Day: April 10, 2025

ಹಾ.ಮ ಸತೀಶ ಬೆಂಗಳೂರು ಅವರ ಗಜಲ್

ಕಾವ್ಯ ಸಂಗಾತಿ

ಹಾ.ಮ ಸತೀಶ ಬೆಂಗಳೂರು

ಗಜಲ್
ಕರ್ಪೂರ ಉರಿದುರಿದು ,ಹಣತೆಯಿಂದು ಸವೆಯುತಿದೆ
ಲವಲೇಶವೂ ಉಳಿಸದೆ ,ಬಡಿಸಿರುವುದ ತಿಂದು ಬಿಡು

ಡಾ ಶಶಿಕಾಂತ ಪಟ್ಟಣ ರಾಮದುರ್ಗ‌ ಕವಿತೆʼಅನುಭವ ಮಂಟಪʼ

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ‌

ʼಅನುಭವ ಮಂಟಪ
ಬರೆದರಯ್ಯ ಬಂಡಾಯದ
ಲಕ್ಷ ಲಕ್ಷ ವಚನಗಳನ್ನು
ಬಸವಣ್ಣ ಕಟ್ಟಿದನಯ್ಯಾ

ರಾಜು ನಾಯ್ಕ ಅವರ ಭೋಗ ಷಟ್ಪದಿ -ತಂದೆ

ಕಾವ್ಯ ಸಂಗಾತಿ

ರಾಜು ನಾಯ್ಕ

ಭೋಗ ಷಟ್ಪದಿ -ತಂದೆ
ದೇವ ದೇವ ದೇವನಂತೆ
ಕಾವ ದೊರೆಯೆ ಜೀವ ನೀನು
ಯಾವ ಜನ್ಮ ತಂದ ಬಂಧ

ಭುವನೇಶ್ವರಿ ರು. ಅಂಗಡಿ ಅವರ ಮಕ್ಕಳ ಪದ್ಯ-ʼಕಿಟ್ಟನ ಒಬ್ಬಟ್ಟೂಟʼ

ಮಕ್ಕಳ ಸಂಗಾತಿ

ಭುವನೇಶ್ವರಿ ರು. ಅಂಗಡಿ

ʼಕಿಟ್ಟನ ಒಬ್ಬಟ್ಟೂಟʼ
ಕಿಟ್ಟನ ಬಗ್ಗಿಸಿ ಸಿಟ್ಟಲಿ
ಅಮ್ಮ ದಬದಬ
ಕೊಟ್ಟಳು ಏಟನು

ಶಕುಂತಲಾ ಎಫ್ ಕೋಣನವರ ಅವರ ಗಜಲ್

ಕಾವ್ಯ ಸಂಗಾತಿ

ಶಕುಂತಲಾ ಎಫ್ ಕೋಣನವರ

ಗಜಲ್
ಹೊತ್ತಿಹ ಅನಲಕೆ ತೈಲವ ಸುರಿಸುತ ಸುಖಿಸುವ ಕುಮತಿಯೆ
ಗತ್ತಿನ ಅನುರಾಗ ತೋರಿಸಿ ಕರುಣೆಗೆ ಕಂದಕ ತೋಡಿದೆಯಾ

ಅಂಕಣ ಬರಹ

ವಿಜ್ಞಾನ ವೈವಿಧ್ಯ

ಶಿವಾನಂದ ಕಲ್ಯಾಣಿ

ಗಿನ್ನಿಸ್ ದಾಖಲೆಯ ಹೊಟ್ಟೆ

ಮಾನವನದಂತೂ ಅಲ್ಲ.
ಮುಂಜಾನೆಯಿಂದ ಸಂಜೆಯವರೆಗೂ ಒಂದಿಲ್ಲೊಂದು ಆಹಾರ ಪದಾರ್ಥವನ್ನು ಅರೆಯುತ್ತಲೇ ಇರುವವರನ್ನು ಹೊಟ್ಟೆಬಾಕ ಅಥವಾ ಕೂಳಬಾಕರೆಂದು ಕರೆಯುತ್ತೇವೆ.

ಶುಭಲಕ್ಷ್ಮಿಆರ್ ನಾಯಕ ಅವರ ಕವಿತೆ-ʼಸೇಫ್ಟೀ ಪಿನ್ನುʼ

ಕಾವ್ಯ ಸಂಗಾತಿ

ಶುಭಲಕ್ಷ್ಮಿಆರ್ ನಾಯಕ

́́ಸೇಫ್ಟೀ ಪಿನ್ನು
ಚಿಕ್ಕದು ಎಂದು ಕಡೆಗಣಿಸುವಂತಿಲ್ಲ
ಇದರ ಉಪಕಾರ ಅರಿಯದವರಿಲ್ಲ

Back To Top