Day: November 10, 2024

ಮಹಾಂತೇಶ ಬಸಪ್ಪ ಬಾಳಿಗಟ್ಟಿ ಅವರ ಕವಿತೆ’ಇವ್ರು ಒಂದs ತರಾ ಮಂದಿ’

ಕಾವ್ಯ ಸಂಗಾತಿ

ಮಹಾಂತೇಶ ಬಸಪ್ಪ ಬಾಳಿಗಟ್ಟಿ

‘ಇವ್ರು ಒಂದs ತರಾ ಮಂದಿ’
ಮೈಮುರಿದು ದುಡಿದ ಬ್ಯಾಡ ಅನ್ನು ಮನಿಸಿನಾವ್ರು.
ಆರಾಮ ಇರ್ಬೇಕಂತ ಬೆಳಿಗ್ಗಿ ಕಸರತ್ತು ಮಾಡಾವ್ರು

ವಿಮಲಾರುಣ ಪಡ್ಡoಬೈಲ್ ಅವರಕವಿತೆ-ನವರಾಗ ನುಡಿಸು

ಕಾವ್ಯ ಸಂಗಾತಿ

ವಿಮಲಾರುಣ ಪಡ್ಡoಬೈಲ್

ನವರಾಗ ನುಡಿಸು
ಹುಡುಕುತಿತ್ತು ಮನ
ದೀಪ ಹಚ್ಚುವ ಕೈಗಳ
ಮುಡಿ ಹರಡಿ ಮುನಿಸಿದೆ

ಜಯಂತಿಸುನಿಲ್ ಕವಿತೆ-ಬರಿಯ ಬೆಳಕಲ್ಲಾ

ಕಾವ್ಯ ಸಂಗಾತಿ

ಜಯಂತಿಸುನಿಲ್

ಬರಿಯ ಬೆಳಕಲ್ಲಾ
ಮತ್ತೆ ಮತ್ತೆ ಕಂಗೆಡಿಸುವ ಆ ಕತ್ತಲಾವುದು?
ಆಗೊಮ್ಮೆ ಈಗೊಮ್ಮೆ ಚಿತ್ತವನ್ನಾವರಿಸುವ ಈ ಬೆಳಕಾವುದು?

ಸರ್ವಮಂಗಳ ಜಯರಾಂ…ಕವಿತೆ,’ಚಿತ್ತ ಚೋರ’

ಕಾವ್ಯ ಸಂಗಾತಿ

ಸರ್ವಮಂಗಳ ಜಯರಾಂ…

‘ಚಿತ್ತ ಚೋರ’
ಹೃದಯದ ಬಡಿತ ಏರಿಸುವವನು…
ನಾಡಿಯ ಮಿಡಿತಕೆ ಲಯವಾದವನು…

ವಿಲಿಯಂ ವರ್ಡ್ಸ್ವ ವರ್ತ್ ಅವರWritten in Early Spring.ಕವಿತೆಯ ಭಾವಾನುವಾದ-ಪಿ.ವೆಂಕಟಾಚಲಯ್ಯ.

ಅನುವಾದ ಸಂಗಾತಿ

ವಿಲಿಯಂ ವರ್ಡ್ಸ್ವ ವರ್ತ್ ಅವರ

Written in Early Spring.ಕವಿತೆಯ

ಭಾವಾನುವಾದ-ಪಿ.ವೆಂಕಟಾಚಲಯ್ಯ.

ಕರ್ನಾಟಕದ ಬಹು ಸಂಸ್ಕೃತಿಯ ಪರಂಪರೆಗೆ ಕರಾವಳಿ ಕರ್ನಾಟಕದ ಕೊಡುಗೆಗಳು ಮತ್ತು ವರ್ತಮಾನದ ಸವಾಲುಗಳು’ ಸುಮತಿ ಪಿ. ಅವರ ಲೇಖನ

ಕರ್ನಾಟಕದ ಬಹು ಸಂಸ್ಕೃತಿಯ ಪರಂಪರೆಗೆ ಕರಾವಳಿ ಕರ್ನಾಟಕದ ಕೊಡುಗೆಗಳು ಮತ್ತು ವರ್ತಮಾನದ ಸವಾಲುಗಳು’ ಸುಮತಿ ಪಿ. ಅವರ ಲೇಖನ
ಪರಂಪರಾನುಗತವಾಗಿ ಬಂದಂತಹ ಕಲೆಗಳು ಇರಬಹುದು ಆಚರಣೆಗಳು ಇರಬಹುದು ಕೆಲವೊಂದು ಉದ್ಯೋಗಗಳು ಇರಬಹುದು ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿವೆ

Back To Top