Category: ಗಝಲ್

ಅನಸೂಯ ಜಹಗೀರದಾರ-ಗಝಲ್

ಜರ್ಝರಿತ ದೇಹ ಮನದಲಿ ನೂರೆಂಟು ಹುಣ್ಣಾದ ಗಾಯಗಳಿವೆ
ಕೈ ಜೋಡಿಸಿ ನ್ಯಾಯಬೇಡಿಯಾಳೆಂದು ಕರಗಳ ಬಂಧಿಸಿದರು
ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಹಮೀದಾ ಬೇಗಂ ದೇಸಾಯಿ-ಗಜಲ್

ಮಳೆಬಿಲ್ಲು ಹಿಡಿಯುವಾಸೆ ಮುಟ್ಟಿಗೆಯಲಿ ಗಗನ ಏರಿ
ಮುಸುಕು ಸರಿಸಿ ಸರಳುಗಳನು ಮುರಿಯಲೇ ಇಲ್ಲ
ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ

ಗಜಲ್

ಅನುರಾಧಾ ರಾಜೀವ್ ಸುರತ್ಕಲ್-ಗಜಲ್

ಉರಿಸಿ ಮತ್ಸರದ ಬೆಂಕಿಯ ಸುಡದಿರು
ಕಲ್ಪನೆಯ ಕನಸನು
ಸುರಿಸಿ ಪ್ರೀತಿಯ ಧಾರೆಯನು ಹೃದಯ
ಬಾಗಿಲನು ತೆರೆದುಬಿಡು
ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಪ್ರಭಾವತಿ ಎಸ್ ದೇಸಾಯಿ-ಗಜಲ್

ಲಕ್ಷ್ಮಣ ರೇಖೆ ಹಾಕಿದರು ಬಿರಿದ ಹೂ ಕಂಪು ಗಾಳಿಗೆ ತೇಲಿತು
ರಂಗಿನ ಕುಸುಮಗಳ ಮಧು ಹೀರಲು ದುಂಬಿಗಳು ಬೇಲಿ ದಾಟಿದವು

ಕಾವ್ಯ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಇಂದಿರಾ ಮೋಟೆಬೆನ್ನೂರ-ತರಹಿ ಗಜಲ್

ನನ್ನ ಎದೆಯಾಳದ ಕುದಿದು ಎಸರಾದ ಬೇಗುದಿಗಳನು
ಹೇಳಬೇಕಿದೆ ನಿನಗೆ ಬಿತ್ತಿದ ಭಾವ ತೆನೆಯಾದುದನು
ಇಂದಿರಾ ಮೋಟೆಬೆನ್ನೂರ-

ಸುಮತಿ ಕೃಷ್ಣಮೂರ್ತಿ ಗಜಲ್

ಸುಳಿವಗಾಳಿ ತಂತ್ರ ಹೂಡಿ ಎಲೆಯೊಂದನು ಕರೆದು
ವಿರಹಿ ಎದೆಗೆ ತಂಪುಸುದ್ದಿ ತಲುಪಿಸುವ ಬಯಕೆ
ಕಾವ್ಯ ಸಂಗಾತಿ

ಸುಮತಿ ಕೃಷ್ಣಮೂರ್ತಿ

ಪ್ರಭಾವತಿ ಎಸ್ ದೇಸಾಯಿ ಗಜಲ್

ಭಜಿಸುವ ಕೀಟ ಕೋಶದಿ ಪತಂಗವಾಗಿ ಬರಲು ಬಯಸುತಿದೆ
ನಿನ್ನ ಧ್ಯಾನಿಸುತ ಲೋಕವ ಮರೆತಿರುವೆ ಹೇಳದಿರು ವಿದಾಯ

ಕಾವ್ಯಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಗಜಲ್

ಡಾ ಅನ್ನಪೂರ್ಣ ಹಿರೇಮಠರವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠರವರ ಗಜಲ್ ಭಾವಸಿರಿ ಕೆದ ಕೆದಕಿ ಆಸೆಯಂಗಳ ಬೆದಕಿ ಮರೆಯಾದೆಯಾಎದೆಗೆ ಇರಿ ಇರಿದು ಮನದಂಗಳ ಹೊಸಕಿ ದೂರಾದೆಯಾ ಅರಿಯದೆ ಜೀವ ತಂತಿಯ ರಾಗದೆ ನುಡಿ ನುಡಿಸಿ ಮೇಳೈಸಿದೆಬಯಕೆ ಬಾಂದಳದಲಿ ಒಡಲಿನಂಗಳ ಹಿಸುಕಿ ಮರೆಯಾದೆಯಾ ಮಿಡಿತಗಳ ಹೆಕ್ಕುತ ಹೆಕ್ಕುತ ಒಲವಧಾರೆ ಉಕ್ಕಿಸಿ ಹರಿಸಿದೆಸ್ಪರ್ಶ ಸುಖದ ಹರ್ಷದಂಗಳ ಕುಟುಕಿ ಮರೆಯಾದೆಯಾ ನೋಟದಲೇ ಸಿಹಿಗನಸುಗಳ ಬಿತ್ತಿ ಬಿತ್ತಿ ಹಸಿರು ಚಿಗುರಿಸಿದೆಮೌನ ತಂತಿಯ ನುಡಿಸಿ ರಾಗದಂಗಳ ಮಿಟುಕಿ ಮರೆಯಾದೆಯಾ ಮೋಹ ಪಾಶದ ಸರಳುಗಳಿಂದ ಬಿಗಿಯಾಗಿ ಬಂದಿಸೆನ್ನೆ ಸೆಳೆದೆಹುಸಿ […]

ಸುಕನಸು ಅವರ ಹೊಸ ಗಜಲ್

ಕದಡುವುದು ಮನಸು ದಾರಿ ಕಾಣದೆ
ಕಷ್ಟಗಳ ನೀಗಿಸಲು ತ್ರಾಣ ನನ್ನವನು
ಸುಕನಸು ಅವರ ಹೊಸ
ಗಜಲ್

Back To Top