬದುಕಿಬಿಡೋಣ..”

ರಮೇಶ ಸಿ ಬನ್ನಿಕೊಪ್ಪಹಲಗೇರಿ,ಚಿಂತನಾ ಲಹರಿ..”ಬದುಕುವುದಾದರೇ ಹೀಗೇ ಬದುಕಿಬಿಡೋಣ..”

ಆಗ ನಾವು ಮಾಡಬೇಕಾದ ಕೆಲಸವನ್ನು ನಮ್ಮ ಆಲೋಚನೆಗಳಿಗೆ ಅನುಗುಣವಾಗಿ, ಯೋಜನಾ ಬದ್ಧವಾಗಿ, ನಿಗದಿತ ಕಾಲಮಿತಿಯೊಳಗೆ ಮಾಡುತ್ತಾ ಮಾಡುತ್ತಾ ಸಾಧನೆಯ ಉತ್ತುಂಗದಲ್ಲಿ ಬೆಳೆಯುವದರಲ್ಲಿ ಎರಡು ಮಾತಿಲ್ಲ.

ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್
“ಪೆಟ್ಟು ಹಾಕಿ ಚೆನ್ನಾಗಿ ಕಲಿಸಿ”
ಸರಕಾರಿ ನೌಕರರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುವಲ್ಲಿ ಹಿಂದೇಟು ಹಾಕಿದ್ದರ ಪರಿಣಾಮ ಇತರರು ನಾವ್ಯಾಕೆ ಹಾಕಬೇಕು ಎಂಬ ಪ್ರಶ್ನೆ ಮೂಡಿದ್ದು,ತುಂಬಾ ಗಂಭೀರವಾಗಿ ಚರ್ಚೆಯಾಗಿದ್ದು ಇದೆ.

ಡಾ.ದಾನಮ್ಮ ಚ. ಝಳಕಿ ಕವಿತೆ-ಬರಗಾಲ

ಕಾವ್ಯ ಸಂಗಾತಿ

ಡಾ.ದಾನಮ್ಮ ಚ. ಝಳಕಿ

ಬರಗಾಲ

ಕೈಗಾರೀಕರಣದ ಸುಳಿದಾಟ
ಬೆಚ್ಚಿಬೀಳಿಸಿದ ಓಜೋನ ಪರದೆಯಾಟ

ಎಸ್ಕೆ ಕೊನೆಸಾಗರ ಹುನಗುಂದ ಅವರ ಹಾಯ್ಕುಗಳು

ಕಾವ್ಯ ಸಂಗಾತಿ

ಎಸ್ಕೆ ಕೊನೆಸಾಗರ ಹುನಗುಂದ

ಹಾಯ್ಕುಗಳು

ಲತೆಯ ಹೂವು
ಜಗದ ಚೆಂದಕದು
ಕಾಣ್ವ ಶೃಂಗಾರ

Back To Top