ಸತೀಶ್ ಬಿಳಿಯೂರು ಅವರ ಕವಿತೆ-ಮಗುವೆ ನೀ ನನ್ನ ನಗುವೆ

ಸತೀಶ್ ಬಿಳಿಯೂರು ಅವರ ಕವಿತೆ-ಮಗುವೆ ನೀ ನನ್ನ ನಗುವೆ

ಕಾವ್ಯ ಸಂಗಾತಿ

ಸತೀಶ್ ಬಿಳಿಯೂರು

ಮಗುವೆ ನೀ ನನ್ನ ನಗುವೆ

‘ಮಾಗಿ ಚಳಿಗೆ ಮುಗಿಯದಿರಲಿ ಬದುಕು….’ಚಳಿಗಾಲಕ್ಕೊಂದುಬೆಚ್ಚನೆಯಬರಹ ರಮೇಶ ಸಿ ಬನ್ನಿಕೊಪ್ಪ ಹಲಗೇರಿ

‘ಮಾಗಿ ಚಳಿಗೆ ಮುಗಿಯದಿರಲಿ ಬದುಕು….’ಚಳಿಗಾಲಕ್ಕೊಂದುಬೆಚ್ಚನೆಯಬರಹ ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಮಾಗಿಚಳಿ ನಮ್ಮ ಬದುಕನ್ನು ಮಾಗಿಸಿ ಬಿಡುತ್ತದೆ. ಕೆಲಸದ ಒತ್ತಡದಲ್ಲಿ ಮಾನಸಿಕವಾಗಿ ಕುಗ್ಗಿಹೋದ ಅವರು ಕಚೇರಿಯ ಬಾಸ್ ನ ಬೈಗುಳ ಬೇರೆ,

ಗಾಯತ್ರಿ ಎಸ್ ಕೆ ಅವರ ಕವಿತೆ ವಿನೂತನ

ಕಾವ್ಯಸಂಗಾತಿ

ಗಾಯತ್ರಿ ಎಸ್ ಕೆ ಅವರ ಕವಿತೆ

ವಿನೂತನ

ನಮ್ಮಲ್ಲಿರುವ ಹೊಂದಿಕೆ
ಜೊತೆಗೂಡುವ ಹೊಂದಾಣಿಕೆ
ಬಯಸಿದಂತೆ ಇರುವಿಕೆ..!

ದೈನಂದಿನ ಸಂಗಾತಿ

ವೀಣಾ ವಾಣಿ

ವೀಣಾ ಹೇಮಂತ್ ಗೌಡ ಪಾಟೀಲ್

ನಮ್ಮೊಳಗಿನ ದನಿ
ಅಂತರಂಗದ ದನಿಗೆ ನಾವು ಕಿವಿಯಾಗದಿದ್ದರೂ, ಅದೆಷ್ಟೇ ನಾವು ನಿರ್ಲಕ್ಷಿಸಿದರೂ ನಮ್ಮೊಂದಿಗೆ ಕೊನೆಯವರೆಗೆ ಇರುವುದು ನಮ್ಮ ಆತ್ಮ

ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ-ಹೇಳಿ ಹೋಗುವೆಯಾ ಕಾರಣ?

ಕಾವ್ಯ ಸಂಗಾತಿ

ಡಾ. ಸುಮಂಗಲಾ ಅತ್ತಿಗೇರಿ

ಹೇಳಿ ಹೋಗುವೆಯಾ ಕಾರಣ?

ಮನಕ ಬ್ಯಾಸರಾ
ಆದದ್ದಾದರೂ ಯಾತಕ್ಕ
ಹೇಳಿ ಹೋಗುವೆಯಾ ಕಾರಣ?

ವಿಶ್ವನಾಥ ಕುಲಾಲ್ ಮಿತ್ತೂರು-ಭಾವ ಬೆರಗು!

ಕಾವ್ಯ ಸಂಗಾತಿ

ವಿಶ್ವನಾಥ ಕುಲಾಲ್ ಮಿತ್ತೂರು-

ಭಾವ ಬೆರಗು!
ಅಮೃತ ಸಿಂಚನವದುವೆ ಮಗುವಿನಾಟ!
ಆಯಾಸ ನೋವುಗಳ ಕಳೆದು ಹಗುರಾಗಿಸಿ

ಕಾವ್ಯ ಪ್ರಸಾದ್ ಅವರ ಕವಿತೆ-ಈ ಬಾಳಿನ ಪಯಣವು

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

ಈ ಬಾಳಿನ ಪಯಣವು

ಕೆಟ್ಟ ಘಳಿಗೆಗಳ ಮರೆತು ಎಲ್ಲರು ಕೂಡಿ ಬಾಳಬೇಕಲ್ಲ
ನಮ್ಮವರೇ ಎಲ್ಲರು ಎಲ್ಲವನ್ನು ನಾವೇ ಸಹಿಸಬೇಕಲ್ಲ

ಕಾಡಜ್ಜಿ ಮಂಜುನಾಥ ಅವರ ಕವಿತೆ-ತೊಳಲಾಟ……!!!

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ತೊಳಲಾಟ……!!!
ಕೆಂಗಣ್ಣಿನ
ಇಣುಕುನೋಟ;
ಸುಧಾರಿಸಿಕೊಂಡು ಹೋಗುವುದೇ
ನಿತ್ಯದ ಪರಿಪಾಟ;

ಡಾ. ಮೀನಾಕ್ಷಿ ಪಾಟೀಲ ಅವರ ಕವಿತೆ-ಪರಿಮಳದ ಹಾ(ಪಾ)ಡು

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ

ಪರಿಮಳದ ಹಾ(ಪಾ)ಡು

ಕಸುವಾಗು ನನ್ನ ಉಸಿರಿಗೆ
ದನಿಯಾಗು ನನ್ನ ನೋವಿಗೆ

‘ಪಂಜರದಿ ಹಾರಿದ ಗಿಳಿ’ಡಾ.ಯಲ್ಲಮ್ಮ ಕೆ ಅವರ ಸಣ್ಣ ಕಥೆ

ಕಥಾ ಸಂಗಾತಿ

‘ಪಂಜರದಿ ಹಾರಿದ ಗಿಳಿ’

ಡಾ.ಯಲ್ಲಮ್ಮ ಕೆ

ಅವರ ಸಣ್ಣ ಕಥೆ

ಇನ್ನುಳಿದವು 9,6,5,4 ಹೀಗೆ ಕ್ರಮವಾಗಿ ಶಾಲೆಗೆ ಹೋಗುತ್ತಿವೆ.  ಹೇಗೋ ಸುಖವಾಗಿ ಸಂಸಾರ ನಡೆಸುತ್ತಾ ಮಕ್ಕಳೊಂದಿಗೆ ಜೀವನ.

Back To Top