ಡಾ ಅನ್ನಪೂರ್ಣ ಹಿರೇಮಠ ಅವರ ಕವಿತೆ
ಅಂಗ ಸಂಗದಾನಂದಕೆ ಹಾತೊರೆವ ಅಂಗನೆ ನಾನಲ್ಲ
ಕ್ಷಣಿಕ ಸುಖದಾತುರಗೆ ಮೈಮರೆವ ಅಂಗನೆ ನಾನಲ್ಲ
ಭವಬಂಧದೆ ಮೊರೆವ ಭವಸಾಗರವ ದಾಟಲೆಬೇಕಲ್ಲವೇ
ಮೋಹ ಸರಸಸಲ್ಲಾಪಕೆ ಮರುಳಾಗುವ ಅಂಗನೆ ನಾನಲ್ಲ
ಕಾರಣ ಗೊತ್ತಿಲ್ಲದೆ ಹುಟ್ಟಿ ಬಂದಿರುವೆ ಮನುಜ ಕುಲದೆ
ಹುರುಳಿಲ್ಲದ ಪ್ರೇಮದಾಲಾಪದೆ ಪವಡಿಸುವ ಅಂಗನೆ ನಾನಲ್ಲ
ಸಾಕೆನುವ ಭಾವವನೇ ಸಲಹುತ ಜೀವ ಸವಸಿದವಳು
ಪ್ರಣಯದಾಟದಲೆ ಹೊರಳಾಡುವ ಅಂಗನೆ ನಾನಲ್ಲ
ಅನುಳು ಅರ್ಥವಿಲ್ಲದ ಬಯಕೆಗಳ ಬೆನ್ನತ್ತಿ ಸಾಗಲಾರಳು
ಆತ್ಮಸಂಗಾತನ ಅನುರಕ್ತಿಯ ಕೆಣಕುವ ಅಂಗನೆ ನಾನಲ್ಲ
ಡಾ ಅನ್ನಪೂರ್ಣ ಹಿರೇಮಠ
ಗಾಯತ್ರಿ ಎಸ್ ಕೆ ಅವರ ಕವಿತೆ ‘ಪ್ರೀತಿ ಅನುರಾಗ’
ಕಾವ್ಯ ಸಂಗಾತಿ
ಗಾಯತ್ರಿ ಎಸ್ ಕೆ
‘ಪ್ರೀತಿ ಅನುರಾಗ’
ಸಾಗರದ ಖುಷಿಯಿದೆ
ಭಾವನೆಯ ಜೊತೆ ಇದೆ
ಕಡಲ ತೀರದಂತೆ
ಅವರಿವರನ್ನು ಓದಿ ಅವರಂತಾಗದಿರಿ..! ಡಾ.ಯಲ್ಲಮ್ಮ ಅವರ ಲೇಖನ
ಲೇಖನ ಸಂಗಾತಿ
ಡಾ.ಯಲ್ಲಮ್ಮ
ಅವರಿವರನ್ನು ಓದಿ
ಅವರಂತಾ
ಕಿ.ರಂ.ನಾಗರಾಜ, ಡಿ.ಆರ್.ನಾಗರಾಜ, ಗಿರಡ್ಡಿ ಗೋವಿಂದರಾಜ್ ರಂತವರ ವಿಮರ್ಶೆಗಳನ್ನು ಚೆನ್ನಾಗಿ ಓದಿಕೊಳ್ಳಿ, ತದನಂತರದಲ್ಲಿ ಬರೆಯುವಿರಂತೆ ಎಂದು ಉಚಿತ ಸಲಹೆಯನ್ನಿತ್ತಿದ್ದರು, ಆಯಾ ಕಾಲಘಟ್ಟಕ್ಕೆ ಈ ಸಲಹೆ ತೀರಾ ಸಾಮಾನ್ಯವಾಗಿತ್ತು
ಅಂಕಣ ಸಂಗಾತಿ
ಆರೋಗ್ಯ ಸಿರಿ
ಡಾ.ಲಕ್ಷ್ಮಿ ಬಿದರಿ
ನಾಭಿ ಪೂರಣ
ಈ ಮಾರ್ಗಸೂಚಿಗಳು ನಮಗೆ ಅನುಸರಿಸಲು ಉದಾಹರಣೆಗಳಾಗಿವೆ.
ಆರೋಗ್ಯಕರ ಕರುಳು ಆರೋಗ್ಯಕರ ಚರ್ಮಕ್ಕೆ ಅವಿಭಾಜ್ಯವಾಗಿದೆ