ಎಂ. ಬಿ. ಸಂತೋಷ್ ಅವರ ಕವಿತೆ-ಹಸಿದವರ ಬಿನ್ನಹ
ಕಾವ್ಯ ಸಂಗಾತಿ
ಎಂ. ಬಿ. ಸಂತೋಷ್
ಹಸಿದವರ ಬಿನ್ನಹ
ಆದರೆ…………
ಬದುಕಲೇಬೇಕಾಗಿದೆ
ಕೇವಲ ಹೊಟ್ಟೆ – ಬಟ್ಟೆಗಾಗಿ
ಅಂಕಣ ಸಂಗಾತಿ
ಗಜಲ್ ಗಂಧ
ವೈ ಎಂ ಯಾಕೊಳ್ಳಿ
ವಾರದ ಗಜಲ್
ಪ್ರಭಾವತಿ ದೇಸಾಯಿ
ನನ್ನ ದೃಷ್ಟಿಯಲ್ಲಿ ಗಜಲ್ ಎಂದರೆ ಧ್ಯಾನ, ಆತ್ಮಾ ನುಂಧಾನ . ನಮ್ಮನ್ನು ನಾವು ಅರಿತುಕೊ ಳ್ಳುವುದು . ಲೌಕಿಕ ಪ್ರೀತಿಯಿಂದ ಅಲೌಕಿಕ ಪ್ರೀತಿಯಲ್ಲಿ ಕೊನೆ ಗೊಳ್ಳುವುದು”
ದೀಪ್ತಿ ಭದ್ರಾವತಿ ಅವರ ಕವಿತೆ-ಬೆಳಕಿಗೊಂದು ಬಿನ್ನಹ
ಕಾವ್ಯ ಸಂಗಾತಿ
ದೀಪ್ತಿ ಭದ್ರಾವತಿ
ಬೆಳಕಿಗೊಂದು ಬಿನ್ನಹ
ಕಲೆಗಳು ಮಾಯವಾಗುವ
ಮಾಂತ್ರಿಕ ಗಳಿಗೆಯಲ್ಲಿ
ಮಿಂಚುಗಳು ಹರಳುಗಟ್ಟುವಾಗ
ʼಹುತಾತ್ಮ ಗಾಂಧಿʼಪಿ.ವೆಂಕಟಾಚಲಯ್ಯ ಅವರ ಕವಿತೆ
ಕಾವ್ಯ ಸಂಗಾತಿ
ಹುತಾತ್ಮ ಗಾಂಧಿ.
ಪಿ.ವೆಂಕಟಾಚಲಯ್ಯ.
ಸರ್ವಧರ್ಮಗಳ ನಡೆಗೆ, ಒಂದೆ ಸತ್ಯ ದಡೆಗೆ,
ಸತ್ಯಶೋಧನೆಯೆ, ನಿತ್ಯ ಜೀವನದ ಗುರಿ,
ಎಂದು ಬಗೆದು ಅದರಂತೆ ನೀ ನಡೆ ದೆ,
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಹೆತ್ತವರೊಂದಿಗೆ ನಮ್ಮ
ಬದುಕು ಹೀಗ್ಯಾಕೆ?
ಕೊನೆಗಾಲದಲ್ಲಿ ನೆರವಾಗುತ್ತಾರೆಂಬ ನಂಬಿಕೆಯಿಂದ.ಆದರೆ ಆಗುವುದು ಇನ್ನೇನೋ…ಹೆತ್ತವರೊಂದಿಗೆ ನಮ್ಮ ಬದುಕು ಹಿಂಗ್ಯಾಕೆ? ಎಂಬ ಪ್ರಶ್ನೆ ಯಾವಾಗಲೂ ಕಾಡುತ್ತೆ. ಜಾನಪದ ಹಾಡು ಕಣ್ಣೀರು ತರಿಸಿದ್ದುಂಟು.
