ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-ರಸಭರಿತ ಕವಿತೆ
ಕಾವ್ಯ ಸಂಗಾತಿ
ಟಿ.ಪಿ.ಉಮೇಶ್ ಹೊಳಲ್ಕೆರೆ
ರಸಭರಿತ ಕವಿತೆ
ಹಣ್ಣ ಘಮವನ್ನೇ ಆಘ್ರಾಣಿಸದ
ಫಲಕದಾಸೆಯ ಪಲುಕು ಕವಿಯ ಬಣ್ಣನೆ!
ರತ್ನರಾಯಮಲ್ಲ ಅವರ ಗಜಲ್
ಕಾವ್ಯ ಸಂಗಾತಿ
ರತ್ನರಾಯಮಲ್ಲ
ಗಜಲ್
ಜೀವ ನನ್ನದಾದರೂ ಉಸಿರಾಡಲು ನಿನ್ನ ಪರವಾನಿಗಿ ಬೇಡುತಿದೆ ಚಂದ್ರಮುಖಿ
ಒಲುಮೆಗೆ ಮಾದರಿಯಾಗಿ ಹಾರಾಡುವ ಬಯಕೆ ನೀನು ಸಮಯ ನೀಡುತ್ತಿಲ್ಲ
ಡಾ।। ಗುಮ್ಮನೂರು ರಮೇಶ್ ಬಾಬು ಅವರ ತೆಲುಗು ಕವಿತೆ ʼನಿನಗಾಗಿʼ ಕನ್ನಡಾನುವಾದ ಕೊಡೀಹಳ್ಳಿ ಮುರಳೀಮೋಹನ್
ಅನುವಾದ ಸಂಗಾತಿ
ʼನಿನಗಾಗಿʼ
ತೆಲುಗು ಮೂಲ: ಡಾ ।।ಗುಮ್ಮನೂರು ರಮೇಶ್ ಬಾಬು
ಕನ್ನಡಕ್ಕೆ: ಕೊಡೀಹಳ್ಳಿ ಮುರಳೀಮೋಹನ್
ಅದು ಕುರ್ಚಿಗಾಗಿ ರೂಪಿತವಾದ ವೋಟುಗಳ ಸದ್ದು ಗದ್ದಲ!
ಒಲೆಹತ್ತಿದ ಮೊಲ
ಪಂದ್ಯ ಒಡ್ಡುತ್ತದೆಂದು ಕೇಳಿಲ್ಲವೇ
ರಾ ಜ. ಅಂಬರೀಶ ಅವರ ಕೃತಿ”ಬಾಬಾ ಸಾಹೇಬರ ಸಂವಿಧಾನ ಭಾರತೀಯರಿಗೆ ಏಕೆ ಬೇಕು?’ ಎನ್ನುವ ಕೃತಿಗೆ ಉತ್ತಮ ಎ. ದೊಡ್ಮನಿ ಬರೆದಿರುವ ಮುನ್ನುಡಿ.
ಪುಸ್ತಕ ಸಂಗಾತಿ
ಉತ್ತಮ ಎ. ದೊಡ್ಮನಿ ಬರೆದಿರುವ ಮುನ್ನುಡಿ.
ರಾ ಜ. ಅಂಬರೀಶ ಅವರ ಕೃತಿ
“ಬಾಬಾ ಸಾಹೇಬರ ಸಂವಿಧಾನ
ಭಾರತೀಯರಿಗೆ ಏಕೆ ಬೇಕು?’
ಅಲ್ಲಿಂದಲೇ ಆ ಅನಿಷ್ಟ ಪದ್ಧತಿಯನ್ನು ಸಮಾಜದಿಂದ ಬುಡ ಸಮೇತ ಕಿತ್ತೊಗೆಯಬೇಕೆಂದು ಅದರ ವಿರುದ್ದ ಹೋರಾಟ ಮಾಡುವ ಮನೋಭಾವ ಬೆಳಸಿಕೊಂಡವರು.
ಬಿ. ಸತ್ಯವತಿ ಭಟ್ ಕೊಳಚಪ್ಪು:ಗಡಿನಾಡಿನ ಹಿರಿಯ ಲೇಖಕಿ ಅವರ ಕಿರುಪರಿಚಯ ಮತ್ತು ಅವರ ಕವಿತೆ
ಬಿ. ಸತ್ಯವತಿ ಭಟ್ ಕೊಳಚಪ್ಪು:ಗಡಿನಾಡಿನ ಹಿರಿಯ ಲೇಖಕಿ ಅವರ ಕಿರುಪರಿಚಯ ಮತ್ತು ಅವರ ಕವಿತೆ
ಮಿಂಚುತಿಹ ಮುಂದಲೆಗೆ ಬೆಳ್ಳಿ ಕೂದಲ ಪದಕ
ಹೆಜ್ಜೆಗೆಲ್ಲಿದೆ ಸ್ಥಿರತೆ ಕೈ ಕಾಲು ನಡುಕ!
ಅದುರುತಿಹ ಅಧರದೊಳು ಏನೊ ಹೇಳುವ ತವ
ಅಂಕಣ ಸಂಗಾತಿ-05
ನೆಲದ ನಿಜ
ಭಾರತಿ ಕೇದಾರಿ ನಲವಡೆ
ಒಲವೇ ಬದುಕು
ಮಕ್ಕಳಿಗೆ ಮನೆಯಲ್ಲಿ ಆರೋಗ್ಯಕರ ಹವ್ಯಾಸಗಳ ಜೊತೆಗೆ ಅಧ್ಯನಕ್ಕಾಗಿ ಸೂಕ್ತ ವೇಳಾಪತ್ರಿಕೆನ್ನು ರಚಿಸಿ ಪ್ರೀತಿಯಿಂದ ತಿಳಿ ಹೇಳಬಹುದಿತ್ತಲ್ಲವೇ?ಹೀಗೆ ಸಾವಿನಲ್ಲಿ ಕೊನೆಯಾಗುವಂತ ದುರಂತದ ಪ್ರಸಂಗ ಬರುತ್ತಿರಲಿಲ್ಲ.