ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಕಂಡ ಕೆಲವು ಕನಸುಗಳು
ನನಸಾಗದೆ ಉಳಿದಿದೆ,!
ತಣ್ಣೀರಿನ ಕಣ್ಣೀರುಗಳು
ಕಣ್ಣಿಂದ ಜಾರಿ ಭೂ ಸ್ಪರ್ಷಿಸಿದೆ,!!

ಮನುಷ್ಯ ಭಾವನೆಗಳು
ನಕಾರಾತ್ಮಕ ಚಿಂತೆಗೆ ಜಾರಿದೆ,!
ಮಾನವ ರೂಪದಲ್ಲಿದ್ದರೂ
ರಾಕ್ಷಸ ಮನಸ್ಥಿತಿ ಜನರಲಿ ತುಂಬಿದೆ,!!

ಕವಿ ಸಂದೇಶಗಳ
ಚಿಂತನ ಬರಹಗಳ ತಿಳಿಯದೆ,!
ಓದಿ ತಿಳಿಯಲಾರದಷ್ಟು
ಎಳೆದಾಡುವ ದೆವ್ವಗಳಾಗಿ ಬಿಟ್ಟಿದೆ.!!


About The Author

Leave a Reply

You cannot copy content of this page

Scroll to Top