ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಮ್ಮ ಮನೆಯೊಡತಿಯ ಹಳೆಯ ಸೀರೆ
ನನ್ನವ್ವನಿಗೆ ಹೊಸ ಸೀರೆ

ನನ್ನವ್ವ ಉಟ್ಟು ಬಿಟ್ಟ ಆ ಸೀರೆಯೇ
ನನ್ನಕ್ಕನಿಗೆ ಹೊಸ ಸೀರೆ

ನನ್ನಕ್ಕ ಉಟ್ಟ ಆ ಹರಿದ ಸೀರೆ
ನನ್ನ ತಂಗಿಗೆ ಹೊಸ ದಾವಣಿ

ತಂಗಿ ಉಟ್ಟು ಬಿಸಾಡಿದ ಅದೇ ದಾವಣಿ
ನನ್ನ ತಮ್ಮನಿಗೆ ಹೊಚ್ಚ ಹೊಸ ಗೋಸಿ.


About The Author

5 thoughts on “ರಾಜಮುರುಗು ಪಾಂಡಿಯನ್ ಅವರ ತಮಿಳು ಕವಿತೆಯ ಕನ್ನಡಾನುವಾದ ಕಾ.ಹು.ಚಾನ್ ಪಾಷ ಅವರಿಂದ”

Leave a Reply

You cannot copy content of this page