ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಕಪಾಟಿನ ಪದಗಳು

ಕಾವ್ಯ ಸಂಗಾತಿ

ಗೀತಾಮಂಜು ಬೆಣ್ಣೆಹಳ್ಳಿ

ಕಪಾಟಿನ ಪದಗಳು
ನೆರಳ ನೇವರಿಕೆಯಲ್ಲಿ
ಒರಗಿದ ಎದೆಯ ಸದ್ದು
ಮೌನವಾಗಿ ಮಾತಿಗಿಳಿಯಿತು

ಗೀತಾಮಂಜು ಬೆಣ್ಣೆಹಳ್ಳಿ ಅವರ ಕವಿತೆ-ಕಪಾಟಿನ ಪದಗಳು Read Post »

ಅಂಕಣ ಸಂಗಾತಿ, ಚಿಂತನೆಯ ಚಿಟ್ಟೆ

ಅಂಕಣ ಸಂಗಾತಿ

ಚಿಂತನೆಯ ಚಿಟ್ಟೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಮನುಷ್ಯನು ಎಲ್ಲಾ ಸಂಬಂಧಗಳನ್ನು ಬಿಟ್ಟು ಬದುಕಬಲ್ಲ. ಅದರಲ್ಲೂ ಕುಟುಂಬ ತಂದೆ ತಾಯಿ ಸೋದರತ್ವ ಇವೆಲ್ಲವನ್ನೂ ಇಲ್ಲದಿದ್ದರೂ ಆತ ಉಸಿರಾಡಿಸಬಲ್ಲ. ಆದರೆ ಗೆಳೆಯನ ಗೆಳೆತನವಿಲ್ಲದೆ  ಅವನು ಬದುಕಲಾರ

Read Post »

ಅಂಕಣ ಸಂಗಾತಿ

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ‌ ಹೇಮಂತ್‌ ಗೌಡ ಪಾಟೀಲ್

ಹೆಣ್ಣು ಮಕ್ಕಳೇ ಸ್ಟ್ರಾಂಗು ಗುರು
 ಇದು ಯಾವುದೇ ಹಂತದ ಬದುಕಿನಲ್ಲಿಯೂ ಹೆಣ್ಣು ಮಕ್ಕಳು ಅನುಭವಿಸುವ ತೊಂದರೆಯಾಗಿದ್ದು, ಇಂತಹ ಸವಾಲುಗಳನ್ನು ಎದುರಿಸಿ ಎದ್ದು ಬರುವ ಎಲ್ಲ ಹೆಣ್ಣು ಮಕ್ಕಳಿಗೆ ನನ್ನದೊಂದು ಹೃದಯಪೂರ್ವಕ ನಮಸ್ಕಾರ.

Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಕವಿತೆ-ʼಮಹಾಮನೆಯ ಮಹಾಮಗಳುʼ

ಶರಣ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಕವಿತೆ-

ʼಮಹಾಮನೆಯ ಮಹಾಮಗಳು
ಗುರು ಲಿಂಗವಿಡಿದು
ಚೆನ್ನಮಲ್ಲಿಕಾರ್ಜುನರ ನೆರಳು
ಮಹಾಮನೆಯ ಮಹಾಮಗಳು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರಕವಿತೆ-ʼಮಹಾಮನೆಯ ಮಹಾಮಗಳುʼ Read Post »

ಇತರೆ

ʼವೈರಾಗ್ಯನಿಧಿ ಅಕ್ಕಮಹಾದೇವಿʼವಿಶೇಷ ಬರಹ-ಶೋಭಾ ಮಲ್ಲಿಕಾರ್ಜುನ್ ಚಿತ್ರದುರ್ಗ.

ಶರಣ ಸಂಗಾತಿ

ಶೋಭಾ ಮಲ್ಲಿಕಾರ್ಜುನ್

ʼವೈರಾಗ್ಯನಿಧಿ ಅಕ್ಕಮಹಾದೇವಿ
ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿ ನಿಂದನೆಗಳು ಬಂದರೆ ಮನದಲಿ ಕೋಪವ ತಾಳದೆ ಸಮಾಧಾನಿ ಯಾಗಿರಬೇಕು ಎಂಬ ತತ್ವವನ್ನು ಅರುಹುತ್ತ ಜಗತ್ತಿನಲ್ಲಿ ಮನುಜರು ಹೇಗೆ ಬದುಕಬೇಕೆಂಬ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ʼವೈರಾಗ್ಯನಿಧಿ ಅಕ್ಕಮಹಾದೇವಿʼವಿಶೇಷ ಬರಹ-ಶೋಭಾ ಮಲ್ಲಿಕಾರ್ಜುನ್ ಚಿತ್ರದುರ್ಗ. Read Post »

