Category: ಅಂಕಣ

ಅಂಕಣ

ನಾವು ಮೊದಲು ಕಾನೂನನ್ನು ಗೌರವಿಸುತ್ತೇವೆಯೋ.. ಅಷ್ಟೇ ಬಾಂಧವ್ಯವನ್ನು ಗೌರವಿಸಬೇಕು. ಬಾಂಧವ್ಯವಿಲ್ಲದೆ ಬದುಕಿಲ್ಲ. ಕಾನೂನು ಅದು ಕೇವಲ ನಮ್ಮ ನಡವಳಿಕೆಯ ಮೇಲೆ ನಿಯಂತ್ರಿಸಬಹುದು. ಕಾನೂನಿಗಿಂತಲೂ ದೊಡ್ಡದು ಬಾಂಧವ್ಯ..! ಬಾಂಧವ್ಯಕ್ಕಿಂತಲೂ ದೊಡ್ಡದು ವಾತ್ಸಲ್ಯ..!!
ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಸಡಿಲಗೊಳ್ಳುತಿರುವ ಸಹೋದರತ್ವದ ಬಾಂಧವ್ಯ

ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ನಮ್ಮ ಬದುಕಿಗೆ ನಾವೇ ಜವಾಬ್ದಾರರು

ಬೆಳಗಾವಿ ಮಣ್ಣಿನ ಶ್ರೇಷ್ಠ ಸಂಗೀತ ಗಾಯಕ ಕಲಾವಿದರಾದ ಶಿವಪುತ್ರ ಸಿದ್ದರಾಮಯ್ಯ ಕೋಂಕಾಳಿಮಠ ಕುಮಾರಗಂಧರ್ವ ದೇಶವು ಕಂಡ ಶ್ರೇಷ್ಠ ಕಿರಾಣಾ ಗಾಯಕರು
ಸಾವಿಲ್ಲದ ಶರಣರು
ಕಂಚಿನ ಕಂಠದ ಕುಮಾರ ಗಂಧರ್ವ

ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

“ಎಲ್ಲರಂತೆ ನಾನು” ಎನ್ನುವ ಪ್ರೀತಿಯ ಹೊನಲಿನೊಳಗೆ ನಂಬಿಕೆಗಳನ್ನು ಪ್ರೀತಿಯಿಂದ ಉಳಿಸಿಕೊಂಡು ಮೂಢನಂಬಿಕೆಗಳನ್ನು ದೂರತಳ್ಳಿಬಿಡೋಣ. ಒಳಿತು ಕೆಡುಕುಗಳನ್ನು ಸಮಾನವಾಗಿ ಸ್ವೀಕರಿಸಿ, ಈ ಬದುಕನ್ನು ಹಸನಗೊಳಿಸಬೇಕಾಗಿದೆ. ಅಂತಹ ಹಸನಗೊಳಿಸುವ ಮನಸ್ಸು ನಮ್ಮೆಲ್ಲರದಾಗಲಿ ಎಂದು ಆಶಿಸೋಣ.
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ನಂಬಿಕೆ ಮೂಢನಂಬಿಕೆಯಾಚೆಯೂ
ಪ್ರೀತಿಯ ಹೊನಲು ಹರಿಯಲಿ…

ಆದರೂ ಭಾರತೀಯರಲ್ಲಿ ಇರುವ ಕಡಿಮೆ ಬೆಲೆಯ ಕೊಳ್ಳುಬಾಕ ಸಂಸ್ಕೃತಿಯನ್ನು ಚೀನಾ ದೇಶದ ಜನ ಚೆನ್ನಾಗಿಯೇ ಅರ್ಥ ಮಾಡಿಕೊಂಡು ಚೀನಾ ಬಜಾರ್ ಭಾರತದಲ್ಲಿ ನೆಲೆ ಊರುವಂತೆ ಮಾಡಿ ಬಿಟ್ಟಿದ್ದಾರೆ ಅಲ್ಲವೇ! ಅಲ್ಲಿ ಸಿಗುವ ಕಡಿಮೆ ಬೆಲೆಯ ಎಲ್ಲಾ ವಸ್ತುಗಳೂ, ಬಳಸಿ ಬಿಸಾಕುವ ವಸ್ತುಗಳೂ ಪರಿಸರಕ್ಕೆ ಮಾರಕವೇ. ಆದರೂ ಜನರ ಆಸೆ ಕಡಿಮೆ ಆಗಿಲ್ಲ.
ಅಂಕಣ ಸಂಗಾತಿ

ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ನಮ್ಮ ಭೂಮಿಯ ಉಳಿಸೋಣ

ಇನ್ನೂ ಪ್ರೌಢಶಾಲೆಯ ಹದಿಹರೆಯದ ಘಟ್ಟದಲ್ಲಿ ಶಿಕ್ಷಕರು ತುಂಬಾ ಮುಖ್ಯ ಎನಿಸುತ್ತಾರೆ. ಅತ್ಯಂತ ಪ್ರಭಾವ ಬೀರಿದ ಶಿಕ್ಷಕರು ಬೋಧಿಸುವ ವಿಷಯವನ್ನೇ ಮುಂದೆ ಕಾಲೇಜಿನಲ್ಲಿ ಆಯ್ಕೆ ಮಾಡಿಕೊಳ್ಳುವ ಪ್ರಸಂಗಗಳನ್ನು ಎಷ್ಟೋ ನೋಡಿದ್ದೇನೆ. ಹಸಿ ಜೇಡಿಮಣ್ಣಿನಂಥ ಮಕ್ಕಳ ಮನಸ್ಸನ್ನು ತಿದ್ದಿ ರೂಪಕೊಡುವ ಶಿಲ್ಪಿಗಳೇ ಶಿಕ್ಷಕರು.
ಸುತ್ತ-ಮುತ್ತ

ಸುಜಾತಾ ರವೀಶ್

ಮಕ್ಕಳ ಜೀವನದಲ್ಲಿ ಶಿಕ್ಷಕರ_ಪಾತ್ರ

Back To Top