ಅನ್ನಪೂರ್ಣ ಸು ಸಕ್ರೋಜಿ ಪುಣೆ ಅವರ ಕವಿತೆ,ಆತಂಕವಾದಿಗಳು
ನಾಕು ದಿಕ್ಕಿನ ನಾಲ್ವರು ಅಳಿಯಂದಿರು
ನಾಳೆಯೇ ಪುಣೆಗೆ ಬರುವರೆಂದಾಗ
ಅಳಿಯಂದಿರಲ್ಲಾ ಆತಂಕವಾದಿಗಳು
ಕಾವ್ಯ ಸಂಗಾತಿ
ಅನ್ನಪೂರ್ಣ ಸು ಸಕ್ರೋಜಿ ಪುಣೆ
ಆತಂಕವಾದಿಗಳು
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ಒಂದು ಹೃದಯಸ್ಪರ್ಶಿ ಕಥೆ
ನನ್ನ ಒಲವೇ ನಾನು ನಿನಗಾಗಿ ಕಡಿದಾದ ಬೆಟ್ಟದ ಮೇಲಿರುವ ಹೂವನ್ನು ಖಂಡಿತವಾಗಿಯೂ ಹರಿದು ತರಲಾರೆ…. ಕ್ಷಮಿಸು.
ಎಸ್.ಎಸ್.ಪುಟ್ಟೇಗೌಡ ಅವರ ಕವಿತೆ-ಜೀವ ಹಣತೆ
ನಿನ್ನೊಲವ ಗುಡಿಯಲ್ಲಿ ಒಮ್ಮೆ ಬೆಳಗಿದರೆ ಸಾಕು ನನಗಿರದು ಚಿಂತೆ
ಉಷೆಯ ವೇಗಕೆ ಹೊನ್ನನೆರಚುವ ಎನ್ನಾತ್ಮ ದೀವಿಗೆಯಿದು
ತಿರುವನಂತಪುರ ಟಿಪ್ಪಣಿ ೪ ಎಚ್. ಗೋಪಾಲ ಕೃಷ್ಣ ಅವರ ಪ್ರವಾಸಕಥನದಕೊನೆಯ ಕಂತು
ಎಚ್. ಗೋಪಾಲ ಕೃಷ್ಣ
ತಿರುವನಂತಪುರ ಟಿಪ್ಪಣಿ ೪
ಪ್ರವಾಸಕಥನದಕೊನೆಯ ಕಂತು
ಒಂದು ಚಾಯ್ಸ್ ನಿಮಗೆ ಕೊಟ್ಟರೆ ಬೆಂಗಳೂರು ಇಷ್ಟ ಪಡುವಿರೋ ತಿರುವನಂತಪುರ ಇಷ್ಟ ಪಡು ವಿ ರೋ ಅಂತ ಅಕಸ್ಮಾತ್ ನೀವು ಕೇಳುತ್ತೀರಿ ಅಂತ ಮಸಲಾ ನಾನು ಅಂದುಕೊಂಡರೆ ನನ್ನ ಉತ್ತರ ಹೇಗಿರುತ್ತೆ…..?
ನಮ್ಮೂರೇ ಚೆಂದ ನಮ್ಮೂರೇ ಅಂದ..!
ಜಯಶ್ರೀ ಎಸ್ ಪಾಟೀಲ ಧಾರವಾಡ ಇವರ ಕವಿತೆ”ಅರಳಿದ ಮನಸು”
ಜಯಶ್ರೀ ಎಸ್ ಪಾಟೀಲ ಧಾರವಾಡ
ಒಣಗಿದ ಮರದಲ್ಲಿ
ಚಿಗುರಿದಂತೆ ಎಲೆಗಳು
ಹಸುರಿನ ಬಣದಲ್ಲಿ
ಒಬ್ಬ ಅಮ್ಮನಕಥೆ
ರುಕ್ಮಿಣಿ ನಾಯರ್
ಹಿರಿಯ ಮಗಳಿಗೆ ವರಾನ್ವೇಷಣೆ
ಈ ಎಲ್ಲಾ ಮಕ್ಕಳ ಜೊತೆಗೆ ತನ್ನ ಕಿರಿಯ ಮಗಳನ್ನೂ ಅದೇ ಶಾಲೆಗೆ ಸೇರಿಸಿದಳು ಸುಮತಿ. ಆ ಶಾಲೆಯಲ್ಲಿ ಅವಳ ಮಗಳ ವಿದ್ಯಾಭ್ಯಾಸ ಪ್ರಾರಂಭವಾಯಿತು.