ನಿಶ್ಚಿತ ಎಸ್ “ಭಾವನೆಗಳು ಕೇಳುತ್ತಿದೆ ನೀ ಸರಿಯೇ ಎಂದು”
ಕಾವ್ಯ ಸಂಗಾತಿ ನಿಶ್ಚಿತ ಎಸ್. ಭಾವನೆಗಳು ಕೇಳುತ್ತಿವೆ ಭಾವನೆಗಳು ಭಾವಕ್ಕೆಒಳಗಾಗಿ,, ಭಾವಿಸದೆಪ್ರತಿಬಿಂಬಕ್ಕಾಗಿ ಸೋತುಹೋಗಿದೆ ಮನಸ್ಸುಗಳುಭಾವದ ಭಾವನೆಗಳಿಗೆ…. ಇದ್ದಕ್ಕಿದ್ದಂತೆ ಮೂಡಿದಹೊಸ ಭಾವನೆಗಳು,,ಹಳೆ ಭಾವನೆಗಳಿಗೆ ಸ್ಪಂದಿಸದೆ,,ಸೋಲಿಸುತ್ತಿದೆ ಮನವ ,,ನಿನ್ನ ಭಾವವ ಭಾವಿಸಿನೀ ಹೋಗೆಂದು…. ಯಾಕೋ ಭಾವನೆಗಳು,,ಭಾವದ ತೀರಕ್ಕೆ ಬಲಿಯಾಗಿ,,ಮನಸ್ಸಿನ ನೆಮ್ಮದಿಗೆಬಲಿಯಾಗಿ,,ಭಾವನೆಗಳೇ ಸದ್ದಿಲ್ಲದೆಕೇಳುತ್ತಿದೆ ನಿನ್ನಭಾವನೆಗಳು ಸರಿಯೇಎಂದು…. ನಾಸರಿಯೋ,,ನನ್ನ ಭಾವನೆ ಸರಿಯೋ,,ನನ್ನ ಮನಸ್ಸು ಸರಿಯೋ,,ನನ್ನ ಮನಸ್ಸಿನ ಒಡೆಯನಿಗಾಗಿನಾ ನನ್ನ ಭಾವನೆಗಳನ್ನುಬಲಿ ಕೊಟ್ಟೆನೋ ಏನುಅರಿವಿಲ್ಲ ನನಗೀಗ… ಹೇ ಮನಸೇ ..ಹರಿಯುತ್ತಿರುವ ಮನಸ್ಸ,,ಭಾವನೆಗಳಿಂದ ಬಂಧಿಸದೆ,,ಮುಕ್ತಿಸು ನನ್ನನ್ನುನನ್ನಂತೆ ಸ್ವೀಕರಿಸು,,ನೀನು ಹೇಳು ಒಮ್ಮೆನಾ ಸರಿಯೋ ತಪ್ಪೋ… ನಿಶ್ಚಿತ ಎಸ್
ನಿಶ್ಚಿತ ಎಸ್ “ಭಾವನೆಗಳು ಕೇಳುತ್ತಿದೆ ನೀ ಸರಿಯೇ ಎಂದು” Read Post »