ಇತರೆ

ʼಅಕ್ಕರೆಯ ಅಕ್ಕ ಅಕ್ಕಮಹಾದೇವಿʼ ಡಾ. ಮೀನಾಕ್ಷಿ ಪಾಟೀಲ್ ಅವರ ವಿಶೇಷ ಲೇಖನ

ಶರಣ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್

ʼಅಕ್ಕರೆಯ ಅಕ್ಕ ಅಕ್ಕಮಹಾದೇವಿ
ಕಾಯಕ ನಿಷ್ಠೆ ,ದೇವಪ್ರೇಮ ಮತ್ತು ನಿಸ್ವಾರ್ಥದಿಂದ ಸರ್ವರಿಗೂ ಒಳ್ಳೆಯದನ್ನೇ ಬಯಸುತ್ತಾ ಸಂಸಾರವನ್ನು ಅರ್ಥಪೂರ್ಣವಾಗಿಸಿ ಬದುಕುವುದು.  ಸಂಸಾರದಲ್ಲಿ ಇದ್ದೂ ದೇವಸನ್ನಿಧಿಯಲ್ಲಿಯೇ ಇದ್ದಂತೆ ಬದುಕುವುದು.

ʼಅಕ್ಕರೆಯ ಅಕ್ಕ ಅಕ್ಕಮಹಾದೇವಿʼ ಡಾ. ಮೀನಾಕ್ಷಿ ಪಾಟೀಲ್ ಅವರ ವಿಶೇಷ ಲೇಖನ Read Post »

ಇತರೆ, ಸಿನೆಮಾ

ಡಾ. ರಾಜ್ ಕುಮಾರ್ ಸ್ಮರಣೆ ದಿನದ ಅಂಗವಾಗಿ-ಲಂಕೇಶರಿಂದ ರಾಜ್ ಸಂದರ್ಶನ’ (ಜುಲೈ 04, 1982)

ಆದರೆ ನಾಲ್ಕು ಜನ ನಟರ ಹೆಸರಿನ ಚೀಟಿ ಬರೆದು ಎತ್ತಿದಾಗ ನನ್ನ ಹೆಸರು ಬಂತು. ಆಗ ನಾನು ‘ನಾನೇ ಮಾಡ್ತೇನೆ’ ಎಂದು ದೃಢವಾಗಿ ಹೇಳಿದೆ‌.

ಡಾ. ರಾಜ್ ಕುಮಾರ್ ಸ್ಮರಣೆ ದಿನದ ಅಂಗವಾಗಿ-ಲಂಕೇಶರಿಂದ ರಾಜ್ ಸಂದರ್ಶನ’ (ಜುಲೈ 04, 1982) Read Post »

ಕಥಾಗುಚ್ಛ

ವಿಪರ್ಯಾಸ ( ಸಣ್ಣ ಕಥೆ)ಎಸ್ ವಿ ಹೆಗಡೆ ಅವರಿಂದ

ವಿಪರ್ಯಾಸ ( ಸಣ್ಣ ಕಥೆ)ಎಸ್ ವಿ ಹೆಗಡೆ ಅವರಿಂದ

ಸುಖವಾಗಿ ಮಲಗಿ ನಿದ್ರಿಸುವ ಅಮ್ಮನ ಮುಖವನ್ನು ದೃಷ್ಟಿಸಿದಾಗಲೆಲ್ಲ ನನ್ನ ದೇಹದ ಆಳದಲ್ಲೆಲ್ಲೋ ಕಾಣಿಸುತ್ತಿದೆ ನೋವು.  ನಾನು ಮುದುಕನಾಗುತ್ತಿದ್ದೇನೆಯೇ ಎಂಬ ಅಳುಕು.

ವಿಪರ್ಯಾಸ ( ಸಣ್ಣ ಕಥೆ)ಎಸ್ ವಿ ಹೆಗಡೆ ಅವರಿಂದ Read Post »

You cannot copy content of this page

Scroll to Top