ಅಶ್ಪಾಕ್ ಪೀರಜಾದೆ ಅವರ ಗಜಲ್
ಅಶ್ಪಾಕ್ ಪೀರಜಾದೆ ಅವರ ಗಜಲ್
ಅಮೃತಶೀಲೆಗಳಿಂದ ಶೃಂಗರಿಸಿದ ಮಹಲು ಶಾಶ್ವತವಲ್ಲ ಜೀವನ
ಗೋರಿ ಮೇಲೆ ಬರೆದ ನಿನ್ನ ಸುಣ್ಣದ ಸಾಲು ಚೆಂದಗಾಣುತಿದೆ
ಕಂಸ ಅವರ ಹೊಸ ಗಜಲ್
ಕಂಸ ಅವರ ಹೊಸ ಗಜಲ್
ಮಳೆ ಹನಿಯಾಗಿ ಸುರಿದಳು ಚೆಲುವೆ
ಅನುರಾಗದ ಅಲೆಗೆ ಬಿದ್ದವಳು ಅವಳೆ
ಮಾಲಾ ಚಲುವನಹಳ್ಳಿ ಅವರ ಹೊಸ ಗಜಲ್
ಮಾಲಾ ಚಲುವನಹಳ್ಳಿ ಅವರ ಹೊಸ ಗಜಲ್
ಇಂಬು ನೀಡುವ ಸಾಂತ್ವನದ ನುಡಿ
ನುಡಿದೊಮ್ಮೆ ಮಾತಾಡಿಬಿಡು
ಡಾ ಅನ್ನಪೂರ್ಣ ಹಿರೇಮಠ ಅವರ ಹೊಸ ಗಜಲ್
ಡಾ ಅನ್ನಪೂರ್ಣ ಹಿರೇಮಠ ಅವರ ಹೊಸ ಗಜಲ್
ಬಾರು ಕಾರುಬಾರು ತಕರಾರು ಕದನಗಳು ಜೋರು
ವ್ಯವಹಾರದ ವ್ಯಭಿಚಾರಿ ತಗಾದೆಯ ತಾಜಾ ಹಕೀಕತ್
ರತ್ನರಾಯಮಲ್ಲ ಅವರ ಹೊಸ ಗಜಲ್
ರತ್ನರಾಯಮಲ್ಲ ಅವರ ಹೊಸ ಗಜಲ್
ನಿನ್ನ ಮೈಮಾಟದ ವಕ್ರ ರೇಖೆಗಳು ಹುಚ್ಚು ಹಿಡಿಸಿವೆ ನನ್ನನು
ನೀ ನನ್ನ ಮಿಥುನಂಗಳದ ಓಕುಳಿ ಚುಂಬಿಸುವೆ ಅನುದಿನ
ಮಾಲಾ ಹೆಗಡೆ ಅವರ ಗಜಲ್
ಮಾಲಾ ಹೆಗಡೆ ಅವರ ಗಜಲ್
ಆಸೆಯ ಕೂಸಿನ ಹಸಿವು ಹಠವ ಹತ್ತಿಕ್ಕುವುದು ಅನಿವಾರ್ಯ ಅನುಜ
ತೀರದ ತೃಷ್ಣೆಗೆ ಮಣೆಹಾಕದೆ ಪ್ರಾಪ್ತಿಯಲಿ ತೃಪ್ತಿ ಕಾಣುವುದೇ ಮನುಜ
ಎಸ್ ವಿ ಹೆಗಡೆ ಅವರ ಹೊಸ ಗಜಲ್
ಎಸ್ ವಿ ಹೆಗಡೆ ಅವರ ಹೊಸ ಗಜಲ್
ನಿನ್ನ ಕಿರುಸೊಂಟವ ಹಿಡಿದು ನಡೆದ ಬೆಳದಿಂಗಳ
ರಾತ್ರಿ ಮರೆತು ವಧುವಾಗಿ ನಿಂತೆ ಯಾಕಾಗಿ ಗೆಳತಿ
ಬಾಗೇಪಲ್ಲಿಅವರ ಗಜಲ್
ಬಾಗೇಪಲ್ಲಿಅವರ ಗಜಲ್
ಕೃಷ್ಣಾ! ಒಂದೇ ಹೆಣ್ಣ ನೆಚ್ಚಿ ಕೂರಬಾರದೆಂದು ಅರಿತಿರಬೇಕು
ಇದು ನನಗೆ ವೇದ್ಯವಾಗಿತ್ತು ತನುವಿನ ಬಿಳಿಪು ಕಾರಣ
ಕುಸುಮಾ. ಜಿ. ಭಟ್ ಅವರಹೊಸ ಗಜಲ್
ಕುಸುಮಾ. ಜಿ. ಭಟ್ ಅವರಹೊಸ ಗಜಲ್
ಕರಡುಗಳೇ ಕಥೆ ಹೇಳುತಿವೆ ಸರತಿ ಸಾಲಿನಲಿ ಗರಡಿ ಮನೆಯ ತುಂಬಾ
ಕಡಲಾಳದ ಮೌನಧ್ಯಾನ ಮುರಿದು ಲಹರಿ ಹರಿಯದೆ ಬರೆಯಲಿ ಹೇಗೆ
ಗಾಯತ್ರಿ ಎಸ್ ಕೆ ಅವರ ಹೊಸ ಗಜಲ್
ಗಾಯತ್ರಿ ಎಸ್ ಕೆ ಅವರ ಹೊಸ ಗಜಲ್
ಬಾಳ ಬದುಕು ನೂತನ ಸವಿಯುವ ಮಾಧುರ್ಯವ
ಎಲ್ಲ ಇರುವ ಇಲ್ಲಿ ಚಂದದ ಖುಷಿ ಹಂಚುವ