Day: July 16, 2021

ಹೊಸ ಪುಸ್ತಕಗಳು

ಪುಸ್ತಕ ಸಂಗಾತಿ ಹೊಸ ಪುಸ್ತಕಗಳು ಆತ್ಮೀಯರೆ ನೇರಿಶಾ ಪ್ರಕಾಶನ ಪ್ರಕಟಿಸಿರುವ ಪ್ರಕಟಣೆಗಳು ೧. ನೇರಿಶಾ – ನಂರುಶಿ ಕಡೂರು (ಗಜಲ್ ಸಂಕಲನ) –ಬೆಲೆ – 180 ೨. ಬದುಕು ಬರಿದಲ್ಲ – ರವಿ.ವೆ.ಕುರಿಯವರ (ಕವನ ಸಂಕಲ)ಬೆಲೆ – 100 ೩. ಮಣ್ಣಿನ ಕಣ್ಣುಗಳು- ನಂರುಶಿ ಕಡೂರು (ಖಸಿದಾ ಸಂಕಲನ)ಬೆಲೆ – 80 ೪. ಕಣ್ಣೆಂಜಲ ಕನ್ನಡಿ- ನೂರ ಅಹ್ಮದ ನಾಗನೂರ (ಗಜಲ್ ಸಂಕಲನ)ಬೆಲೆ -110 ೫. ಬೆಳಕ ನಿಚ್ಛಣಿಕೆ- ಚಂದ್ರಶೇಖರ ಪೂಜಾರ(ಚಂಪೂ) (ಗಜಲ್ ಸಂಕಲನ)ಬೆಲೆ – 100 […]

ಜೀವ ಪ್ರಕೃತಿ-ಜೀವನ

ನಮ್ಮ ಮೆದುಳು ಹೆಚ್ಚು ಸಂಕೀರ್ಣವಾದದ್ದು. ಪ್ರಕೃತಿಯಿಂದ ನಮಗೆ ನೀಡಲ್ಪಟ್ಟ ವಿಶೇಷ ಕೊಡುಗೆಗಳಾದ ಬುದ್ಧಿ, ಯೋಚನೆ ಹಾಗೂ ವಾಚನಾ ಶಕ್ತಿಯನ್ನು ಪಡೆದಿರುವ ನಾವು ಉಳಿದ ಪ್ರಾಣಿಗಳಿಗಿಂತ ಭಿನ್ನ. ನಮ್ಮ ಹಿರಿಯರು ಅದನ್ನು ಚೆನ್ನಾಗಿ ಕಂಡುಕೊಂಡಿದ್ದರು .ನಾವು ಪ್ರಕೃತಿಯಿಂದ ದೂರ ಸಾಗುತ್ತಿದ್ದೇವೆ.

ಚೆಂದದ ತಪ್ಪು ಎದೆಯ ಹೊಕ್ಕು

ನೀ ನಡೆವ ದಾರಿಯ ಪಕ್ಕ
ಹುಲ್ಲಿನ ದಳಗಳ ಮೇಲೆ ಇಬ್ಬನಿ ಕುಳಿತು ಕಣ್ಣ ಮಿಟುಕಿಸಿದಂತೆ
ಪ್ರೀತಿಯೆಂದರೆ ಹಾಗೆ

ಹೇಳು ಕಾರಣ….

ಆಷಾಢದ ಮುನಿಸಿಗೆ
ಶ್ರಾವಣದ ಸೋನೆ ರಮಿಸಲು
ಝರಿಯಾಗಿ ಹರಿದು
ಹಸಿರಾಗಿ ಉಕ್ಕಲು ನಾ
ಕಾಯುತಿರುವೆ…..!

ಮಳೆಗಾಲದ ರಾತ್ರಿ

ಏನೇನೋ ಹಳವಂಡಗಳು,
ನಿಶ್ಚಲ,ಘಾಢ,ನಿಶ್ಚಿಂತ ಸುಖನಿದ್ದೆ
ಸಧ್ಯಕ್ಕಿರುವ ಸವಾಲು
ಸುಂದರ,ಮಳೆಗಾಲದ,ನಗುಹಗಲು.

ವಾಂಛಲ್ಯ

ಉತ್ಕಟದ ವಾಂಛಲ್ಯವು
ತಾಳಮೇಳವಿಲ್ಲದೆ,ಏರುತ್ತಿದೆ
ಕದಿರಲ್ಲಿ ಬಿಂಬ ಪ್ರಜ್ವಲಿಸಿ
ಧಾವಂತದಲಿ ಧಾವಿಸಿದೆ…!!

Back To Top