Category: ಒಲವ ಧಾರೆ

ಒಂದು ದೇಶದ ಹಿರಿಮೆ ಎಂದರೆ ಅಲ್ಲಿಯ ಜನ – ಜೀವನದ ಸಂಸ್ಕೃತಿಯ ಪ್ರತಿಬಿಂಬ. ಸಂಸ್ಕೃತಿ ಎಂದರೆ ಬದುಕಿನ ವಿವಿಧ ಆಯಾಮಗಳನ್ನು ಎಲ್ಲರೊಂದಿಗೆ ಹಂಚಿಕೊಂಡು ಬದುಕುವುದಾಗಿದೆ. ಇಂತಹ ಸಾಮರಸ್ಯದ ಬದುಕು ನಮ್ಮ ಭಾರತ ದೇಶದ ಬದುಕಾಗಿದೆ. ಇಷ್ಟಾದರೂ ನಮ್ಮ ಸಂಸ್ಕೃತಿಗೆ ಕಪ್ಪು ಮಸಿ ಬಳಿಯುವ, ಕೆಟ್ಟ ಹೆಸರು ತರುವ ಅನೇಕ ದುಷ್ಟ ಕೆಲಸಗಳನ್ನು ಅಲ್ಲಲ್ಲಿ ನಾವು ಕಾಣುತ್ತೇವೆ.
ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

Back To Top