Day: April 11, 2025

ಕೆ.ಎಂ. ಕಾವ್ಯ ಪ್ರಸಾದ್ ಅವರ ಕವಿತೆ-ʼನನ್ನೊಳ ಮನಸಿನ ಕಂಬನಿʼ

ಕಾವ್ಯ ಸಂಗಾತಿ

ಕೆ.ಎಂ. ಕಾವ್ಯ ಪ್ರಸಾದ್

ʼನನ್ನೊಳ ಮನಸಿನ ಕಂಬನಿʼ

ಮನ್ಸೂರ್‌ ಮೂಲ್ಕಿಯವರ ಕವಿತೆ ʼನಿನ್ನ ಸನಿಹʼ

ಅಂಗೈ ರೇಖೆ ಹೇಳಿದೆ ಹೆಸರು
ನಿನ್ನ ಕನಸು ಬೀರುವ ಸೊಗಸು
ನೀನು ನಾನು ಭೂಮಿ ಬಾನು
ಕಾವ್ಯ ಸಂಗಾತಿ

ಮನ್ಸೂರ್‌ ಮೂಲ್ಕಿ

ʼನಿನ್ನ ಸನಿಹʼ

ಹಮೀದಾಬೇಗಂ ದೇಸಾಯಿ‌ ಅವರ ಕವಿತೆ-ಹುಡುಕುತ್ತಿದ್ದೇನೆ…

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ‌

ಹುಡುಕುತ್ತಿದ್ದೇನೆ…
ಶುಷ್ಕ  ಚಿತ್ರಗಳನು….
ಶಿಥಿಲಗೊಂಡ ಅಸ್ತಿತ್ವ ದಲಿ
ಸಿಕ್ಕಿಕೊಂಡಿದೆ  ನನ್ನತನ…ಹುಡುಕುತ್ತಿದ್ದೇನೆ.

ಡಾ.ಶಾರದಾಮಣಿ. ಏಸ್. ಹುನಶಾಳ ಅವರ ವಚನಮಾಲಿಕೆ-ಚೆನ್ನಬಸವಣ್ಣನವರು.

ಡಾ.ಶಾರದಾಮಣಿ. ಏಸ್. ಹುನಶಾಳ

ವಚನಮಾಲಿಕೆ-

ಚೆನ್ನಬಸವಣ್ಣನವರು.
ಶರಣರ ಆಧ್ಯಾತ್ಮ ಸಾಧನೆಯ ಮೂರು ಹಂತಗಳನ್ನು ಈ ವಚನ ವಿವರಿಸುತ್ತದೆ. ಈ ವಚನ ಶರಣರ ಸಾಧನೆಯ ಮಹತ್ವ ತಿಳಿಸುತ್ತಾ ,ಆಧ್ಯಾತ್ಮಿಕ ಚಿಂತನೆಯಲ್ಲಿ ಮುಳುಗುವಂತೆ ಪ್ರೇರೇಪಿಸುತ್ತದೆ.

ಎ.ಎನ್.ರಮೇಶ್.ಗುಬ್ಬಿಯವರ ಪಂಚ ಪಂಚುಗಳು…

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ

ಪಂಚ ಪಂಚುಗಳು…
ಸಿಗುತಿಲ್ಲ ಮನೆ ಗಂಡುಗಳಿಗೆ
ಒಂದೇ ಒಂದು ಹೆಣ್ಣು ಕಾಣ.!

ʼಆಧುನಿಕತೆ ಮತ್ತು ಮಾನವೀಯತೆʼ-ಡಾ.ಸುಮತಿ ಪಿ ಅವರ ಲೇಖನ

ಸಮಾಜ ಸಂಗಾತಿ

ಡಾ.ಸುಮತಿ ಪಿ

ʼಆಧುನಿಕತೆ ಮತ್ತು ಮಾನವೀಯತೆ

ಶಾಂತಿಯುತವಾದ ನೆಮ್ಮದಿಯ ಜೀವನ ನಡೆಸಬೇಕಾದರೆ ‘ಎಲ್ಲೇ ಇದ್ದರೂ,ಏನೇ ಮಾಡಿದರೂ ಮೊದಲು ಮಾನವೀಯತೆ ಮೈಗೂಡಿಸಿಕೊಂಡಿರು’ಎಂಬ ತತ್ವ ಅಳವಡಿಸಿಕೊಳ್ಳಬೇಕು.ಮಾನವೀಯತೆಯು ಬದುಕಿನ ದಿಕ್ಸೂಚಿ ಯಾಗಬೇಕು.

ಉತ್ತಮ ಪುನರ್ಯೌವನಕಾರ, ದೈಹಿಕ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ. ತುಪ್ಪದ ವಿರೋಧಿ ಆಕ್ಸಿಡೆಂಟ್ ಗುಣಲಕ್ಷಣಗಳು ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ

Back To Top