ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ರೇಣುಕಾತಾಯಿ.ಸಂತಬಾ.ರೇಮಾಸಂ ಅವರ ಕವಿತೆ ‘ಒಲುಮೆಯ ದೀಪ’

ಕಾವ್ಯ ಸಂಗಾತಿ

ಡಾ.ರೇಣುಕಾತಾಯಿ.ಸಂತಬಾ.ರೇಮಾಸಂ

‘ಒಲುಮೆಯ ದೀಪ

ಎಳೆದೆವು ದೀಪಗಳ ತೇರನು
ಬಾನಲ್ಲಿ ಹೊಳೆವ ಹಗಲು ದೀಪ

ಡಾ.ರೇಣುಕಾತಾಯಿ.ಸಂತಬಾ.ರೇಮಾಸಂ ಅವರ ಕವಿತೆ ‘ಒಲುಮೆಯ ದೀಪ’ Read Post »

ಕಾವ್ಯಯಾನ

ವ್ಯಾಸ ಜೋಶಿ ಅವರ ಕವಿತೆ ‘ಅಲ್ಲಿ ಹೀಗಿರಲಿಕ್ಕಿಲ್ಲ’

ಕಾವ್ಯ ಸಂಗಾತಿ

ವ್ಯಾಸ ಜೋಶಿ

‘ಅಲ್ಲಿ ಹೀಗಿರಲಿಕ್ಕಿಲ್ಲ’
ನನಗೂ ಕರೆದೊಯ್ಯಲು ಬಂದಿದೆ.
ಒಂದೇ ಹೂವಿನ ಹಾರ
ಅಳಲು ಹಣವನ್ನೂ ಕೊಟ್ಟಿಲ್ಲ.

ವ್ಯಾಸ ಜೋಶಿ ಅವರ ಕವಿತೆ ‘ಅಲ್ಲಿ ಹೀಗಿರಲಿಕ್ಕಿಲ್ಲ’ Read Post »

ಕಾವ್ಯಯಾನ

ಕಿರಣ ಗಣಾಚಾರಿ ಅವರ ಕವಿತೆ’ಬೆಳಕು ಮಾತನಾಡಿತು’

ಕಾವ್ಯ ಸಂಗಾತಿ

ಕಿರಣ ಗಣಾಚಾರಿ

‘ಬೆಳಕು ಮಾತನಾಡಿತು’

ಅನುಸರಿಸುತ್ತ ದಾರಿಕಂಡುಕೊಳ್ಳುವುದು
ನಿನ್ನ ವಿವೇಚನೆಯೆ ಸರಿ

ಕಿರಣ ಗಣಾಚಾರಿ ಅವರ ಕವಿತೆ’ಬೆಳಕು ಮಾತನಾಡಿತು’ Read Post »

ಕಾವ್ಯಯಾನ, ಗಝಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ

ಗಜಲ್
ಒಲವಿನೊರತೆ ಬತ್ತುತಿದೆ ನನ್ನಿನಿಯನ ದಾರಿ ಕಾಯುತ
ತಂಗಾಳಿಯೂ ಬಿಸಿಯಾಗಿದೆ ಕೆಂಡದಲಿ ಕಾಯಿಸಿದಂತೆ ನನ್ನ ಗುಲಾಬಿ

ಹಮೀದಾಬೇಗಂ ದೇಸಾಯಿ ಅವರ ಗಜಲ್ Read Post »

ಕಾವ್ಯಯಾನ

ಸರ್ವಮಂಗಳ ಜಯರಾಂ ಅವರ ಕವಿತೆ-ಹಣತೆ ಹಚ್ಚುತ್ತೇನೆ.

ಕಾವ್ಯ ಸಂಗಾತಿ

ಸರ್ವಮಂಗಳ ಜಯರಾಂ

ಹಣತೆ ಹಚ್ಚುತ್ತೇನೆ

ಕಣ್ಬೆಳಕಿನ ಕಾಂತಿಯಲಿ ನಿನ್ನ
ಪ್ರತಿಬಿಂಬ ಕಣ್ತುಂಬಿಕೊಳ್ಳಲು .

ಸರ್ವಮಂಗಳ ಜಯರಾಂ ಅವರ ಕವಿತೆ-ಹಣತೆ ಹಚ್ಚುತ್ತೇನೆ. Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ-58
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ವಿಷವಾದ ಹಣಬೆ
ಸಮಯವೂ ಮಿರುತ್ತಾ ಬರುತ್ತಿತ್ತು. ಏನು ಮಾಡಲೂ ತೋಚದೇ ವೈದ್ಯರು ಚಿಂತಾಕ್ರಾಂತರಾದರು. ಆದರೂ ಯಾವುದೋ ಆಶಾಭಾವದ ಭರವಸೆಯ ಮೇರೆಗೆ ಚಿಕಿತ್ಸೆ ಮುಂದುವರೆಸಿದರು

Read Post »

You cannot copy content of this page

Scroll to Top