ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಮತ್ತೆ ಶೂನ್ಯದಿಂದ !
ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಮತ್ತೆ ಶೂನ್ಯದಿಂದ !
ಬಯಸಿ ಬಯಸಿ
ಮಾಡಿದ ಹೊಲಮನೆಗಳು..
ಬೇಕು ಬೇಕೆಂದು
ಗಾಯತ್ರಿ ಎಸ್ ಕೆ ಅವರ ಕವಿತೆ-ಜೋಡಿ ಜೀವ
.ಗಾಯತ್ರಿ ಎಸ್ ಕೆ ಅವರ ಕವಿತೆ-ಜೋಡಿ ಜೀವ
ಚೆಲುವ ಚಿಂತನೆ
ಮನಸ್ಸಿನ ಘಳಿಗೆ
ಪ್ರೀತಿಯ ಹಾಸುಗೆ
ಮೃದು ನಡುಗೆ
ಹನಮಂತ ಸೋಮನಕಟ್ಟಿ ಅವರ ಕವಿತೆ-ನಿನ್ನಂತೆ ನನಗೂ
ಹನಮಂತ ಸೋಮನಕಟ್ಟಿ ಅವರ ಕವಿತೆ-ನಿನ್ನಂತೆ ನನಗೂ
ದೂರದ ಗೋಳಗುಮ್ಮಟ ಹತ್ತಿಬಿಡು
ನಾನು ನಿನ್ನೊಡನೆ
ನೀನು ನನ್ನೊಡನೆ ಮಾತನಾಡುವ ಆಸೆ ತೀರಿಬಿಡುತ್ತದೆ
ಗಾಯತ್ರಿ ಸಾಕೇನವರ ಗದಗ ಅವರ ಕವಿತೆ-ಪಲ್ಲವಿ
ಗಾಯತ್ರಿ ಸಾಕೇನವರ ಗದಗ ಅವರ ಕವಿತೆ-ಪಲ್ಲವಿ
ಹೃದಯದ ಬಯಕೆಗೆ
ತನ್ನೆಳಲು ಬನವಾಗ ಬೇಕು
ನೀನಿರ ಬೇಕು ಎನ್ನ ಬಾಳ ಗೀತೆಗೆ
ನರಸಿಂಗರಾವ ಹೇಮನೂರ ಅವರ ಕವಿತೆ-ದಯೆ ತೋರು ದೇವ
ನರಸಿಂಗರಾವ ಹೇಮನೂರ ಅವರ ಕವಿತೆ-ದಯೆ ತೋರು ದೇವ
ಕೆಸರಲ್ಲಿ ಹೂತಂತೆ, ಮಣ್ಣಿನಡಿ ಸಿಕ್ಕಂತೆ,
ಪಶುಪ್ರಾಣಿ ಜನರೆಲ್ಲ ಜಲಸಮಾಧಿಗೆ ಸರಿದು
ಮುಳುಗಿ ಹೋಗಿಹ ಮುಗ್ಧ ಜೀವಿಗಳ ಪರಿಷೆ!
ಹೆಚ್. ಎಸ್. ಪ್ರತಿಮಾ ಹಾಸನ್ ಅವರ ಕವಿತೆ-ಮಡಿಲಲಿ ಮಗುವಾಗಿ
ಹೆಚ್. ಎಸ್. ಪ್ರತಿಮಾ ಹಾಸನ್ ಅವರ ಕವಿತೆ-ಮಡಿಲಲಿ ಮಗುವಾಗಿ
ನೊಂದ ಮನಸಿಗೆ ಶಾಂತಿಯ ತುಂಬಿದೆ ಟೀಷ್ಮಾ
ನಕ್ಕು ನಲಿಯುತಿರೆ ಜಗವೆಲ್ಲ ನನ್ನ ಕೈಲಿ…
ಅರುಣಾನರೇಂದ್ರ ಅವರ ಹೊಸ ಗಜಲ್
ಅರುಣಾನರೇಂದ್ರ ಅವರ ಹೊಸ ಗಜಲ್
ನಕ್ಷತ್ರಗಳ ಹೆಕ್ಕಿ ತರಲು ಹೋಗಿರಬೇಕು ನನ್ನ ಮುಡಿ ಸಿಂಗರಿಸಲು
ಹೋಗಿ ಬಾ ನನ್ನೊಲವೆ ಎಂದು ಬೀಳ್ಕೊಡಲು ಅವನಿನ್ನು ಬರಲಿಲ್ಲ
ಇಂದಿರಾ ಪ್ರಕಾಶ್ ಅವರ ಕವಿತೆ-ನೆನಪು
ಇಂದಿರಾ ಪ್ರಕಾಶ್ ಅವರ ಕವಿತೆ-ನೆನಪು
ಬಯಕೆಗಳ ಹೊತ್ತು ನಾ ಬಂದೆ ನಿನ್ನೆಡೆಗೆ
ಮಾಯವಾಗಿಹೆ ನೀ ಗಾಳಿಯಲಿ ಒಂದಾಗಿ
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಯಾರದೋ ತಪ್ಪಿಗೆ…ಯಾರಿಗೋ ಶಿಕ್ಷೆ …
ಹಮೀದಾಬೇಗಂ ದೇಸಾಯಿ ಅವರ ಕವಿತೆ-ಯಾರದೋ ತಪ್ಪಿಗೆ…ಯಾರಿಗೋ ಶಿಕ್ಷೆ …
ಅಶ್ಫಾಕ್ ಪೀರಜಾದೆ ಅವರ ಗಜಲ್
ಅಶ್ಫಾಕ್ ಪೀರಜಾದೆ ಅವರ ಗಜಲ್
ಕಡು ಬಿಸಿಲು ಕರಗಿ ಈಗ ಸಂಧ್ಯಾಕಾಲ ಕೈಬೀಸಿ ಕರೆಯುತಿದೆ
ಚೆಂದದ ಬದುಕಿಗೆ ಮುನ್ನುಡಿಯಾದೆ ಬರೆಯಿಸಿ ಒಲವಿನಾಕ್ಷರ