ಅಂಕಣ ಬರಹ
ಪೋಷಕರಿಗೊಂದು ಪತ್ರ–02
ಇಂದಿರಾ ಪ್ರಕಾಶ್
ಪತ್ರ-ಮೂರು
ಹೇಳಬೇಕೆಂದರೆ ನಿಮ್ಮ ಈ ನಿರ್ಧಾರಗಳು ಮಕ್ಕಳ ಮನಸ್ಸನ್ನು ಕಲಕದಿರಲಿ. ಅವು ಎಲ್ಲ ಆಸೆ ಆಕಾಂಕ್ಷೆಗಳನ್ನು ತೊರೆದು ಅತಿ ಕೋಪ ವ್ಯಕ್ತಪಡಿಸುವುದೋ, ಓದಿನಲ್ಲಿ ಆಸಕ್ತಿ ತೋರಿಸದೆ ಇರುವುದೋ, ಅನ್ಯಮನಸ್ಕಾರಾಗಿರುವುದೋ
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡ ಪಾಟೀಲ್
ತನ್ನ ಭವಿಷ್ಯವ
ತಾನೇ ಬರೆದ
ಶೀತಲ್ ದೇವಿ
ಇದುವರೆಗೂ ಕೈಗಳಿಲ್ಲದ ವ್ಯಕ್ತಿಗೆ ಬಿಲ್ಗಾರಿಕೆಯನ್ನು ಹೇಳಿಕೊಟ್ಟಿರದ ಆಕೆಯ ತರಬೇತುದಾರರು ಮ್ಯಾಟ್ ಸ್ಟಡ್ಜ್ ಮ್ಯಾನ್ ಎಂಬ ವ್ಯಕ್ತಿ ಕಾಲುಗಳಿಂದಲೇ ಬಿಲ್ಗಾರಿಕೆಯನ್ನು ಮಾಡುತ್ತಿರುವುದನ್ನು ಅರಿತು ಅಂತೆಯೇ ಆಕೆಯ ತರಬೇತಿಯನ್ನು ಪ್ರಾರಂಭಿಸಿದರು.
‘ಸಾವಿಲ್ಲದ ಶರಣರು’ ಮಾಲಿಕೆ “ಶರಣ ಧರ್ಮ ಸಾಧಕ ಕೈವಲ್ಯ ಕಲ್ಪವರಿ ಕರ್ತ ಸರ್ಪಭೂಷಣ ಶಿವಯೋಗಿಗಳು” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
‘ಸಾವಿಲ್ಲದ ಶರಣರು’ ಮಾಲಿಕೆ “ಶರಣ ಧರ್ಮ ಸಾಧಕ ಕೈವಲ್ಯ ಕಲ್ಪವರಿ ಕರ್ತ ಸರ್ಪಭೂಷಣ ಶಿವಯೋಗಿಗಳು” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ನಾಗರಾಜ ಹರಪನಹಳ್ಳಿ ಅವರ ಕೃತಿ ‘ವಿರಹಿ ದಂಡೆ’ ಅವಲೋಕನ- ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ನಾಗರಾಜ ಹರಪನಹಳ್ಳಿ ಅವರ ಕೃತಿ ‘ವಿರಹಿ ದಂಡೆ’ ಅವಲೋಕನ- ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಮನುಷ್ಯನನ್ನು ಅಜ್ಞಾನದಿಂದ ಸುಜ್ಞಾನದ ಕಡೆಗೆ ಕೊಂಡೊಯ್ಯುತ್ತವೆ. ಎನ್ನುವ ತಾತ್ವಿಕ ಸಿದ್ದಾಂತವನ್ನು ಕವಿ ನಾಗರಾಜ ಹರಪನಹಳ್ಳಿ ಅವರು ಹೇಳುವಲ್ಲಿ ಸಫಲರಾಗಿದ್ದಾರೆ ಎನ್ನಬಹುದು.
‘ಬಾಡಿದ ಸುಮಾ’ಶಾಲಿನಿ ಕೆಮ್ಮಣ್ಣು ಅವರ ಸಣ್ಣಕತೆ
‘ಬಾಡಿದ ಸುಮಾ’ಶಾಲಿನಿ ಕೆಮ್ಮಣ್ಣು ಅವರ ಸಣ್ಣಕತೆ
ಇಂಜಿನಿಯರ್. ವರ್ಕ್ ಫ್ರಂ ಹೋಮ್ ಆದ್ದರಿಂದ ಮನೆಯಲ್ಲಿ ಇರುತ್ತಿದ್ದ. ಚಿಕ್ಕ ಮಗ ಸಂದೀಪನನ್ನು ತಂದೆ ತಾಯಿಯ ಅತಿ ಮುದ್ದಿನಿಂದ ಸಾಕಿದ್ದರು.ಸುಧಾಕರನೂ ತಮ್ಮನನ್ನು ಸ್ವಂತ ಮಗನಂತೆ ನೋಡುತ್ತಿದ್ದ.
‘ಜೀವದ ಗತಿ’ಡಾ.ಡೋ.ನಾ.ವೆಂಕಟೇಶ ಕವಿತೆ
‘ಜೀವದ ಗತಿ’ಡಾ.ಡೋ.ನಾ.ವೆಂಕಟೇಶ ಕವಿತೆ
ವಿಶಾಲ ಸಾಗರ ಸೇರುತ್ತಿರುವ
ಅನುಭಾವಿಕಳು
ವಿಷಾದ ಮನಸ್ಕನಿಗೆ
ವಿಮಲಾರುಣ ಪಡ್ಡoಬೈಲ್ ಅವರ ಹೊಸ ಕವಿತೆ-ಅವಳ ಮುಗುಳ್ನಗು
ವಿಮಲಾರುಣ ಪಡ್ಡoಬೈಲ್ ