Category: ಇತರೆ

ಇತರೆ

ದಿನಕ್ಕೊಂದು ವಚನ ಅನುಸಂಧಾನ ಮೋಳಿಗೆಯ ಮಹಾದೇವಿ-ಡಾ.ಆಶಾ ಗುಡಿ

ದಿನಕ್ಕೊಂದು ವಚನ ಅನುಸಂಧಾನ ಮೋಳಿಗೆಯ ಮಹಾದೇವಿ-ಡಾ.ಆಶಾ ಗುಡಿ
ಕೈಯಲ್ಲಿ ಜ್ಯೋತಿಯ ಹಿಡಿದು ಕತ್ತಲೆಯೆನಲೇತಕ್ಕೆ? ಪರುಷರಸ ಕೈಯಲ್ಲಿದ್ದು ಕೂಲಿಯ ಮಾಡಲೇತಕ್ಕೆ? ಕ್ಷುತ್ತು ನಿವೃತ್ತಿಯಾದವಂಗೆ‌ ಕಟ್ಟೋಗರದ ಹೊರೆಯ ಹೊರಲೇತಕ್ಕೆ? ನಿತ್ಯ ಅನಿತ್ಯವ ತಿಳಿದು, ಮರ್ತ್ಯ ಕೈಲಾಸವೆಂಬುದು ಭಕ್ತರಿಗೆ ಯುಕ್ತಿಯಲ್ಲ,

“ಮಳೆಯಲ್ಲೊಂದು ಮೇಲೋಗರ..” ವಿಶೇಷ ಬರಹ ಪ್ರೇಮಾ ಟಿ ಎಂ ಆರ್. ಅವರಿಂದ.

“ಮಳೆಯಲ್ಲೊಂದು ಮೇಲೋಗರ..” ವಿಶೇಷ ಬರಹ ಪ್ರೇಮಾ ಟಿ ಎಂ ಆರ್. ಅವರಿಂದ.
ಏನೇನೋ ಮಾಡಿ ಗೆಳತಿಯರ ಸಹಾಯದಿಂದ‌ ಒಬ್ಬ ಮರ ಹತ್ತುವವನನ್ನು ಹುಡುಕಿದೆ.. ಪಾಪ ತುಂಬಾ ಶ್ರಮಜೀವಿ.. .ಮರಹತ್ತಿ ಎಲ್ಲ ಕಾಯಿಗಳನ್ನು ತೆಗೆದುಕೊಟ್ಟ.‌

‘ಕಂಬಳಿ ಕೊಪ್ಪೆ’ ಲಲಿತಪ್ರಬಂಧ-ಜಿ.ಎಸ್ ಹೆಗಡೆ.

‘ಕಂಬಳಿ ಕೊಪ್ಪೆ’ ಲಲಿತಪ್ರಬಂಧ-ಜಿ.ಎಸ್ ಹೆಗಡೆ.
ಈ ಕಂಬಳಿಕೊಪ್ಪೆ ಹಾಕಿಕೊಂಡು ಹೊರಟ ಅಂತಾದರೆ ಅಂದು ದೊಡ್ಡ ಕೆಲಸವೇ ನಡೆದಿರುತ್ತದೆ ಎಂದರ್ಥ.ಅದು ಗುಡ್ಡದ ಮೇಲೆ ಬೇಣಕ್ಕೆ ಮುಳ್ಳಿನ ಬೇಲಿ ಹಾಕಲಿರಬಹುದು.

‘ಅವಮಾನ ಅನಿವಾರ್ಯ’ ವಿಶೇಷಲೇಖನ-ಮಾಲಾಹೆಗಡೆ

‘ಅವಮಾನ ಅನಿವಾರ್ಯ’ ವಿಶೇಷಲೇಖನ-ಮಾಲಾಹೆಗಡೆ
ಆದರೆ ನಾವು ಇದಕ್ಕೆ ಅಂಜದೇ, ಇದರಿಂದ ಹತಾಶರಾಗದೇ ಎದುರಿಸುತ್ತ ಮುನ್ನಡೆಯಬೇಕು. ನಮ್ಮ ಮೌಲ್ಯವನ್ನು ಈ ಅವಮಾನದೊಟ್ಟಿಗಿನ ಕಾಳಗದಲ್ಲಿ ಕಳೆದುಕೊಳ್ಳದೇ, ವಿಚಲಿತರಾಗದೇ ಕಾಯ್ದುಕೊಂಡು ಮುನ್ನಡೆದಲ್ಲಿ ಗುರಿ ತಲುಪಬಲ್ಲೆವು.

