Category: ಕಾವ್ಯಯಾನ

ಕಾವ್ಯಯಾನ

ವ್ಯಾಸ ಜೋಶಿ ಅವರ ಹೊಸ ತನಗಗಳು

ವ್ಯಾಸ ಜೋಶಿ ಅವರ ಹೊಸ ತನಗಗಳು
ವೃದ್ಧರು ಹೇಳುವರು
ಮತ್ತೇಕೆ ಪ್ರಸಾಧನ,
ಈ ಬಾಳೊಂದು ನಾಟಕ
ಇದು ಕೊನೆಯ ಅಂಕ.

ನಾಗರಾಜ ಬಿ.ನಾಯ್ಕ ಅವರ ಕವಿತೆ-ಒಂದು ಮೌನದ ಗುರುತು

ನಾಗರಾಜ ಬಿ.ನಾಯ್ಕ ಅವರ ಕವಿತೆ-ಒಂದು ಮೌನದ ಗುರುತು
ನಾಗರಾಜ ಬಿ.ನಾಯ್ಕ ಅವರ ಕವಿತೆ-ಒಂದು ಮೌನದ ಗುರುತು

ವೈ.ಎಂ.ಯಾಕೊಳ್ಳಿ ಅವರಹೊಸ ಗಜಲ್

ವೈ.ಎಂ.ಯಾಕೊಳ್ಳಿ ಅವರಹೊಸ ಗಜಲ್
ನಾಟಕ ಕೃತ್ರಿಮತೆಗೆ ಮೊದಲ ಆದ್ಯತೆ ಸಾಕಷ್ಟಿದೆ
ಬಣ್ಣ ಹಚ್ಚಿದವರ ಗುರ್ತಿಸಲಾಗುವದಿಲ್ಲ ನಮಗೆ

ಗಾಯತ್ರಿ ಎಸ್ ಕೆ ಅವರ ಕವಿತೆ-ನಿನ್ನ ನೆನಪಲ್ಲಿ ನಾ..

ಗಾಯತ್ರಿ ಎಸ್ ಕೆ ಅವರ ಕವಿತೆ-ನಿನ್ನ ನೆನಪಲ್ಲಿ ನಾ..
ಕಾಡಬೇಡ ನೀನು
ಕನವರಿಸುವೆ ನಾನು
ಜಗಳವಿಲ್ಲ
ಅನುಮಾನವೂ ಇಲ್ಲ

ಕಾವ್ಯ ಸುಧೆ(ರೇಖಾ) ಅವರ ಕವಿತೆ-ಸೆಳೆತ

ಕಾವ್ಯ ಸುಧೆ(ರೇಖಾ) ಅವರ ಕವಿತೆ-ಸೆಳೆತ
ಭಾವಕೆ ತುಡಿವ ಸಮ್ಮೋಹನ
ಯಮುನಾ ತೀರದ ಚೋರನ
ಸೆಳೆತಕೆ ಸಿಲುಕಿ ಬಂಧಿಯಾದೆನ

ಗಂಗಾಧರ ಬಿ ಎಲ್ ನಿಟ್ಟೂರ್ ಕವಿತೆ-ಯಶಸ್ಕರ

ಗಂಗಾಧರ ಬಿ ಎಲ್ ನಿಟ್ಟೂರ್ ಕವಿತೆ-ಯಶಸ್ಕರ
ಯಶೋನಿಧಿಯ ಯಶದ ನೆಲೆವೀಡಿನೊಳು 
ಯಶಸ್ಕರನಾಗು ಗಂಗಯ್ಯ

ಸರೋಜಾ ಎಸ್.ಅಮಾತಿ ಅವರ ಕವಿತೆ-ದೇವನೊಲುಮೆ

ಸರೋಜಾ ಎಸ್.ಅಮಾತಿ ಅವರ ಕವಿತೆ-ದೇವನೊಲುಮೆ
ತೆನೆ ತೆನೆ ಕಾಳಾಗುತ ತಾ ತಲೆದೂಗಲು
ಹಸಿದವರಿಗೆ ತುತ್ತನಿತ್ತು ಅನ್ನವಾಯಿತು
‘ಜೀವಸಿರಿ’ ಭೂತಾಯಿಗೆ ಶರಣೆಂದಿತು!

ಲೀಲಾಕುಮಾರಿ‌ ತೊಡಿಕಾನ ಅವರ ಕವಿತೆ-ಸಮಯ ಕಾಯುವುದಿಲ್ಲ

ಲೀಲಾಕುಮಾರಿ‌ ತೊಡಿಕಾನ ಅವರ ಕವಿತೆ-ಸಮಯ ಕಾಯುವುದಿಲ್ಲ
ಹಾಗೇ ಹಿಂದಕ್ಕೆ ತಳ್ಳಿಬಿಡುವಷ್ಟು ಸಿಟ್ಟು
ಅವುಗಳೋ ಕೈಗೆಟುಕದೆ ಜಿಗಿಯುತ್ತವೆ
ಗಾಜಿನ ಸುಭದ್ರತೆಯೊಳಗೆ!

ಹನಮಂತ ಸೋಮನಕಟ್ಟಿಅವರ ಗಜಲ್

ಹನಮಂತ ಸೋಮನಕಟ್ಟಿಅವರ ಗಜಲ್
ಹೃದಯಗಳೆರಡು ಹೊಸೆದ ಪ್ರೇಮ ಬಂಧವಿದು ಗೆಳತಿ
ಅಮರ ಪ್ರೇಮಕೆ ನಮ್ಮ ಪ್ರೀತಿಯೇ ಸಾಕ್ಷಿಯಾಗಲಿ ಗೆಳತಿ

ಸವಿತಾ ದೇಶಮುಖ ಅವರ ಕವಿತೆ-ಹೂವು- ಹಸಿವು…

ಸವಿತಾ ದೇಶಮುಖ ಅವರ ಕವಿತೆ-ಹೂವು- ಹಸಿವು…
ತನ್ನೊಡತಿಯ ಹೋರಾಟವು
ಹಸುವಿನ ಕಾದಾಟವು ,
ಉದರದ ಪರದಾಟ
ಜೀವದ ಸಮರದ ಆಟವು .,..

Back To Top