ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್‌ ಗೌಡಪಾಟೀಲ್

ಅಂಧತೆಯನ್ನು ಮೆಟ್ಟಿ ನಿಂತ….

ಶೋಭಾ ಮಲ್ಲಾಡದ್

ಹೆಂಡತಿ ಎಂದು ಒಪ್ಪಿಕೊಳ್ಳಲು ಗಂಡನಾಗಲಿ ತಯಾರಾಗಲಿಲ್ಲ. ಮುಂದೆ ಒಂದೆರಡು ವಾರಗಳಲ್ಲಿ ಆಕೆಯನ್ನು ತವರಿಗೆ ವಾಪಸ್ಸು ಕಳುಹಿಸಿಬಿಟ್ಟರು ಆಕೆಯ ಅತ್ತೆ ಮಾವ.

Read Post »

ಕಾವ್ಯಯಾನ

ಗೌರಿ. ಎಸ್.ಬಡಿಗೇರ ಅವರ ಕವಿತೆ-ಹೊಸತನದ ಗೀತೆ

ಕಾವ್ಯ ಸಂಗಾತಿ

ಗೌರಿ. ಎಸ್.ಬಡಿಗೇರ

ಹೊಸತನದ ಗೀತೆ
ಮುಗಿದ ಗಳಿಗೆ ಬಾರದು ಬಳಿಗೆ
ಯಾರು ಇರರು ಈ ಜಗದ ಒಳಗೆ
ಇರುವ ತನಕ ತೀರದ ಬಯಕೆ

ಗೌರಿ. ಎಸ್.ಬಡಿಗೇರ ಅವರ ಕವಿತೆ-ಹೊಸತನದ ಗೀತೆ Read Post »

ಕಾವ್ಯಯಾನ

ಮೀನಾಕ್ಷಿ ಸೂಡಿ ಅವರ ಕವಿತೆ-ʼಭಾವನೆಗಳಿಗೆ ಬೀಗ…….ʼ

ಕಾವ್ಯ ಸಂಗಾತಿ

ಮೀನಾಕ್ಷಿ ಸೂಡಿ

ʼಭಾವನೆಗಳಿಗೆ ಬೀಗ…
ತನ್ನ ಜಾಗೆಯನ್ನು
ಹಗಲಲ್ಲಿ ದೀಪದೊಂದಿಗೆ
ಹುಡುಕುತ್ತಿದೆ.

ಮೀನಾಕ್ಷಿ ಸೂಡಿ ಅವರ ಕವಿತೆ-ʼಭಾವನೆಗಳಿಗೆ ಬೀಗ…….ʼ Read Post »

ಕಾವ್ಯಯಾನ

ಶ್ರೀದೇವಿ ಸತ್ಯನಾರಾಯಣ ಅವರ ಕವಿತೆ-ʼಬೇಕಾಗಿದ್ದಾರೆʼ

ಕಾವ್ಯ ಸಂಗಾತಿ

ಶ್ರೀದೇವಿ ಸತ್ಯನಾರಾಯಣ

ʼಬೇಕಾಗಿದ್ದಾರೆʼ
ಹಿತಕರ..ಆಹಾ ಹಿತವೋ ಎನುವ ಸ್ನೇಹ ಬಯಸುವವರು
ಎಲ್ಲಾ ಕಾಲಕ್ಕೂ ಸರ್ವರಿಗೂ ಸರ್ವೆಡೆ ಬೇಕಾಗಿದ್ದಾರೆ

ಶ್ರೀದೇವಿ ಸತ್ಯನಾರಾಯಣ ಅವರ ಕವಿತೆ-ʼಬೇಕಾಗಿದ್ದಾರೆʼ Read Post »

ಕಾವ್ಯಯಾನ

ಅಜ್ಜೇರಿ ತಿಪ್ಪೇಸ್ವಾಮಿ.ಮೊಳಕಾಲ್ಮೂರು ಅವರ ಕವಿತೆ-ಪಿಂಡದ ಮಾತು..!

