ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ವ್ಯಕ್ತಿ ಪರಿಚಯ

ಕೋಲಾರ ನೆಲದ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಪ್ರತಿಭೆ ಡಾ.ಮಮತಾ ಹೆಚ್‌ ಎ- ಸಾಧಕರ ಪರಿಚಯ,ನಾರಾಯಣಸ್ವಾಮಿ .ವಿ

ಕೋಲಾರ ನೆಲದ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಪ್ರತಿಭೆ ಡಾ.ಮಮತಾ ಹೆಚ್‌ ಎ- ಸಾಧಕರ ಪರಿಚಯ,ನಾರಾಯಣಸ್ವಾಮಿ .ವಿ
ಇವರು ಲೇಖಕಿಯಾಗಿ ಕರುನಾಡಿನಲ್ಲಿ ಗುರುತಿಸಿಕೊಂಡು ಆಕಾಶದಲ್ಲಿ ಮಿನುಗುವ ಧ್ರುವತಾರೆಯಂತೆ ಪ್ರಜ್ವಲಿಸುತ್ತಾ ಇನ್ನಷ್ಟು ಗೌರವ ಪುರಸ್ಕಾರಗಳು ಇವರಿಗೆ ಲಭಿಸಲಿ ಎಂದು ಆಶಿಸುತ್ತಾ , ಹಾರೈಸುತ್ತೇನೆ.

ಕೋಲಾರ ನೆಲದ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಪ್ರತಿಭೆ ಡಾ.ಮಮತಾ ಹೆಚ್‌ ಎ- ಸಾಧಕರ ಪರಿಚಯ,ನಾರಾಯಣಸ್ವಾಮಿ .ವಿ Read Post »

ಕಾವ್ಯಯಾನ

ಬಿ.ಎ.ಉಪ್ಪಿನ ಅವರ ಮಕ್ಕಳ ಕವಿತೆ ʼಓ ಮಗುವೆ!

ಕಾವ್ಯ ಸಂಗಾತಿ

ಬಿ.ಎ.ಉಪ್ಪಿನ
ಬತ್ತುವ ಬರಡಾಗದಿರುವ ಓ ಮಗುವೆ
ಭತ್ತದ ಫಲ ಕೊಡುವ ಫಸಲಿನಂತಾಗು
ಹೆತ್ತವರಿಗೆ ಭಾರವಾಗದಿರು ಓ ಮಗುವೆ
ಬತ್ತುವ ಬರಡಾಗದಿರುವ ಓ ಮಗುವೆ
ಭತ್ತದ ಫಲ ಕೊಡುವ ಫಸಲಿನಂತಾಗು
ಹೆತ್ತವರಿಗೆ ಭಾರವಾಗದಿರು ಓ ಮಗುವೆ

ಬಿ.ಎ.ಉಪ್ಪಿನ ಅವರ ಮಕ್ಕಳ ಕವಿತೆ ʼಓ ಮಗುವೆ! Read Post »

ಕಾವ್ಯಯಾನ

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ದಾನ..?

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ ಅವರ ಕವಿತೆ-

ಎಂಥ ದಾನ..?
ಎಂಬ  ಸ್ಲೋಗನ್ನುಗಳೇ,
ರಾಶಿ  ಭಿತ್ತಿ  ಪತ್ರಗಳೇ,
ಮೈಕುಗಳ  ಗಂಟಲಲಿ
ಕೂಗುವ  ಧ್ವನಿಗಳೇ..

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ದಾನ..? Read Post »

ಅಂಕಣ ಸಂಗಾತಿ, ಅರಿವಿನ ಹರಿವು

ಪ್ರಕೃತಿ ಎಂದರೆ ಬದುಕು…ಆ ಬದುಕನ್ನೇ ಸರ್ವನಾಶ ಮಾಡಲು ಹೊಂಟವರ ಬದುಕಿನ ವಿಕೃತ ಮನಸ್ಸಿಗೆ ನಿರಪರಾಧಿಗಳು ಬಲಿಯಾಗುತ್ತಿರುವುದು ದುರದೃಷ್ಟಕರ.
ಅಂಕಣ ಸಂಗಾತಿ

ಅರಿವಿನ ಹರಿವು

ಶಿವಲೀಲಾ ಶಂಕರ್

ಪ್ರಕೃತಿ ವಿಕೃತಿಯ ನಡುವೆ

Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಅವರ ಕವಿತೆ-ಬಳ್ಳಿಯ ಹೂಗಳು…….

ಕಾವ್ಯ ಸಂಗಾತಿ

ನಾಗರಾಜ ಬಿ.ನಾಯ್ಕ

ಬಳ್ಳಿಯ ಹೂಗಳು……
ಬೆಳಕಿನ ಬಣ್ಣಕ್ಕೆ
ಭರವಸೆಯಾಗಿ
ಬುವಿಯ ಮಣ್ಣಲಿ

ನಾಗರಾಜ ಬಿ.ನಾಯ್ಕ ಅವರ ಕವಿತೆ-ಬಳ್ಳಿಯ ಹೂಗಳು……. Read Post »

ಅಂಕಣ ಸಂಗಾತಿ, ಮುಂಬಯಿಎಕ್ಸಪ್ರೆಸ್

ಮಧು ವಸ್ತ್ರದ

ಮುಂಬಯಿ ಎಕ್ಸ್‌ ಪ್ರೆಸ್

ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಾಯಾನಗರಿ
ಮುಂಬಯಿ ಮಹಾನಗರದಲ್ಲಿ
ಶ್ರೀ ಕೃಷ್ಣ ಜನ್ಮಾಷ್ಟಮಿ
ದಹಿ‌ಹಂಡಿ ಆಚರಣೆ. ‌
ಈ ಗೋಪಾಳ ಕಾಲ, ಅನನ್ಯ ಸ್ನೇಹ, ಮುಗ್ಧತೆ, ಸೌಹಾರ್ದತೆಗಳ ಸುಂದರ ಸಂಗಮವಾಗಿದ್ದು, ಒಗ್ಗಟ್ಟು ಹಾಗೂ ಭಾವನಾತ್ಮಕ ಸಂಬಂಧಗಳ‌ ಪ್ರತೀಕವಾಗಿದೆ ಎನ್ನಬಹುದು..

Read Post »

You cannot copy content of this page

Scroll to Top