ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

‘ಗಾಜಿನ ಮನೆಯೊಳಗಿನ ಮಾತು’..ರಮೇಶ ಸಿ ಬನ್ನಿಕೊಪ್ಪ ಅವರ ಲೇಖನ

ಲೇಖನ ಸಂಗಾತಿ

ರಮೇಶ ಸಿ ಬನ್ನಿಕೊಪ್ಪ

‘ಗಾಜಿನ ಮನೆಯೊಳಗಿನ ಮಾತು’..
ನಾವು ಋಣಾತ್ಮಕ ಅಂಶಗಳನ್ನು ಮನಸ್ಸಿನೊಳಗೆ ತುಂಬಿಕೊಂಡು ಮಾಡಬೇಕಾದ ಕೆಲಸಗಳನ್ನು ಕೈ ಬಿಟ್ಟು ನಮ್ಮಲ್ಲಿರುವ ಧನಾತ್ಮಕ ಅಂಶಗಳಿಗೆ ಕೊಡಲಿ ಪೆಟ್ಟು ಕೊಡುವುದು ಒಳ್ಳೆಯದಲ್ಲ. ಎಲ್ಲರೂ ಅವರವರ ಮೂಗಿನ ಮೇಲೆ ನಿಂತುಕೊಂಡೇ ಮಾತನಾಡುತ್ತೇವೆ.

‘ಗಾಜಿನ ಮನೆಯೊಳಗಿನ ಮಾತು’..ರಮೇಶ ಸಿ ಬನ್ನಿಕೊಪ್ಪ ಅವರ ಲೇಖನ Read Post »

ಇತರೆ, ಲಹರಿ

‘ನೀನೊಂದು ಮುಗಿಯದ ಮೌನ ನಾ ಹೇಗೆ ತಲುಪಲಿ ನಿನ್ನ’ಜಯಶ್ರೀ.ಜೆ. ಅಬ್ಬಿಗೇರಿ ಅವರ ಲಹರಿ

ಲಹರಿ ಸಂಗಾತಿ

ಜಯಶ್ರೀ.ಜೆ. ಅಬ್ಬಿಗೇರಿ

‘ನೀನೊಂದು ಮುಗಿಯದ ಮೌನ

ನಾ ಹೇಗೆ ತಲುಪಲಿ ನಿನ್ನ
ಬದುಕೆಂದರೆ ಪ್ರೀತಿ ಪ್ರೇಮದ ಯಾತ್ರೆ. ಆದರೆ ಇದು ಎಲ್ಲರ ಬಾಳಲ್ಲೂ ಸಿದ್ಧಿಸುವುದಿಲ್ಲ. ಪವಿತ್ರ ಪ್ರೀತಿ ಸಿಕ್ಕ ಮೇಲೆ ಇನ್ನೊಬ್ಬಳ ಕಡೆ ಕಣ್ಣು ಹಾಕದಂತೆ ಗಟ್ಟಿಯಾಗೆಂದಿತು ಆಂತರ್ಯ

‘ನೀನೊಂದು ಮುಗಿಯದ ಮೌನ ನಾ ಹೇಗೆ ತಲುಪಲಿ ನಿನ್ನ’ಜಯಶ್ರೀ.ಜೆ. ಅಬ್ಬಿಗೇರಿ ಅವರ ಲಹರಿ Read Post »

ಕಾವ್ಯಯಾನ, ಗಝಲ್

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್
ಸಿಡಿಯುವ ಜ್ವಾಲಾಮುಖಿ ಒಡಲನು ಕೊರೆದರೂ ಸಹಿಸಬೇಕಿದೆ
ಕರಗುತಲೆ ಕೊರಗದೆ ತಾಳುವ ಮೊಂಬತ್ತಿಯ ವೇದನೆ ಬಲ್ಲವರಾರು

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ ಅವರ ಕವಿತೆ ಅಂದ -ಚಂದ

ಕಾವ್ಯ ಸಂಗಾತಿ

ಮನ್ಸೂರ್ ಮುಲ್ಕಿ

ಅಂದ -ಚಂದ
ತಣ್ಣನೆ ಬೀಸುವ ಗಾಳಿಯ ಅಂದ
ಕಡಲಿನ ತೆರೆಯ ನೊರೆಯದು ಚೆಂದ

ಮನ್ಸೂರ್ ಮುಲ್ಕಿ ಅವರ ಕವಿತೆ ಅಂದ -ಚಂದ Read Post »

ಇತರೆ

ತಿಂಗಳ ಕವಿ
ಹೆಚ್,ಎಸ್.ಪ್ರತಿಮಾಹಾಸನ್
ಇಂತವರ ಮಧ್ಯ ಇತ್ತೀಚಿನ ದಿನಗಳಲ್ಲಿ ಪ್ರವಧ೯ಮಾನಕ್ಕೆ ಬರುತ್ತಿರುವ ಸಾಹಿತಿ.ಸಾಮಾಜಿಕ ಹೋರಾಟಗಾತಿ೯ಯೇ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್

Read Post »

ಅಂಕಣ ಸಂಗಾತಿ

ಅಂಕಣ ಸಂಗಾತಿ

ಭವದ ಬಳ್ಳಿಯ ಬೇರು

ಆರ್.ದಿಲೀಪ್ ಕುಮಾರ್

 ನಾವು ಕೂಗುವ ಕೂಗು

ನಿಮ್ಮ ಪಾದಕ್ಕರವಾಗಲಪ್ಪ
ಒಂದು ಕಾಲದಲ್ಲಿ ಸಂಭವಿಸು,ಸಂಘಟಿಸುವ ಭಾಷೆಯ ಸಂರಚನೆ, ಕಾಲಾತೀತವಾದ ಋತತತ್ತ್ವಕೇಂದ್ರದ ಕಡೆಗೆ ಚಲನೆ ಪಡೆದು ಬಿಡುತ್ತದೆ.

Read Post »

You cannot copy content of this page

Scroll to Top