ʼಉದಕದೊಳಗೆ ಕಿಚ್ಚುʼ ವಚನ ವಿಶ್ಲೇಷಣೆ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಗಗನದಲ್ಲಿ ಮಾಮರವನ್ನು ನೋಡುವ ಕಾಲ ದೂರ ಉಳಿದಿಲ್ಲ .ಇತ್ತೀಚಿಗೆ ನಾಸಾ ವಿಜ್ಞಾನಿಗಳು ಮಾವಿನ ಮರವನ್ನು ಬೇರೆ ಗ್ರಹದಲ್ಲಿ ನೆಡುವ ಪ್ರಯತ್ನದಲ್ಲಿದ್ದಾರೆ.
ಕಾವ್ಯ ಪ್ರಸಾದ್ ಅವರ ಕವಿತೆ-ಹೃದಯದ ತವಕ
ಕಾವ್ಯ ಸಂಗಾತಿ
ಕಾವ್ಯ ಪ್ರಸಾದ್
ಹೃದಯದ ತವಕ
ಸೂರ್ಯ ಕಿರಣಗಳೆ ನಾಚಿ ಬೆರಗಾಗಿ ನಿಂತಿರಲು!
ಮಳೆಯ ಆರ್ಭಟವೀಗ ಮುಗಿಲ ಮುಟ್ಟಿರಲು
ಗಿರಿಜಾ ಇಟಗಿ ಅವರ ಕವಿತೆ-ಬೆಂದೊಡಲ ಬೇಂದ್ರೆ
ಕಾವ್ಯ ಸಂಗಾತಿ.
ಗಿರಿಜಾ ಇಟಗಿ
ಬೆಂದೊಡಲ ಬೇಂದ್ರೆ
ನೀನಂದು ಹೋಳಿಗೆ ಉಣಬೇಕೆಂದಾಗಲೆಲ್ಲ
ವಿಧಿಯು ಏಕಾದಶಿಗೆ ಅಣಿಯಾಗಿಸುತಿತ್ತು
ಜಗ್ಗಿದರೂ ಜಗ್ಗದೆ ಕುಗ್ಗಿದರೂ ಕುಗ್ಗದೆ
ಅಂತರಾತ್ಮದ ಧ್ವನಿಗೆ ಓಗೊಟ್ಟವನು ನೀನು
ʼಗೂಗಲ್ ಮಾರಿಯ ಕನ್ನಡ ..ʼಒಂದು ವಿಶೇಷ ಅನುಭವ- ರಾಜು ಪವಾರ್ ಅವರ ಮಾತುಗಳಲ್ಲಿ ಕೇಳಿ
ʼಗೂಗಲ್ ಮಾರಿಯ ಕನ್ನಡ ..ʼಒಂದು ವಿಶೇಷ ಅನುಭವ- ರಾಜು ಪವಾರ್ ಅವರ ಮಾತುಗಳಲ್ಲಿ ಕೇಳಿ
ಇದು ಹೀಗೆ ತೊದಲುತ್ತ ಅಪಭ್ರಂಶ ಮಾಡಿ ಉಚ್ಛರಿಸಿದರೆ ಹೊಸಬರಲ್ಲಿ ಇದೇ ಹೆಸರು ಅಚ್ಚಾಗುತ್ತದೆ. ಮೂಲ ಹೆಸರು ಮರೆತುಹೋಗಿ ಗೂಗಲ್ ಮಾರಿಯ ಕನ್ನಡದ ಹೆಸರುಗಳೇ ಉಳಿದು ಹೋಗಬಹುದು.
ಭರತ್‌ಕುಮಾರ್ ಸಿ ಅವರ ಕವಿತೆ ʼನಾವು’
ಕಾವ್ಯ ಸಂಗಾತಿ
ಭರತ್‌ಕುಮಾರ್ ಸಿ
ʼನಾವು’
ಸಹಿಸುವವರಿಲ್ಲ ಅವನಿವನ ಬದುಕನು
ಇವನವನ ಬದುಕನು