Category: ಅಂಕಣ

ಅಂಕಣ

ಅಂಕಣ ಬರಹ

ಪುಸ್ತಕ ಪ್ರಪಂಚ

ವೈ.ಎಂ.ಯಾಕೊಳ್ಳಿ

ವೀಣಾ ಕಲ್ಮಠ ಅವರ

‘ಜೀವದೊಡತಿಯ ಗೈರು ಹಾಜರಿಯಲ್ಲಿ’

ಅಲ್ಲಿಂದ ಮನೆಯ ಹಿಂದೆ ಇರುವ ಪಡಸಾಲೆಗೆ ಬಂದರು. ಕೆಲಸಕ್ಕೆ ಬರುವ ಹೆಂಗಸರು ಅಲ್ಲಿ ಕಾಯಿಯಾಗಿದ್ದ ಬಾಳೆಯ ಗೊನೆ ಸಿಪ್ಪೆ ಸುಲಿಯದ ತೆಂಗಿನಕಾಯಿ ಜೋಡಿಸಿ ಇಡುತ್ತಾ ಇರುವುದನ್ನು ಗಮನಿಸುತ್ತಾ ನಿಂತರು
ಧಾರಾವಾಹಿ-ಅಧ್ಯಾಯ –4

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಕುಟುಂಬದ ಒಂದು ದಿನ

ಆಕೆ ಕಬ್ಬಿನ ಗದ್ದೆಯ ಸಾಲುಗಳಲ್ಲಿ ಕಳೆಯ ಕಸವನ್ನು ತೆಗೆಯುತ್ತಾ, ತೆಗೆಯುತ್ತಾ ಕಬ್ಬಿನ ಜಲ್ಲಿಯ ಎಲೆಯ ಮುಳ್ಳನ್ನು ಚುಚ್ಚಿಸಿಕೊಳ್ಳುತ್ತಾ, ಮೃದುವಾದ ಚರ್ಮಕ್ಕೆ ಬಿದ್ದ ಬರೆಗಳ ನೋವನ್ನು ಮೌನದಲ್ಲೇ ನುಂಗಿಕೊಳ್ಳುತ್ತಾಳೆ..!!
ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಮಾಗಣಿಯ ಮಣ್ಣಿನ ಒಲವಿನ ಋಣ ಮರೆಯುವುದುಂಟೇ…?

ಹೀಗೆ ರನ್ನಬಕವಿ ಬರೆದ ಸಾಹಸ ಭೀಮ ವಿಜಯ,ಅಜಿತನಾಥ ಪುರಾಣ,ಚಕ್ರೇಶ್ವರ ಚರಿತೆ,ಪರಶುರಾಮ ಚರಿತೆ,ಮತದತು ರನ್ನ‌ಕಂದಗಳನ್ನು ನೆನೆಸುತ್ತಾರೆ. ಅವರು ರನ್ನನನ್ನು ‘ ಕನ್ನಡಬೆಯ ಹೊನ್ನುಡಿ ‘ ಎಂದು ಹೊಗಳಿದ್ದು ಸಹಜವಾಗಿದೆ. ಅಂತ್ಯಪ್ರಾಸಗಳ ಹೊಂದಾಣಿಕೆಯಲ್ಲಿ ಕವಿತೆ ಅಲಂಕೃತ ಗೊಂಡಿದೆ.
ಅಂಕಣ ಬರಹ

ಪುಸ್ತಕ ಪ್ರಪಂಚ

ವೈ.ಎಂ.ಯಾಕೊಳ್ಳಿ

ರವೀಂದ್ರ ರವರ ಗಜಲ್ ಗಳಲ್ಲಿಸಾಮಾಜಿಕ ಕಳಕಳಿ

ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ರವೀಂದ್ರ ರವರ ಗಜಲ್ ಗಳಲ್ಲಿ

ಸಾಮಾಜಿಕ ಕಳಕಳಿ

ಅಂಕಣ ಬರಹ

ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು

ಸ್ವರ ಗಾರುಡಿಗ ಶ್ರೀ ಸಿದ್ಧರಾಮ ಜಂಬಲದಿನ್ನಿ

ಗಣೇಶ ಉತ್ಸವವಾಗಲಿ, ದಸರಾ ಉತ್ಸವವಾಗಲಿ, ಮೊಹರಮ್ ಉತ್ಸವವಾಗಲಿ, ಇನ್ನಿತರ ಯಾವುದೇ ಧರ್ಮದ ಆಚರಣೆಗಳಿಗೆ ಮತ್ತು ಇನ್ನಿತರ ಹಬ್ಬಗಳಾಗಲಿ ಜಾತ್ರೆಗಳಾಗಲಿ ಅರ್ಥಪೂರ್ಣವಾಗಿ ಆಚರಿಸಬೇಕೆಂದರೆ ಮೊದಲು ನಾವು ಸೌಹಾರ್ದವಾದಂತಹ ಪ್ರೀತಿಯನ್ನು ಬೆರೆಸಬೇಕು. “ಎಲ್ಲಾ ಧರ್ಮದವರು ಒಂದೇ” ಎನ್ನುವ ಮನೋಭಾವದಿಂದ ಭಾವಿಸಿಕೊಂಡಾಗ ಇಂತಹ ಅಚಾತುರ್ಯಗಳು ನಡೆಯುವುದಿಲ್ಲ.ಉತ್ಸವಗಳು ಅರ್ಥಪೂರ್ಣವಾದರೇ ಇನ್ನಷ್ಟು ಚೆಂದ…

ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

Back To Top