ರತ್ನರಾಯಮಲ್ಲ ಅವರ ಹೊಸ ಗಜಲ್
ಕಾವ್ಯ ಸಂಗಾತಿ
ರತ್ನರಾಯಮಲ್ಲ
ಹೊಸ ಗಜಲ್
ನಿನ್ನದೇ ಧ್ಯಾನದಲಿ ಹಗಲಿರುಳು ಕಳೆಯುತಿರುವೆ ಭಾರವನು ಹೊತ್ತಂತೆ
ನೀ ಉಸುರುವ ಅನುರಾಗದ ಹೊಳೆಯಲಿ ಕಾದಿರುವೆ ಕಾಲದ ಮುಂದೆ
ಬಾಗೇಪಲ್ಲಿ ಅವರ ಗಜಲ್
ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
ಗತ ನೆನೆಪು ಇಂದು ಪ್ರೀತಿಸೆ ಭರವಸೆ ನಾಳೆ
ಹಿಂದೆ ನಲಿವು ಇತ್ತವರಿಗೆ ನೀನು ಋಣಿ
ಇಂದಿರಾ ಕೆ. ಅವರ ಹೊಸ ಕವಿತೆ
ಕಾವ್ಯ ಸಂಗಾತಿ
ಇಂದಿರಾ ಕೆ.
ಗಜಲ್
ಸತ್ತ, ಕೊಳೆತ ಜೀವರಾಶಿಗಳ ಕನಸು, ನನಸು ಮಾಡುವವರು ಯಾರು ಇಲ್ಲಿ
ಗಾಳಿಯಲ್ಲಿ ಲೀನವಾದ ಆತ್ಮದ ಮೌನರೋದನ ಆಲಿಸುವವರು ಯಾರು ಇಲ್ಲಿ
ಮಾಜಾನ್ ಮಸ್ಕಿ ಅವರ ಗಜಲ್
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ಬೇವಿನ ಬೀಜ ಬಿತ್ತಿ ಮಾವಿನ ಹಣ್ಣು ಪಡೆಯಲಾದಿತೆ
ಅಸೂಯೆಯ ಬದುಕಲ್ಲಿ ಸಹಬಾಳ್ವೆ ಹುಡುಕುತ್ತಿದೆ ಮೌನ
ಹಮೀದಾಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಒಲವಿನೊರತೆ ಬತ್ತುತಿದೆ ನನ್ನಿನಿಯನ ದಾರಿ ಕಾಯುತ
ತಂಗಾಳಿಯೂ ಬಿಸಿಯಾಗಿದೆ ಕೆಂಡದಲಿ ಕಾಯಿಸಿದಂತೆ ನನ್ನ ಗುಲಾಬಿ
ಡಾ.ವೈ.ಎಂ.ಯಾಕೊಳ್ಳಿ ಅವರ-೨೩ ಮಾತ್ರಾ ಗಜಲ್
ಡಾ.ವೈ.ಎಂ.ಯಾಕೊಳ್ಳಿ ಅವರ-೨೩ ಮಾತ್ರಾ ಗಜಲ್
ಸುರಿವ ಮಳೆ ಹರಿವ ನೀರೆಂದೂ ಹರಿವುದು ಬಿಟ್ಟಿಲ್ಲ
ಕುಡಿವ ನೀರಿಗೆ ವಿಷ ಬೆರೆಸಿ ಬಾಳ ಸಮ ತಪ್ಪಬೇಡ
ಅರುಣಾನರೇಂದ್ರ ಅವರ ಹೊಸ ಗಜಲ್
ಗಜಲ್ ಸಂಗಾತಿ
ಅರುಣಾನರೇಂದ್ರ
ಗಜಲ್
ಕತ್ತಲೆ ಮೈಗೆ ಬೆಳಕ ತೊಡಿಸುವ ಜಾಣೆ
ಕರುಳ ತಟ್ಟಿ ಕರುಣೆಯ ದೀಪ ಹಚ್ಚಿದಿ
ಮಾಜಾನ್ ಮಸ್ಕಿ ಅವರ ಗಜಲ್
ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಗಜಲ್
ಭೂಮಿಯು ಸುಡುಬಿಸಿಲ ಕೆಂಡಾಗ್ನಿಯಲ್ಲಿ ಸುಡುತ್ತಿದೆ
ತಂಪಿನ ತಂಗಾಳಿ ಬಯಸುವನಿಗೆ ಏನೆಂದು ಕರೆಯಲಿ
ಚಂಪೂ ಅವರ ಗಜಲ್
ಕಾವ್ಯಸಂಗಾತಿ
ಚಂಪೂ ಅವರ
ಗಜಲ್
ರೆಕ್ಕೆ ಕತ್ತರಿಸಿದ ಕೈಗಳು ಬೇಡವಾದ ಗಿಡಕ್ಕೆ ಬಾಕು ಹಿಡಿದು ನಿಂತಿವೆ..||
ಸುತ್ತಿಗೆ ಸದ್ದಿಗೆ ಮೃದು ಭಾವನೆಯೊಂದು ಈಗೀಗ ಕಳೆದ್ಹೊಯಿತು..||
ಜಯಂತಿ ಸುನೀಲ್ ಅವರ ಹೊಸ ಗಜಲ್
ಜಯಂತಿ ಸುನೀಲ್ ಅವರ ಹೊಸ ಗಜಲ್
ಕಣ್ಣಲಿ ಸಾವಿರ ದೀಪ ಹೊತ್ತಿಸಿ ಬೆಳದಿಂಗಳನು ಕೖಗಿರಿಸುವವನು ಅವನೆ ಸಖಿ
ಉನ್ಮಾದವನೇ ಪ್ರೀತಿಗೆ ಬೆರೆಸಿ ನನ್ನೊಳು ಪದ್ಯವಾಗುವವನು ಅವನೆ ಸಖಿ..!!