ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ
ವಿದ್ಯಾರ್ಥಿ ಕವಿತೆ-ಅದಿತಿ ಲಕ್ಷ್ಮೀ ಭಟ್, ಮಳೆ
ನೀರು,ಮಣ್ಣ ಕೊಚ್ಚಿತು,
ಅಂತರಂಗ ನಡುಗಿತು;
ಸಾವಿನ ಭಯ ಹೆಚ್ಚಿತು,
ಸಾವಿಲ್ಲದ ಶರಣರು ಮಾಲಿಕೆ,’ಕ್ರಾಂತಿಕಾರಿ ಸಂತ ತುಕಾರಾಮ’- ಡಾ.ಶಶಿಕಾಂತ್ ಪಟ್ಟಣ
ಸಾವಿಲ್ಲದ ಶರಣರು ಮಾಲಿಕೆ,’ಕ್ರಾಂತಿಕಾರಿ ಸಂತ ತುಕಾರಾಮ’- ಡಾ.ಶಶಿಕಾಂತ್ ಪಟ್ಟಣ
ನಾನು ನನ್ನ ಗೆಳತಿಯರು ಆಹ್ವಾನಿತ ಬರಹ-ಪ್ರೇಮಾ ಟಿ ಎಂ ಆರ್
ನಾನು ನನ್ನ ಗೆಳತಿಯರು ಆಹ್ವಾನಿತ ಬರಹ-ಪ್ರೇಮಾ ಟಿ ಎಂ ಆರ್
‘ಮೂರು ಕೂಡ್ತು ಮುಂಡೆ ದೆವ್ವಗಳು’ ಹೀಗಲ್ಲವೇನ್ರೆ ನಮ್ಮ ತೀರ ತುಂಟಾಟಗಳಿಂದ ರೋಸಿ ಹೋದ ನಮ್ಮ ಹಿರಿಯರು ನಮ್ಮನ್ನು ಕರೆಯುತ್ತಿದ್ದದ್ದು..
‘ಪ್ರಕೃತಿಯ ಮುನಿಸು’ ಲೇಖನ-ಮಾಲಾ ಹೆಗಡೆ
‘ಪ್ರಕೃತಿಯ ಮುನಿಸು’ ಲೇಖನ-ಮಾಲಾ ಹೆಗಡೆ
ಅತಿಯಾದರೆ ಅಮೃತವೂ ವಿಷವಾಗುವುದಂತೆ ಈಗ ಆಗಿರುವುದು ಅದೇ. ನಮ್ಮಗಳ ಅತಿಯಾದ ಆಲೋಚನೆ, ಸ್ವಾರ್ಥ, ನಮಗೆ ಮುಳುವಾಗಿ ಪರಿಣಮಿಸಿರುವುದು.
‘ಸುರಿಯುತ್ತಿರುವ ಮಳೆ; ಕೊಚ್ಚಿ ಹೋಗುತ್ತಿರುವ ಕನಸುಗಳು….!’ಲೇಖನ-ಐಗೂರು ಮೋಹನ್ ದಾಸ್, ಜಿ.
‘ಸುರಿಯುತ್ತಿರುವ ಮಳೆ; ಕೊಚ್ಚಿ ಹೋಗುತ್ತಿರುವ ಕನಸುಗಳು….!’ಲೇಖನ-ಐಗೂರು ಮೋಹನ್ ದಾಸ್, ಜಿ.
ಭರತ ನಾಟ್ಯ ನೃತ್ಯ ಪಟು ಉನ್ನತ್ ಹೆಚ್.ಆರ್.ಗೊರೂರು ಅನಂತರಾಜು
ಭರತ ನಾಟ್ಯ ನೃತ್ಯ ಪಟು ಉನ್ನತ್ ಹೆಚ್.ಆರ್.ಗೊರೂರು ಅನಂತರಾಜು
ಬೆಂಗಳೂರಿನಲ್ಲಿ ನೃತ್ಯ ಕಲಾ ಪರಿಷತ್ ವತಿಯಿಂದ ನಡೆದ ನಟರಾಜ ನೃತ್ಯೋತ್ಸವ, ನೂಪುರ ನೃತ್ಯೋತ್ಸವ, ಶಂಕರ ನೃತ್ಯೋತ್ಸವ, ಸೇವಾ ಸಧನದ ಸ್ವಾಮಿ ನೃತ್ಯೋತ್ಸವ ಸೇರಿದಂತೆ ಇವರ ಹತ್ತಾರು ನೃತ್ಯ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಾಸನ, ಮೈಸೂರು, ಬೆಂಗಳೂರಿನಲ್ಲಿ ಇವರ ಕಾರ್ಯಕ್ರಮ ಏರ್ಪಾಡಾಗಿದೆ.
