‘ಹೆಸರಿಲ್ಲದ ಬೆಳದಿಂಗಳು’ನರೇಷ್ಕುಮಾರ್ ಸೂಫೀ ಅವರ ತೆಲುಗು ಕಥೆಯ ಕನ್ನಡಾನುವಾದ ಚಂದಕಚರ್ಲ ರಮೇಶಬಾಬು
‘ಹೆಸರಿಲ್ಲದ ಬೆಳದಿಂಗಳು’ನರೇಷ್ಕುಮಾರ್ ಸೂಫೀ ಅವರ ತೆಲುಗು ಕಥೆಯ ಕನ್ನಡಾನುವಾದ ಚಂದಕಚರ್ಲ ರಮೇಶಬಾಬು
ಹುಡುಗಿಯನ್ನು ಬಿಟ್ಟವನಾ ಅಥವಾ ಹುಡುಗಿಯಿಂದ ಬಿಡಲ್ಪಟ್ಟವನಾ? ಏನೋ ಗೊಂದಲ…. ಪ್ರೇಮಿಕನಾಗಿ ಇವನು ಫೆಯಿಲ್ಯೂರಾ ಅಥವಾ ಪ್ರೇಮನೇ ಫೆಯುಲ್ಯೂರಾ?
ಪ್ರಭಾವತಿ ಎಸ್ ದೇಸಾಯಿ ಅವರ-ಕಾಫಿಯಾನ ಗಜಲ್ ೧( ಮಾತ್ರೆಗಳು ೨೬)
ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಕಾಫಿಯಾನ ಗಜಲ್ ೧( ಮಾತ್ರೆಗಳು ೨೬)
ಲೋಕದ ತುಂಬ ಹಾರುತಿವೆ ಬಣ್ಣದ ಬಾವುಟಗಳು ರೋಷದಿ
ಜಗವು ನಮ್ಮ ನಿರ್ಮಲ ಪ್ರೀತಿಯ ಆಳವನು ಅಳೆಯಲಿಲ್ಲ
ಹಮೀದಾ ಬೇಗಂ ದೇಸಾಯಿ ಅವರ ಗಜಲ್
ಕಾವ್ತ ಸಂಗಾತಿ
ಹಮೀದಾ ಬೇಗಂ ದೇಸಾಯಿ
ಗಜಲ್
ಬಂಗಾರ ಹುಡಿ ಎರಚಿದನೇನೋ ಭುವಿಗೆಲ್ಲ ದಿನಕರ
ಮಂಜಿನ ದುಕೂಲವನು ಸರಿಸಿ ಬೆಳಕನು ಉಷೆಯು ತೂರಿದೆ ಜಗದಲಿ