ಶಕುಂತಲಾ ಎಫ್ ಕೋಣನವರ ಅವರ ಗಜಲ್
ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ಗಜಲ್
ಕೆಂಡದಂಥ ಕಂಗಳಲ್ಲಿ ಪ್ರೇಮದ ಹೊಳೆ ಹರಿಸಬೇಕಿದೆ ಕುಸುಮವೆ
ಬೆಂಡಾದ ಭಾವಗಳಿಗೆ ಜೀವರಸ ತುಂಬಿ ಪರಾಗ ಹರಡಿಬಿಡು ಒಮ್ಮೆ
ಚಿನ್ನಸ್ವಾಮಿ ಎಸ್ ಅವರ ಕವಿತೆ- ಜನನದಿಂದ ಮರಣದವರೆಗು
ಕಾವ್ಯ ಸಂಗಾತಿ
ಚಿನ್ನಸ್ವಾಮಿ ಎಸ್
ಜನನದಿಂದ ಮರಣದವರೆಗು
ಹುಟ್ಟುವ ಮುನ್ನ ತಾಯಿ ಗರ್ಭದಿಂದ ಮೌನ
ಸಾವಿರ ನಂತರ ಭೂಗರ್ಭದಲ್ಲಿ ನೀರವ ಮೌನ
ಅಂಕಣ ಬರಹ
ವಿಜ್ಞಾನ ವೈವಿಧ್ಯ
ಶಿವಾನಂದ ಕಲ್ಯಾಣಿ
ಮಾತಾಡುವ ಮೀನುಗಳು
ಮೀನಿನಂತಹ ಜಲಚರಿಗಳೂ ಸಂಕೇತ ಬದ್ದ ಧ್ವನಿಯನ್ನುಂಟು ಮಾಡುತ್ತವೆ ಎಂಬುದನ್ನ ನಿರೂಪಿಸಿದ್ದು ಈಗ ವೈಜ್ಞಾನಿಕವಾಗಿ ದೃಢಪಟ್ಟಿದೆ.
ಎಮ್ಮಾರ್ಕೆ ಅವರ-ಕೆಂಪಿ,ಸ್ಥಿ(ಗ)ತಿಯ ಬದಲಿಸಿದವಳು
ಕಾವ್ಯ ಸಂಗಾತಿ
ಎಮ್ಮಾರ್ಕೆ
ಕೆಂಪಿ,ಸ್ಥಿ(ಗ)ತಿಯ ಬದಲಿಸಿದವಳು
“ವಿಶ್ವ ಧ್ವನಿ ದಿನ” ಅಂಗವಾಗಿ ಗಾಯತ್ರಿ ಸುಂಕದ್
ದ್ವನಿ ಸಂಗಾತಿ
ಗಾಯತ್ರಿ ಸುಂಕದ್
“ವಿಶ್ವ ಧ್ವನಿ ದಿನ”
ನಮ್ಮ ಧ್ವನಿ ಎಷ್ಟೋ ಸಾರಿ ನಮ್ಮ ಮನಸ್ಸಿನ ಕನ್ನಡಿ ಆಗಿರುತ್ತದೆ.ಉತ್ತಮ ದ್ವನಿ ನಮ್ಮ ಉತ್ತಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.
ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ತಂತು
ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
ತಂತು
ನಿನ್ನೊಲವ ಪದಗಳ ಗೂಡಿನಲಿ ಗರಿ ಬಿಚ್ಚುವ ಹಕ್ಕಿ ನಾನಲ್ಲ
ಕಣ್ಣಿಗೆ ಗೋಚರಿಸಿದ ದಾರಿಯೆಲ್ಲ ನನ್ನದೇ ಹಾದಿಯಲ್ಲ