‘ಶಿವ ಗುರುವೆಂದು ಬಲ್ಲಾತನೇ ಗುರು’ ವಿಶೇಷ ಲೇಖನಡಾ. ಶಶಿಕಾಂತ ಪಟ್ಟಣ ರಾಮದುರ್ಗ ಅವರಿಂದ
ವಿಶೇಷ ಸಂಗಾತಿ
ಡಾ. ಶಶಿಕಾಂತ ಪಟ್ಟಣ ರಾಮದುರ್ಗ
‘ಶಿವ ಗುರುವೆಂದು ಬಲ್ಲಾತನೇ ಗುರು’
ಪ್ರಸನ್ನತೆಯೇ ಪ್ರಸಾದವು ಇಂತಹ ಪ್ರಸನ್ನತೆಯಲ್ಲಿ.ಶಿವನನ್ನು ಕಂಡು ಇವೆರಡು ಒಂದೇ ಎಂದು ತಿಳಿದವನೇ ಗುರು . ಪ್ರತಿಯೊಂದು ಜೀವ ಜಾಲದಲ್ಲಿ ಪ್ರಸನ್ನತೆಯ ಭಾವವನ್ನು ಗುರುತಿಸಿ ಸಂತಸ ನೆಮ್ಮದಿ ಪ್ರೀತಿ ಭಾವವನ್ನು ಭಕ್ತನಲ್ಲಿ ಕಂಡಾಗ ಅದುವೇ ಶಿವಮಯ .
ಸವಿತಾ ಮುದ್ಗಲ್ ಅವರ ಕವಿತೆ-‘ಒಲವ ಹೂ’
ಕಾವ್ಯ ಸಂಗಾತಿ
ಸವಿತಾ ಮುದ್ಗಲ್
‘ಒಲವ ಹೂ’
ಒಮ್ಮೆಯೂ ಕೂಡ ಒಲವ
ಹೂ ಮುಡಿಗೇರಿಸಲಿಲ್ಲ….
ಸುಜಾತಾ ರವೀಶ್ ಅವರ ಕವಿತೆ-‘ಮತ್ತೆ ಮಗುವಾಗಿಸು ನನ್ನ’
ಕಾವ್ಯ ಸಂಗಾತಿ
ಸುಜಾತಾ ರವೀಶ್
‘ಮತ್ತೆ ಮಗುವಾಗಿಸು ನನ್ನ’
ಹಾರಾಡುವಂತೆ ಬಾನಿನುದ್ದಗಲ
ಬಾಲ್ಯವದು ಸ್ವಚ್ಛಂದವಾಗಿ ಪಕ್ಷಿ
ಶೋಭಾ ಮಲ್ಲಿಕಾರ್ಜುನ್ ಅವರ ಹೊಸ ಕವಿತೆ-‘ಅಂತರ್ಮುಖಿ’
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
‘ಅಂತರ್ಮುಖಿ’
ತಂಗಾಳಿಗೆ ಜೊತೆ ಬಿರುಗಾಳಿಯನ್ನೂ ನುಂಗಿದ್ದೇನೆ
ಜೀವನದ ಗಾಳಿಪಟ ಧೂಳೀಪಟವಾಗದಿರಲು
ವ್ಯಾಸ ಜೋಶಿ ಅವರ ಹಾಯ್ಕುಗಳು
ಕಾವ್ಯ ಸಂಗಾತಿ
ವ್ಯಾಸ ಜೋಶಿ
ಹಾಯ್ಕುಗಳು
ಕಂದನ ಅಳು
ಮಧುರ ಸಂಗೀತವು
ಹೆತ್ತ ತಾಯಿಗೆ.