‘ಕ್ಷಮೆ ಮತ್ತುಪ್ರೀತಿ’ ವಿಶೇಷ ಲೇಖನ ಸುಜಾತಾ ರವೀಶ್
‘ಕ್ಷಮೆ ಮತ್ತುಪ್ರೀತಿ’ ವಿಶೇಷ ಲೇಖನ ಸುಜಾತಾ ರವೀಶ್
ಕ್ಷಮೆ ಎಂದರೆ ಅದನ್ನು ಪುಡಿಮಾಡಿದ ಹಿಮ್ಮಡಿಯ ಮೇಲೆ ನೇರಳೆ ಚೆಲ್ಲುವ ಸುಗಂಧ.
– ಮಾರ್ಕ್ ಟ್ವೈನ್
ಪಂಡಿತನೂ ಪರಿಪೂರ್ಣನಲ್ಲ….ಸುರೇಶ ಮಲ್ಲಾಡದ ಅವರ ಮಕ್ಕಳ ಕಥೆ
ಪಂಡಿತನೂ ಪರಿಪೂರ್ಣನಲ್ಲ….ಸುರೇಶ ಮಲ್ಲಾಡದ ಅವರ ಮಕ್ಕಳ ಕಥೆ
ಯಾರ್ಯಾರಿಗೆ ಈಜು ಬರುತ್ತೆ, ಕೇಳಿದಾಗಕ್ಷಣ ದೋಣಿಯಲ್ಲಿದ್ದವರೆಲ್ಲ ಹೆದರಿ ನದಿಗೆ ಹಾರಿ ಈಜತೊಡಗಿದರು. ಪಂಡಿತ ಗೋಳಾಡತೊಡಗಿದ, ನನ್ಗೆ ಈಜು ಬರೋದಿಲ್ಲ. ಮಹೇಶ್ ನನ್ನ ಕಾಪಾಡು ಎಂದು ಅಂಗಲಾಚಿದ.
ಎಲ್ಲ ಬಲ್ಲವರಿಲ್ಲ..
ಬಲ್ಲವರು ಬಹಳಿಲ್ಲ..
‘ಅಮರ . . . ಮಧುರ . . . ಸ್ನೇಹ’ ವಿಶೇಷ ಬರಹ-ಗೊರೂರು ಶಿವೇಶ್
‘ಅಮರ . . . ಮಧುರ . . . ಸ್ನೇಹ’ ವಿಶೇಷ ಬರಹ-ಗೊರೂರು ಶಿವೇಶ್
ಮುಂದೆ ಪ್ರೌಢಶಾಲೆಗೆ ಕಾಲಿರಿಸಿದಾಗ ಸೆಕ್ಷನ್‍ಗಳು ಬದಲಾವಣೆಯಾಗಿ ಭೇಟಿಗಳ ಸಂಖ್ಯೆ ಕಡಿಮೆಯಾಗಿ ‘ಕಣ್ಣಿಂದ ಮರೆಯಾದವರು ಮನದಿಂದಲೂ ಮರೆಯಾದಂತೆ’ ಎಂಬ ನುಡಿಯಂತೆ ನಮ್ಮ ಸ್ನೇಹವೂ ಕೊನೆಯಾಯಿತು.
‘ಅನುಭವ ಮಂಟಪ’ ವಿಶೇಷ ಲೇಖನ-ಡಾ ಸಾವಿತ್ರಿ ಕಮಲಾಪೂರ
‘ಅನುಭವ ಮಂಟಪ’ ವಿಶೇಷ ಲೇಖನ-ಡಾ ಸಾವಿತ್ರಿ ಕಮಲಾಪೂರ
ಅನುಭಾವ ಎನ್ನುವುದು ಕೇವಲ ಅರಿವಲ್ಲ, ಅಥವಾ ಆಚಾರವಲ್ಲ.ಅರಿವು ಆಚಾರಗಳ ಸಂಗಮ.ಈ ಅರಿವು ಆಚಾರಗಳ ಸಂಗಮ ತಾವಾಗಿ ಏಳುನೂರೆಪ್ಪತ್ತು ಅಮರ ಗಣಂಗಳನ್ನು ಅನುಭವ ಮೂರ್ತಿಗಳನ್ನಾಗಿ ಮಾಡಿದರು ಬಸವಣ್ಣನವರು.