ಸಂದರ್ಶನ
” ತೋಚಿದನ್ನು ಪದಗಳಲ್ಲಿ ಹಿಡಿದಿಡುವ ಶಕ್ತಿ ಇರುವುದು ಕಾವ್ಯಕ್ಕೆ ಮಾತ್ರ”
ಗಜಲ್
ಕಂಗಳಲಿ ಕಂಗಳಿಟ್ಟು ನರಮನುಷ್ಯರ ಜಮಾನವನ್ನು ಮರೆಯಬೇಕಿದೆ
ಸುರಮಾ ಬಳಸಿ ಅಣೆಕಟ್ಟನ್ನು ಕಟ್ಟದಿರಿ ನನ್ನವಳ ಜಿಂಕೆ ನಯನಗಳಿಗೆ
ಒಲವಿನಾಳದ ಸ್ಪರ್ಶ
ಮಾತು ಮೌನ ಬೆರೆತರಳೆಯೊಳ್
ಸೊಗದ ಕಾವು ನುಚ್ಚು ನೂರಾಗುತ
ಅಧ್ವಿಗಳಾಗಿ ನಡೆದಿಹಳು
ಗೊತ್ತಿಲ್ಲದ ಹಾದಿಯ ಏಕಾಂಗಿಯಾಗಿ…
ಗಜಲ್
ಸತ್ಯಾಸತ್ಯತೆಗಳ ಜಾಲವನು ಅರಸಿ ಬೇಧಿಸಲು ಸದಾ ಮುನ್ನುಗುತ್ತೇನೆ
ನನ್ತತನವ ಗೌರವಿಸದವರನ್ನು ದೂಷಿಸುವವಳಿದ್ದೇನೆ ತೊಂದರೆ ಏನೀಗ !
ಶೂನ್ಯದಿಂದ
ಸೃಷ್ಟಿಯೆಡೆಗೆ ಸಾಗೊ ತಮ್ಮಾ ಅಂದರು!