‘ಅನುಭವ ಮಂಟಪ’ ವಿಶೇಷ ಲೇಖನ-ಡಾ ಸಾವಿತ್ರಿ ಕಮಲಾಪೂರ
‘ಅನುಭವ ಮಂಟಪ’ ವಿಶೇಷ ಲೇಖನ-ಡಾ ಸಾವಿತ್ರಿ ಕಮಲಾಪೂರ
ಅನುಭಾವ ಎನ್ನುವುದು ಕೇವಲ ಅರಿವಲ್ಲ, ಅಥವಾ ಆಚಾರವಲ್ಲ.ಅರಿವು ಆಚಾರಗಳ ಸಂಗಮ.ಈ ಅರಿವು ಆಚಾರಗಳ ಸಂಗಮ ತಾವಾಗಿ ಏಳುನೂರೆಪ್ಪತ್ತು ಅಮರ ಗಣಂಗಳನ್ನು ಅನುಭವ ಮೂರ್ತಿಗಳನ್ನಾಗಿ ಮಾಡಿದರು ಬಸವಣ್ಣನವರು.
ಕಹಿ ಬೇವಿನ ಬೀಜ ಸಿಹಿಯಾದ ಬಗೆ…ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಓರೆನೋಟ
ಕಹಿ ಬೇವಿನ ಬೀಜ ಸಿಹಿಯಾದ ಬಗೆ…ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರ ಓರೆನೋಟ
ಮಾರುಕಟ್ಟೆಗೆ ಬೇವಿನಹಣ್ಣುಗಳನ್ನು ಅಥವಾ ಬೇವಿನ ಬೀಜಗಳನ್ನು ತುಂಬುತ್ತಿದ್ದ ನಮ್ಮೂರಿನ ದೊಡ್ಡ ಗುರುನಗೌಡ್ರು ನಮಗೆ ತುಂಬಾ ಸಹಾಯ ಮಾಡುತ್ತಿದ್ದರು.
‘ಮಣ್ಣೆತ್ತಿನ ಅಮವಾಸ್ಯೆ..’ಗೀತಾ ಅಂಚಿ ಅವರ ವಿಶೇಷ ಲೇಖನ
‘ಮಣ್ಣೆತ್ತಿನ ಅಮವಾಸ್ಯೆ..’ಗೀತಾ ಅಂಚಿ ಅವರ ವಿಶೇಷ ಲೇಖನ
ನಾವೇಲ್ಲಾ ಮನ್ಯಾಕ ಓಡಿಹೋಗಿ ಒಂದು ತಾಟಿನ ತುಂಬ ಜ್ವಾಳ,ಸಜ್ಜೀ,ತಗೊಂಡ್ ಬಂದ್ ಎತ್ತಿಗೆ ಹಚ್ಚಿ ಸಿಂಗಾರ ಮಾಡ್ತಿದ್ವಿ.ಇದೇಲ್ಲಾ ಮಾಡಿ ಒಂದನ್ನ ಮಾತ್ರ ಮರೀತಿದ್ವಿ ಅಲ್ಲಾ? ಗೊತ್ತಾತ…ಅದಾ ಗೆಳತಿ , ಎತ್ತಿಗೆ ಮೇವು ಹಾಕೋ ‘ಗ್ವಾದಲಿ’ ನೆನಪಾತಿಲ್ಲೋ…
‘ನಡು ವಯಸ್ಸು ನಡುಕ ಹೆಚ್ಚಿಸದಿರಲಿ’ ಲೇಖನಜಯಶ್ರೀ.ಜೆ. ಅಬ್ಬಿಗೇರಿ
‘ನಡು ವಯಸ್ಸು ನಡುಕ ಹೆಚ್ಚಿಸದಿರಲಿ’ ಲೇಖನಜಯಶ್ರೀ.ಜೆ. ಅಬ್ಬಿಗೇರಿ
ನಾನಿನ್ನೂ ಯುವತಿಯಂತೇ ಕಾಣಬೇಕೆಂದು ಹರ ಸಾಹಸ ಪಟ್ಟರೆ ನಗೆಗಪಾಟಲಿಗೀಡಾಗುವ ಸಾಧ್ಯತೆಯೇ ಹೆಚ್ಚು. ಇದರಿಂದ ಸಿಗುವ ಮಾನ್ಯತೆಯೂ ದೂರವಾಗುವುದು.
‘ಜೀವನದಲ್ಲಿ ಸ್ನೇಹದ ಪ್ರಾಮುಖ್ಯತೆ’ವಿಶೇಷ ಲೇಖನ-ಡಾ.ಸುಮತಿ ಪಿ
‘ಜೀವನದಲ್ಲಿ ಸ್ನೇಹದ ಪ್ರಾಮುಖ್ಯತೆ’ವಿಶೇಷ ಲೇಖನ-ಡಾ.ಸುಮತಿ ಪಿ
ಈಗಲೂ ಪೋನ್ ಮೂಲಕ ಸಂಪರ್ಕದಲ್ಲಿದ್ದು, ಆಗಾಗ ಮಾತನಾಡುತ್ತ,ಅಂದಿನ ದಿನಗಳನ್ನು ಮೆಲುಕು ಹಾಕುತ್ತಿರುತ್ತೇವೆ.ಸಂಪರ್ಕ ಇಲ್ಲದಾಗಲೂ ನೆನಪುಗಳು ಉಳಿಯುತ್ತವಲ್ಲ! ಇದೇ ಗೆಳೆತನ, ನಿಜವಾದ ಸ್ನೇಹ.ನಮ್ಮ ಸ್ನೇಹ ನಿತ್ಯ ನಿರಂತರ
ರಂಗ ನಿರ್ದೇಶಕ ನಟ ಗಾಡೇನಹಳ್ಳಿ ವೀರಭದ್ರಾಚಾರ್ ಅವರ ಬದುಕು-ಸಂಕ್ಷಿಪ್ತ ಪರಿಚಯ-ಗೊರೂರು ಅನಂತರಾಜು,
ರಂಗ ನಿರ್ದೇಶಕ ನಟ ಗಾಡೇನಹಳ್ಳಿ ವೀರಭದ್ರಾಚಾರ್ ಅವರ ಬದುಕು-ಸಂಕ್ಷಿಪ್ತ ಪರಿಚಯ-ಗೊರೂರು ಅನಂತರಾಜು,
“ವಯಸ್ಕರಲ್ಲಿ ಎ ಡಿ ಎಚ್ ಡಿ ತೊಂದರೆ” ವಿಶೇಷ ಲೇಖನ-ವೀಣಾ ಹೇಮಂತ ಗೌಡ ಪಾಟೀಲ್.
