ಗಾಯತ್ರಿ ಎಸ್ ಕೆ ಅವರಕವಿತೆ-ಮನಸ್ಸು
ಗಾಯತ್ರಿ ಎಸ್ ಕೆ ಅವರಕವಿತೆ-ಮನಸ್ಸು
ಬಯಸುವುದು ಹಾಗೆ
ತ್ಯಾಗ ಮನಸ್ಸು ತ್ಯಜಿಸುವುದು
ಬೇಕಾದ ಹಾಗೆ..
ತರುಣ್ ಎಂ ಅವರ ಕವಿತೆ-ಇರಿಯುವ ಮುನ್ನ ಹೇಳಬೇಕಲ್ಲವೆ….
ತರುಣ್ ಎಂ ಅವರ ಕವಿತೆ-ಇರಿಯುವ ಮುನ್ನ ಹೇಳಬೇಕಲ್ಲವೆ….
ಎದೆಗಾದರು ಇರಿಯಬೇಕಲ್ಲವೆ
ಇದ್ದ ಪ್ರೀತಿಯನ್ನು ನನ್ನೊಂದಿಗೆ
ಕೊಲ್ಲಬಹುದಿತ್ತು
ಸತೀಶ್ ಬಿಳಿಯೂರು ಅವರ ಕವಿತೆ-ಭಾರವಾದ ಬದುಕು
ಸತೀಶ್ ಬಿಳಿಯೂರು ಅವರ ಕವಿತೆ-ಭಾರವಾದ ಬದುಕು
ನಕ್ಕವರ ಮುಂದೆ ನಗುವನ್ನು ಸೆಳೆದು
ಅಳುವ ಕಣ್ಣಿಗೂ ಕಾಡಿಗೆ ತೀಡಿ
ಎಸ್ ವಿ ಹೆಗಡೆ ಅವರ ಕವಿತೆ-ಉಸಿರು
ಎಸ್ ವಿ ಹೆಗಡೆ ಅವರ ಕವಿತೆ-ಉಸಿರು
ಕೈಕಟ್ಟಿ ಕುಳಿತಿಲ್ಲ
ಬಿಟ್ಟಿರುವೆ ನಿಟ್ಟುಸಿರು
ಎದೆಯಾಳದಲ್ಲಿ ಒಬ್ಬಂಟಿಯಾಗಿ
ಸವಿತಾ ದೇಶಮುಖ ಅವರ ಕವಿತೆ ‘ನುಲಿಯುತ್ತಿದೆ ಬೀಜ’
ಸವಿತಾ ದೇಶಮುಖ ಅವರ ಕವಿತೆ ‘ನುಲಿಯುತ್ತಿದೆ ಬೀಜ’
ಕ್ರೋಧ ಮನಗಳ ಅಟ್ಟಹಾಸದ
ಗಾಳಿಯ ದಾಳಿಗೆ ಹಾರಿದವು,
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಕನಸಿನ ಬೀಜ.
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಕನಸಿನ ಬೀಜ.
ಒರಟು ಭಾವ ಬೆರೆತು..?
ಮುರುಟಿಗೊಂಡಿಹುದು
ಬಿತ್ತಿದ ಬೀಜ ಬಾಡಿ..
ಶ್ರೀಪಾದ ಆಲಗೂಡಕರ ಕವಿತೆ-ಮರೆಯಲಾಗದ ನೆನಪುಗಳು
ಶ್ರೀಪಾದ ಆಲಗೂಡಕರ ಕವಿತೆ-ಮರೆಯಲಾಗದ ನೆನಪುಗಳು
ಎದೆಯ ಕಾಗದದಲಿ ಬರೆದಿರುವ ಭಾವಗಳು
ಚಲಿಸುವ ಮೋಡದಂತೆ ಹಾಯ್ದ ನೆನಪುಗಳು
ಜಯಂತಿ ಸುನಿಲ್ ಅವರ ಕವಿತೆ-ಮತ್ತೆ ಮೊಳಗಲಿ ವೇಣುಗಾನ
ಜಯಂತಿ ಸುನಿಲ್ ಅವರ ಕವಿತೆ-ಮತ್ತೆ ಮೊಳಗಲಿ ವೇಣುಗಾನ
ಮತ್ತೆ ಮೊಳಗಬಾರದೇ ವೇಣುಗಾನವು
ಪ್ರೇಮಕ್ಕಿದುವೇ ಕಳಶವು..
ಅಶ್ಪಾಕ್ ಪೀರಜಾದೆ ಅವರ ಗಜಲ್
ಅಶ್ಪಾಕ್ ಪೀರಜಾದೆ ಅವರ ಗಜಲ್
ಅಮೃತಶೀಲೆಗಳಿಂದ ಶೃಂಗರಿಸಿದ ಮಹಲು ಶಾಶ್ವತವಲ್ಲ ಜೀವನ
ಗೋರಿ ಮೇಲೆ ಬರೆದ ನಿನ್ನ ಸುಣ್ಣದ ಸಾಲು ಚೆಂದಗಾಣುತಿದೆ
ಮಾಲಾ ಹೆಗಡೆ ಅವರ ಕವಿತೆ-ಪೌರ್ಣಿಮೆಯ ಚಂದ್ರ
ಮಾಲಾ ಹೆಗಡೆ ಅವರ ಕವಿತೆ-ಪೌರ್ಣಿಮೆಯ ಚಂದ್ರ
ತೋರ್ವ ಸತತ ಕಾಲ ಪಕ್ಷದ
ಬದಲಿಕೆಯನ್ನ,
ಕ್ಷೀಣಿಸಿ, ವೃದ್ಧಿಸುತ ಸಾರ್ವ ಬಾಳ ಏರಿಳಿತವನ್ನ.