Month: July 2021

‘ಗುರುಕುಲ ಸಾಹಿತ್ಯ ಶರಭ

ಗುರುಕುಲ ಸಾಹಿತ್ಯ ಶರಭ’ ಪ್ರಶಸ್ತಿಗೆ ರಾಘವೇಂದ್ರ ಈ ಹೊರಬೈಲು ಅವರ ಕೃತಿ ಆಯ್ಕೆ ಮೂಲತಃ ಶಿವಮೊಗ್ಗ ಜಿಲ್ಲೆಯ ಹೊರಬೈಲು ಗ್ರಾಮದ, ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕರೂ ಹಾಗೂ ಹವ್ಯಾಸಿ ಬರಹಗಾರರೂ ಆಗಿರುವ ರಾಘವೇಂದ್ರ ಈ ಹೊರಬೈಲು ಅವರ ‘ಬದುಕು ಪುಕ್ಸಟ್ಟೆ ಅಲ್ಲ’ ಎಂಬ ಲೇಖನ ಸಂಕಲನಕ್ಕೆ ಗುರುಕುಲ ಕಲಾ ಪ್ರತಿಷ್ಠಾನ(ರಿ) ರಾಜ್ಯ ಘಟಕ-ತುಮಕೂರುರವರು ಕೊಡುವ ‘ಗುರುಕುಲ ಸಾಹಿತ್ಯ ಶರಭ’ ಪ್ರಶಸ್ತಿ ಒಲಿದಿದೆ. ತುಮಕೂರಿನಲ್ಲಿ ನಡೆಯುವ ಪ್ರಥಮ ‘ಗುರುಕುಲ ಸಾಹಿತ್ಯ […]

ನಿನ್ನದೆ

ಮನುಕುಲದ ಪಾಪದ ಜಲದಲ್ಲಿ
ಮುಳುಗುತಿರುವ ಈ ಪೃಥ್ವಿಯನು
ಮೇಲೆತ್ತಲು ನೀನು ಮತ್ತೊಮ್ಮೆ
ವರಾಹ ಅವತಾರವೆತ್ತಿ
ರಕ್ಷಿಸು ಪ್ರಭುವೇ…. !

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಕಾವ್ಯಯಾನ-ಗಜಲ್

ಜೀರುಂಡೆಗಳ ಗುನುಗುವಿಕೆಯ ಮೆಲು ದನಿಯ ಸಂಭಾಷಣೆಯ ಹಿತದೂಟ
ಭಾವಗಳು ಮೇಳೈಸಿ ನವ್ಯತನವು ಮೂಡುತಿರಲು ವಧುವಾದಳು ವಸುಧೆ !

Back To Top