ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕಮಹಾದೇವಿವಚನ
ನಮ್ಮ ಅರಿವಿಗೆ ನಾವೇ ಗುರುಗಳಾಗಿ, ಜಂಗಮ ಚೇತನರಾಗಿ ದಿವ್ಯವಾದ ಜ್ಞಾನವನ್ನು ಪಡೆಯುವ ಬಗೆ ಯನ್ನು ಬಸವಣ್ಣನವರು ತಿಳಿಯಪಡಿಸಿದ್ದಾರೆ ಎಂದು ಅಕ್ಕಮಹಾದೇವಿಯವರು ಅತ್ಯಂತ ಅಭಿಮಾನದಿಂದ ಹೇಳಿಕೊಂಡಿದ್ದಾರೆ
ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಮಾಯೆಯ ಮುಸುಕು
ಕಾವ್ಯ ಸಂಗಾತಿ
ಅನುರಾಧಾ ರಾಜೀವ್ ಸುರತ್ಕಲ್
ಮಾಯೆಯ ಮುಸುಕು
ಮಾಯೆಯ ಮುಸುಕಲಿ ಬೆಳಕು ಕಾಣದೆ
ಛಾಯೆಯಾಗಿ ಕಾಡಿದೆ
ವೀಣಾ ಹೇಮಂತ್ ಗೌಡ ಪಾಟೀಲ್
ಮೂಕನಾಗಬೇಕು..
ಜಗದೊಳು ಜ್ವಾಕ್ಯಾಗಿರಬೇಕು
ನಸು ನಕ್ಕ ಮೀನುಗಾರ ತನ್ನ ಮಗನಿಗೆ “ನಾವಿಬ್ಬರೂ ಮೀನು ಹಿಡಿಯಲು ಹೋಗೋಣ ನಡೆ, ಅಲ್ಲಿ ಈ ವಿಷಯದ ಕುರಿತಾದ ಮಾತುಕತೆಯನ್ನು ಮುಂದುವರಿಸೋಣ” ಎಂದು ಹೇಳಿದ.