ವ್ಯಾಸ ಜೋಶಿ ಅವರ ತನಗಗಳು

ವ್ಯಾಸ ಜೋಶಿ ಅವರ ತನಗಗಳು

ವ್ಯಾಸ ಜೋಶಿ ಅವರ ತನಗಗಳು
ಮಿಂಚಿನ ಬೆಳಕಲಿ,
ಗರಿಬಿಚ್ಚಿ ಕುಣೀತು
ಮಳೆಗಾಗಿ ನವಿಲು.

ರತ್ನರಾಯಮಲ್ಲ ಅವರ ಹೊಸ ಗಜಲ್

ರತ್ನರಾಯಮಲ್ಲ ಅವರ ಹೊಸ ಗಜಲ್
ನಿನ್ನ ಮೈಮಾಟದ ವಕ್ರ ರೇಖೆಗಳು ಹುಚ್ಚು ಹಿಡಿಸಿವೆ ನನ್ನನು
ನೀ ನನ್ನ ಮಿಥುನಂಗಳದ ಓಕುಳಿ ಚುಂಬಿಸುವೆ ಅನುದಿನ

‘ಕ್ಲಿಕ್ ಟು ಪ್ರೋಗ್ರೆಸ್ – ಸುಸ್ಥಿರತೆಯೆಡೆಗೆ ಯುವ ಸಮುದಾಯ’-ಮೇಘ ರಾಮದಾಸ್ ಜಿ

‘ಕ್ಲಿಕ್ ಟು ಪ್ರೋಗ್ರೆಸ್ – ಸುಸ್ಥಿರತೆಯೆಡೆಗೆ ಯುವ ಸಮುದಾಯ’-ಮೇಘ ರಾಮದಾಸ್ ಜಿ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಅಳಲು

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಅಳಲು
ದ್ವಾಪರದಲ್ಲಿ ಯುದ್ಧ ನಡೆಯಿತು ದ್ರೌಪದಿಯ ಮಾನಕ್ಕೆಂದು
ಇಂದು ಕಲಿಯುಗದಲ್ಲಿ ನಾರಿಯ ಸಮ್ಮಾನವೆಂತು

ಪ್ರಮೋದ ಜೋಶಿ ಕವಿತೆ-ಯಾರು ಬಲ್ಲರು

ಪ್ರಮೋದ ಜೋಶಿ ಕವಿತೆ-ಯಾರು ಬಲ್ಲರು
ಹುಚ್ಚಿನ ಕಿಚ್ಚಿಗೆ ಬೀಸುತಿದೆ ಗಾಳಿ
ಅರಿವಿಲ್ಲದೆ ಸುಡುವುದು ಅದರ ಚಾಳಿ

ಡಾ ಸಾವಿತ್ರಿ ಮಹಾದೇವಪ್ಪ ಅವರ ಕವಿತೆ-ಲಿಂಗ ಧ್ಯಾನ

ಡಾ ಸಾವಿತ್ರಿ ಮಹಾದೇವಪ್ಪ ಅವರ ಕವಿತೆ-ಲಿಂಗ ಧ್ಯಾನ
ಹಗಲಲ್ಲ ಇರುಳು
ಇರುಳಲ್ಲ ಹಗಲು
ಸಂಚರಿಸುತ್ತಿದೆ ಮನ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಬಂಧಿಸಿಡಬೇಡ

ನಾಗರಾಜ ಜಿ. ಎನ್. ಬಾಡ ಅವರ ಕವಿತೆ-ಬಂಧಿಸಿಡಬೇಡ
ಎಂದಿಗೂ ಬಿಟ್ಟುಕೊಡಬೇಡ
ಬದುಕು ಎಂದರೆ ಸಂಭ್ರಮ
ಸಂಭ್ರಮಿಸುವುದ ಮರಿಬೇಡ

ಕಾವ್ಯ ಸುಧೆ. ( ರೇಖಾ )ಅವರ ಕವಿತೆ-ಸ್ನೇಹಸುಧೆ

ಕಾವ್ಯ ಸುಧೆ. ( ರೇಖಾ )ಅವರ ಕವಿತೆ-ಸ್ನೇಹಸುಧೆ
ಉಲಿವ ಮಧುರ ಸ್ವರ ನಾದದಲಿ
ಕೋಗಿಲೆ ಮಾಮರ ಚಿರ ಸ್ನೇಹದಲಿ

‘ವ್ಯರ್ಥವಾಗದಿರಲಿ ನಮ್ಮ ಮಾತು ಮತ್ತು ಮತಿ’ಡಾ. ಸುಮಂಗಲಾ ಅತ್ತಿಗೇರಿ.

‘ವ್ಯರ್ಥವಾಗದಿರಲಿ ನಮ್ಮ ಮಾತು ಮತ್ತು ಮತಿ’ಡಾ. ಸುಮಂಗಲಾ ಅತ್ತಿಗೇರಿ.
ನಮ್ಮಿಂದಾದರೆ ಸಂಕಷ್ಟದಲ್ಲಿರುವ ಸ್ನೇಹಿತರ, ಬಂಧುಬಳಗದವರ, ದೀನದುರ್ಬಲರ ಜೊತೆ ನಿಲ್ಲೊಣ. ಆ ಮೂಲಕ ನಮ್ಮ ಜೀವನವನ್ನು ಒಂದಿಷ್ಟು ಸಾರ್ಥಕಗೊಳಿಸಿಕೊಳ್ಳೊಣ.

Back To Top