ಈಶ್ವರ ಜಿ ಸಂಪಗಾವಿ ಅವರ ಕೃತಿ “ಒಲವ ಚೈತ್ರವನ” ಒಂದು ಅವಲೋಕನ ವೈ ಎಂ ಯಾಕೊಳ್ಳಿ
ಈಶ್ವರ ಜಿ ಸಂಪಗಾವಿ ಅವರ ಕೃತಿ “ಒಲವ ಚೈತ್ರವನ” ಒಂದು ಅವಲೋಕನ ವೈ ಎಂ ಯಾಕೊಳ್ಳಿ
“ದುಂಬಿಯದು ಸುಮದ ಜೇನ ಸುರಿಸುತಿದೆ, ಅರೆಬಿರಿದ ತುಟಿಗಳಲಿ ಮುತ್ತು ಸುರಿಯುತಿದೆ “ (ಗಜಲ್-೧೦) ಇಂಥಹ ಸಾಲುಗಳ ಸೌಂದರ್ಯ ವಿವರಿಸುವದು ಕಠಿಣ.ಇಂತಹ ಹತ್ತಾರು ಉದಾಹರಣೆ ಉಲ್ಲೇಖಿಸಬಹುದು.
ಈಶ್ವರ ಜಿ ಸಂಪಗಾವಿ ಅವರ ಕೃತಿ “ಒಲವ ಚೈತ್ರವನ” ಒಂದು ಅವಲೋಕನ ವೈ ಎಂ ಯಾಕೊಳ್ಳಿ Read Post »