ಕಾವ್ಯ ಸಂಗಾತಿ

ಅಜ್ಜೇರಿ ತಿಪ್ಪೇಸ್ವಾಮಿ.ಮೊಳಕಾಲ್ಮೂರು

ಪಿಂಡದ ಮಾತು..!
ಸತ್ತವನ ವಾತ್ಸಲ್ಯವ ನೆನೆದು/
ಅಳುವ ಹೊತ್ತಿಗೆ ಸಿದಿಗೆ ಚತುರ್ಭುಜ ವೇರಿದಾಗ

ಅಜ್ಜೇರಿ ತಿಪ್ಪೇಸ್ವಾಮಿ.ಮೊಳಕಾಲ್ಮೂರು ಅವರ ಕವಿತೆ-ಪಿಂಡದ ಮಾತು..! Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ76

ಒಬ್ಬ ಅಮ್ಮನಕಥೆ

ರುಕ್ಮಿಣಿ ನಾಯರ್

ಒಂಟಿತನದ ಆತಂಕ
ಆದರೆ ಸುಮತಿಗೆ ಒಳಗೊಳಗೇ ಭಯ. ಎಲ್ಲಿ ತನ್ನ ಬಗ್ಗೆ ಏನಾದರೂ ಮಾಲೀಕರಿಗೆ ಹೇಳಿದರೆ? ಆದರೂ ತಾನು ಪಾಠದ ಅವಧಿಯಲ್ಲಿ ನಿದ್ರೆ ಮಾಡಿಲ್ಲ ಎನ್ನುವ ಸಮಾಧಾನವಿತ್ತು.

Read Post »

ಕಾವ್ಯಯಾನ

ಕೆ ಎಂ ತಿಮ್ಮಯ್ಯ ಅವರ ಕವಿತೆ-ಮನವ ಬಣ್ಣಿಸಲಿ ಹೇಗೆ?

ಕಾವ್ಯ ಸಂಗಾತಿ

ಕೆ ಎಂ ತಿಮ್ಮಯ್ಯ

ಮನವ ಬಣ್ಣಿಸಲಿ ಹೇಗೆ?
ಚಿಂತೆಯ ಚಿತೆಗೆ ಜಾರಿ ಬಿದ್ದ ಹಾಗೆ
ಹಗಲು ಕೂಡ ಕತ್ತಲಾವರಿಸಿದಂತೆ
ಸಾವಿನ ಮನೆ ಕದ ತಟ್ಟುವ ರೋಗಿಯಂತೆ

ಕೆ ಎಂ ತಿಮ್ಮಯ್ಯ ಅವರ ಕವಿತೆ-ಮನವ ಬಣ್ಣಿಸಲಿ ಹೇಗೆ? Read Post »

ಅಂಕಣ ಸಂಗಾತಿ, ನಿಮ್ಮೊಂದಿಗೆ, ಮನದ ಮಾತುಗಳು

ಅಂಕಣ ಸಂಗಾತಿ

ಮನದ ಮಾತುಗಳು

ಜ್ಯೋತಿ ಡಿ ಬೊಮ್ಮಾ

ಸ್ತ್ರೀ ಎಂಬ

ಅಸ್ಮೀತೆಯ

ಹುಡುಕಾಟದಲ್ಲಿ.
ಸಮಾನತೆ ಪ್ರಶ್ನೆ ಬಂದಾಗ ಪುರುಷರು ನಮಗ ಕೇಳತಾರ , ಅಲ್ರೀ ಸಮಾನತೆ ಸಮಾನತೆ ಅಂತ್ರಿ . ನಿಮ್ಮ ಹೆಣ್ಣಮಕ್ಕಳ ಹತ್ರನೆ ಸಮಾನತೆ ಇಲ್ಲ. ಒಗ್ಗಟ್ಟ ಇಲ್ಲ , ಇನ್ನ ಹೊರಗೆಲ್ಲಿ ಸಮಾನತೆ ಹುಡುಕತ್ರಿ .. ಅಂತ ಕುಹಕ ಆಡ್ತಾರ.

Read Post »

ಇತರೆ

“ಎಚ್ಚರ! ಹಿತ ಶತ್ರುಗಳಿದ್ದಾರೆ !” ಲೇಖನ,ಶುಭಲಕ್ಷ್ಮಿ ಆರ್ ನಾಯಕ

ಬದುಕಿನ ಸಂಗಾತಿ

ಶುಭಲಕ್ಷ್ಮಿ ಆರ್ ನಾಯಕ

“ಎಚ್ಚರ! ಹಿತ ಶತ್ರುಗಳಿದ್ದಾರೆ !”
ಈ ಹಿತ ಶತ್ರುಗಳು ಒಂದುರೀತಿಯ ಸೈಲೆಂಟ್ ವಿಷವಿದ್ದಂತೆ. ನಿಧಾನವಾಗಿ ಸಾಯಿಸುವಂತಹವು.

“ಎಚ್ಚರ! ಹಿತ ಶತ್ರುಗಳಿದ್ದಾರೆ !” ಲೇಖನ,ಶುಭಲಕ್ಷ್ಮಿ ಆರ್ ನಾಯಕ Read Post »

You cannot copy content of this page

Scroll to Top