‘ಬದುಕಿನಲ್ಲಿ ಗಾದೆ’ ಹಾಸ್ಯಲೇಖನ-ರಾಗರಂಜನಿ

‘ಬದುಕಿನಲ್ಲಿ ಗಾದೆ’ ಹಾಸ್ಯಲೇಖನ-ರಾಗರಂಜನಿ
ಮುಳುಗುತ್ತಿರುವವನಿಗೆ ಕಂಕುಳಲ್ಲ್ಲೊಂದು ಭಾರ
ಎಂಬಂತೆ ನೀರಿನ ಬಾಟಲ್ ಹಾಗೂ ತಿನ್ನಲು ಒಯ್ದ ಕಡ್ಲೆ ಪುರಿ ಪಾಕೆಟ್ ಜೊತೆಗೆ ಮೊಬೈಲ್ ಭಾರ ಅನಿಸತೊಡಗಿತು
ಇನ್ನೇನ್ ಮಾಡೋದು ಕೆಳಗೆ ಎಲ್ಲಾದರೂ ಕೂರೋಣ ಅಂದ್ರೆ ಇರುವೆ, ಕೀಟ, ಹಾವುಗಳ ಭಯ

“ಯುವಜನರ ಪರವಾಗಿ ಯುವಧ್ವನಿ” ವಿಶೇಷ ಲೇಖನ-ಮೇಘ ರಾಮದಾಸ್ ಜಿ

“ಯುವಜನರ ಪರವಾಗಿ ಯುವಧ್ವನಿ” ವಿಶೇಷ ಲೇಖನ-ಮೇಘ ರಾಮದಾಸ್ ಜಿ

ಯುವ ಜನತೆಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಆಯ್ಕೆ ಅಧಿಕಾರ ಕೊಟ್ಟು ಅದಕ್ಕೊಂದಷ್ಟು ಬೆಂಬಲ ನೀಡಿದರೆ ಅವರು ಖಂಡಿತವಾಗಿಯೂ ಸಫಲರಾಗುತ್ತಾರೆ.

“ಅಂದು ಮುಂಗಾರಿನ ತುಂತುರು…ಮಳೆಯಲಿ”ಮಾಲಾ ಚೆಲುವನಹಳ್ಳಿ ಅವರ ಅನುಭವ ಕಥನ

“ಅಂದು ಮುಂಗಾರಿನ ತುಂತುರು…ಮಳೆಯಲಿ”ಮಾಲಾ ಚೆಲುವನಹಳ್ಳಿ ಅವರ ಅನುಭವ ಕಥನ

ಇಬ್ಬನಿಯ ಕಡ್ಡಿ ಎಂಬ ಇನ್ನೊಂದು ಪುಟ್ಟ ಸಸ್ಯದಲ್ಲಿ ತೆಳುವಾದ ಕಡ್ಡಿಗಳು ನೆಲದಲ್ಲಿ ಹರಡಿಕೊಂಡು ತುದಿಯಲ್ಲಿ ನೀರ ಬಿಂದುವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುತ್ತಿದ್ದವು

“ಭಾರತೀಯ ದಂಡ ಸಂಹಿತೆ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯ ನೂತನ ಕಾನೂನು”ವೀಣಾ ಹೇಮಂತ್ ಗೌಡ ಪಾಟೀಲ್

“ಭಾರತೀಯ ದಂಡ ಸಂಹಿತೆ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯ ಕಾನೂನು”ವೀಣಾ ಹೇಮಂತ್ ಗೌಡ ಪಾಟೀಲ್

ಲಿಂಗ ಸೂಕ್ಷ್ಮತೆ: ಬದಲಾಗದ ಮನಸ್ಥಿತಿ !ಸುಧಾ ಹಡಿನಬಾಳ ಅವರ ಲೇಖನ

ಲಿಂಗ ಸೂಕ್ಷ್ಮತೆ: ಬದಲಾಗದ ಮನಸ್ಥಿತಿ !ಸುಧಾ ಹಡಿನಬಾಳ ಅವರ ಲೇಖನ

ಅಂತೆಯೇ ಒಂದು ಸಂಸ್ಥೆ, ಇಲಾಖೆಯ ಮುಖ್ಯಸ್ಥರಾಗಿ ಮಹಿಳೆಯರು ಅದೆಷ್ಟೇ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕರ್ತವ್ಯ ನಿಭಾಯಿಸಿದರೂ ಅವರ ಕುರಿತಾಗಿ ಒಂದು ಅಸಡ್ಡೆಯ ದೃಷ್ಟಿಕೋನ ಜನಸಾಮಾನ್ಯರಿಂದ ಹಿಡಿದು ರಾಜಕಾರಣಿಗಳವರೆಗೂ ಇರುವಂತದ್ದೇ !

‘ಬೆಕ್ಕಣ್ಣ’ ಮಕ್ಕಳಪದ್ಯ ಎಸ್ ಜಿ ಕೊಪ್ಪಳ ಅವರಿಂದ

‘ಬೆಕ್ಕಣ್ಣ’ ಮಕ್ಕಳಪದ್ಯ ಎಸ್ ಜಿ ಕೊಪ್ಪಳ ಅವರಿಂದ
ಜೊತೆಗೆ ಬೇಸರ ಕಳೆವೆ
ನೀನಿರೆ ಆಟಕೆ ಚಿನ್ನಾಟ

Back To Top