ಡಾ ವೀಣಾ ಯಲಿಗಾರ ಅವರ ಕವಿತೆ-ಕನ್ನಡವೇ ಧರ್ಮ
ಡಾ ವೀಣಾ ಯಲಿಗಾರ ಅವರ ಕವಿತೆ-ಕನ್ನಡವೇ ಧರ್ಮ
ಏಳು ಕನ್ನಡ ಕಂದ
ನಾಡ ಹಬ್ಬದ ಚಂದ
ಭುವನೇಶ್ವರಿ ಬರುತಿಹಳು
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಚಿದಂಬರ ರಹಸ್ಯ.!
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಚಿದಂಬರ ರಹಸ್ಯ.!
ಕವಿತೆ ಚಿಕ್ಕದಾದರೇನು..?
ಕವಿತೆಯೊಳಗಿನ ಅರ್ಥಗಳ ವಿಸ್ತಾರ
ಭಾವಾನುಭಾವಗಳ ಸಾರ ಅಗಾಧ.!
ಬಸವರಾಜ ಬೀಳಗಿ ಅವರ ಕವಿತೆ-ಮಹಾತ್ಮ
ಬಸವರಾಜ ಬೀಳಗಿ ಅವರ ಕವಿತೆ-ಮಹಾತ್ಮ
ದೃಢವಾದ ಹೆಜ್ಜೆಯೂರಿ, ಬಿರುಗಾಳಿಯ ಎದೆ ಬಿರಿದವ,
ಬಣ್ಣ ಬಣ್ಣದ ನೂಲು ನೇಯ್ದು, ಕನಸುಗಳ ಕೌದಿ ಹೂಲೆದವ.
ಕಾವ್ಯ ಸುಧೆ( ರೇಖಾ) ಅವರ ಕವಿತೆ-ಒಲವ ಧಾರೆ
ಕಾವ್ಯ ಸುಧೆ( ರೇಖಾ) ಅವರ ಕವಿತೆ-ಒಲವ ಧಾರೆ
ಅಂಗಳಕ್ಕಿಳಿದಂತೆ
ಈ ಮೃದು ಹೃದಯದಿ ನಿನ್ನ
ಛಾಯೆ ಅಚ್ಚೊತ್ತಿ ಅರ್ಪಿಸು
ಸುಲೋಚನಾ ಮಾಲಿಪಾಟೀಲ ಕವಿತೆ ಬಾಪೂಜಿ
ಸುಲೋಚನಾ ಮಾಲಿಪಾಟೀಲ ಕವಿತೆ ಬಾಪೂಜಿ
ಗಾಯತ್ರಿ ಎಸ್ ಕೆ ಅವರ ಕವಿತೆ-ಎಂಥ ಚಂದ
ಗಾಯತ್ರಿ ಎಸ್ ಕೆ ಅವರ ಕವಿತೆ-ಎಂಥ ಚಂದ
ಬಿಡದೆ ಒತ್ತುವವು
ನೆನಪು ಮಾಡುವವು
ಘಳಿಘಳಿಗೆಯ ಚೇತರಿಕೆಯವು
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-ಎಲ್ಲಿಂದ ಬಂತು ಈ ಜಾತಿ
ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಕವಿತೆ-ಎಲ್ಲಿಂದ ಬಂತು ಈ ಜಾತಿ
ಇವರು ತೊಡುವ ಬಟ್ಟೆಗೆ
ತೇಪೆ ಹಚ್ಚಿ ಬಿಳಿ ಬಟ್ಟೆಯ ಮೇಲೆ
ಕಪ್ಪು ಕಲೆಯನ್ನು ತೊಳೆಯುವ
ದೋಬಿಗೇನು ? ಗೊತ್ತು
ಸವಿತಾ ದೇಶಮುಖ ಅವರ ಕವಿತೆ-ನಿರಾಕಾರ
ಸವಿತಾ ದೇಶಮುಖ ಅವರ ಕವಿತೆ-ನಿರಾಕಾರ
ಯಾವ ಧರ್ಮವಾದಡೇನು?
ಸಾರುವ ಸಂದೇಶವು ಒಂದೇ ಅಯ್ಯಾ…
ವಾಣಿ ಯಡಹಳ್ಳಿಮಠ ಅವರ ಗಜಲ್
ವಾಣಿ ಯಡಹಳ್ಳಿಮಠ ಅವರ ಗಜಲ್
ಪ್ರೇಮ ನಿವೇದಿಸಿಕೊಳ್ಳುವ ಅಗತ್ಯವಿಲ್ಲ
ತಿಳಿಸದೇ ಪ್ರೀತಿಸುವುದೊಂದು ಸಂಭ್ರಮ
ಕಿರಣ ಕ ಗಣಾಚಾರಿ. ;ಅವಳೇ… ಕಥೆ ಕವನ’
ಕಿರಣ ಕ ಗಣಾಚಾರಿ. ;ಅವಳೇ… ಕಥೆ ಕವನ’
ಕನ್ನಡಿಯಿಂದ ಅಪಹರಿಸಿ
ಲಂಗ ದಾವಣಿ ಸೀರೆ ಕುಪ್ಪಸ ಹೊದಿಸಿ
ದಿಗ್ಗನೆ ಕಥೆಯೊಳಗೆ ಎಳೆದುಬಿಟ್ಟೆ