Day: July 8, 2021

ಹೊಂಗೆ ನೆರಳು

ಪುಸ್ತಕ ಸಂಗಾತಿ ಹೊಂಗೆ ನೆರಳು  ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನ ಪುಸ್ತಕ ಪರಿಚಯ ಹೊಂಗೆ ನೆರಳು  ರಾಜ್ಯ ಮಟ್ಟದ ಪ್ರಾತಿನಿಧಿಕ ಗಜಲ್ ಸಂಕಲನ ಸಂಪಾದಕರು…ಶ್ರೀ ರಾಮು ಎನ್ ರಾಠೋಡ ಮಸ್ಕಿ  ಮೊ.ನಂ ೯೭೩೯೯೫೯೧೫೧ ಪ್ರಕಾಶಕರು..ಹೆಚ್ ಎಸ್ ಆರ್ ಎ ಪ್ರಕಾಶನ ಬೆಂಗಳೂರು.  ಮೊ.೭೮೯೨೭೯೩೦೫೪ ಶ್ರೀ ರಾಮು ಎನ್ ರಾಠೋಡ ಮಸ್ಕಿ ಇವರು ವೃತ್ತಿಯಿಂದ ಕೆ ಪಿ ಟಿ ಸಿ ಎಲ್  ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಉತ್ತಮ ಬರಹಗಾರರು ,ಕವಿಗಳು ,ಗಜಲ್ ಕಾರರು,ಸಂಘಟನಾಕಾರರು ಆಗಿದ್ದು ಕವಿವೃಕ್ಷ ಬಳಗ […]

ಈ ಸಲವೂ ಬರಲಾಗಲಿಲ್ಲ

ಹೇ ವಿಶ್ವಂ, ಈ ನಡುವೆ ನಿನ್ನೊಂದಿಗೆ
ಮೌನ ಮಾತಾಡಿದಷ್ಟು
ಹಿಂದೆಂದೂ ಮಾತಾಡಿರಲಿಲ್ಲ !

ಗಜಲ್ ಜುಗಲ್ ಬಂದಿ ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ ಗಜಲ್-07 ಪ್ರೇಮವೊಂದು ಪರಿಧಿಯಿಂದ ಜಾರುತ್ತಿದೆ ಎಂದರೆ ಏನರ್ಥಲೋಕವೊಂದು ಅಲಿಪ್ತವಾಗಿದೆ ಎಂದರೆ ಏನರ್ಥ ಒಂದೇ ದಿನದ ಬದುಕಿನಲಿ ಹೂವು ನಗುವುದ ಕಲಿಸುತ್ತದೆತಂಗಾಳಿಗೆ ಮನಸು ಹೆಪ್ಪುಗಟ್ಟುತ್ತಿದೆ ಎಂದರೆ ಏನರ್ಥ ಪುಟ್ಟ ಪುಟ್ಟ ಹೆಜ್ಜೆಗಳಲ್ಲಿ ದಣಿದ ರಿಂಗಣ ಕೇಳಲಾಗದುಗೂಡು ಕಟ್ಟುವ ಹಕ್ಕಿಯ ರೆಕ್ಕೆ ಸೋಲುತ್ತಿದೆ ಎಂದರೆ ಏನರ್ಥ ಗತಿಸಿದ ಕಾಲದಲಿ ನೂರಾರು ಕುರುಹುಗಳ ಉಸಿರ ವೇದನೆಶರಧಿ […]

Back To Top