“ವಯಸ್ಕರಲ್ಲಿ ಎ ಡಿ ಎಚ್ ಡಿ ತೊಂದರೆ” ವಿಶೇಷ ಲೇಖನ-ವೀಣಾ ಹೇಮಂತ ಗೌಡ ಪಾಟೀಲ್.
ಸ್ನೇಹಿತರೇ ಇದು ಯಾವುದೇ ಕಥೆಯಲ್ಲ, ಸಮಾಜದ ಹಲವಾರು ಸಂಸಾರಗಳಲ್ಲಿ ಇಂತಹ ಹಲವಾರು ರಾಣಿಯರು ಇದ್ದಾರೆ. ಅವರು ರಾಣಿಯಂತಹದ್ದೇ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂಥವರನ್ನು ನಾವು ಬೇಜವಾಬ್ದಾರರು, ಮುದುಕಿಯಾದರೂ ಸರಿಯಾಗಿ ಸಂಸಾರ ಮಾಡಲು ಬರಲಿಲ್ಲ ಎಂದು ನಗಾಡುತ್ತೇವೆ
‘ಸೂಡಿ’ ಲಲಿತ ಪ್ರಬಂಧ ಜಿ.ಎಸ್.ಹೆಗಡೆ ಅವರಿಂದ
‘ಸೂಡಿ’ ಲಲಿತ ಪ್ರಬಂಧ ಜಿ.ಎಸ್.ಹೆಗಡೆ ಅವರಿಂದ
ಈ ‘ಸೂಡಿ’ ಎಂದ ಕೂಡಲೆ ಕೆಲವು ಪ್ರದೇಶಗಳಲ್ಲಿ ಪ್ರಾದೇಶಿಕತೆಯಿಂದಾಗಿ ಬೇರೆ ಬೇರೆ ಅರ್ಥ ಪಡೆಯಬಹುದು. ಅದೊಂದು ಜನಾಂಗವಾಗಿರಬಹುದು, ಧಿರಿಸಾಗಿರಬಹುದು( ಹೂಡಿಯ ಅಪಂಭ್ರಶವಲ್ಲ), ಊರ ಹೆಸರಾಗಿರಬಹುದು,
ಕ್ರಿಯಾಪದವಾಗಿರಬಹುದು.
‘ಕನಸುಗಳ ನನಸಾaಗಿಸಲು ಬೇಕು… ಸತತ ಪ್ರಯತ್ನ’ ವಿಶೇಷ ಲೇಖನ:ವೀಣಾ ಹೇಮಂತ್ ಗೌಡ ಪಾಟೀಲ್
‘ಕನಸುಗಳ ನನಸಾaಗಿಸಲು ಬೇಕು… ಸತತ ಪ್ರಯತ್ನ’ ವಿಶೇಷ ಲೇಖನ:ವೀಣಾ ಹೇಮಂತ್ ಗೌಡ ಪಾಟೀಲ್
ಮುಂದೆ ಇದುವೇ ಆತನ ನಿಜ ನಾಮಧೇಯವನ್ನು ಮರೆಯುವಂತಹ ಪಾತ್ರಧಾರಿಯಾಗಿ ಜಗತ್ತಿಗೆ ಪರಿಚಿತನಾದ. ಆತನೇ ಮಿಸ್ಟರ್ ಬೀನ್ ಖ್ಯಾತಿಯ ರೋವನ್ ಅಟಕಿನ್ ಸನ್.
‘ಉದ್ಯಮಶೀಲತೆ ಎಂಬ ಭರವಸೆ’ ವಿಶೇಷ ಲೇಖನ-ಮೇಘ ರಾಮದಾಸ್ ಜಿ
‘ಉದ್ಯಮಶೀಲತೆ ಎಂಬ ಭರವಸೆ’ ವಿಶೇಷ ಲೇಖನ-ಮೇಘ ರಾಮದಾಸ್ ಜಿ
ಭಾರತ ದೇಶದಲ್ಲಿ ಯುವಜನರ ಜನಸಂಖ್ಯೆಯ ಜೊತೆಗೆ ನಿರುದ್ಯೋಗದ ಪ್ರಮಾಣವೂ ಏರುತ್ತಿರುವುದು ಸುಳ್ಳಲ್ಲ. ಈ ಒಂದು ಸಮಸ್ಯೆ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ಮೇಲೆ ದೊಡ್ಡ ಪ್ರಭಾವ ಬೀರುತ್ತಿದೆ.