ಡಾ.ರೇಣುಕಾತಾಯಿ.ಸಂತಬಾ ಅವರ ಗಜಲ್
ಕಾವ್ಯ ಸಂಗಾತಿ
ಡಾ.ರೇಣುಕಾತಾಯಿ.ಸಂತಬಾ
ಗಜಲ್
ಮಾತಿನಲ್ಲಿ ಮತ್ತೇರಿಸಿ ಕಟ್ಟಿ ಹಾಕಿದೆ
ಕವಿತೆಯ ಗುಂಗಿನಲಿದೆ ಆ ನೆನಪು ll
ಗೊರೂರು ಅನಂತರಾಜು ಅವರ-‘ನಾಲ್ಕು ಕಿಕ್ ಔಟ್ ಹನಿಗಳು’
ಕಾವ್ಯ ಸಂಗಾತಿ
ಗೊರೂರು ಅನಂತರಾಜು
‘ನಾಲ್ಕು ಕಿಕ್ ಔಟ್ ಹನಿಗಳು’
ನಿರ್ಮಲಾ ನಿಶೆ ಅವರ ಕವಿತೆ-‘ಅರ್ಥವಾಗದವನ ಪ್ರೀತಿಯ ಪರಿ’
ಕಾವ್ಯ ಸಂಗಾತಿ
ನಿರ್ಮಲಾ ನಿಶೆ
‘ಅರ್ಥವಾಗದವನ ಪ್ರೀತಿಯ ಪರಿ’
ನಡೆವಾ ಚಂದಿರನ ವೇದನೆಗೆ ನಿದ್ದೆಗೆಟ್ಟ
ನನ್ನ ಕಣ್ಣುಗಳಲ್ಲಿ ಕನಸು ಬಿತ್ತಿ ನಗುವ ಅವನು
ಪೀಡಿಸುವುದಿಲ್ಲ
ಎ.ಎನ್.ರಮೇಶ್.ಗುಬ್ಬಿ ಅವರ ‘ಭಾವಗಣಿತದ ಹನಿಗಳು’
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
‘ಭಾವಗಣಿತದ ಹನಿಗಳು’
ಅರ್ಥವಾಗಬಲ್ಲುದು ಬದುಕಿನ ಸಮೀಕರಣ.!
ಅರಿತರಷ್ಟೇ ಬಂಧಾನುಬಂಧಗಳ ಪ್ರಮೇಯ
ಲೀಲಾಕುಮಾರಿ ತೊಡಿಕಾನ ಅವರ ಕವಿತೆ ‘ನಾನೊಂದು ಬಂಡೆ’
ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ನಾನೊಂದು ಬಂಡೆ
ಬಣ್ಣಗಳ ಹಂಗಿಲ್ಲ ನನಗೆ
ಕಪ್ಪಗಿನ ನಾನು ಬದಲಾಗುವುದೂ ಇಲ್ಲ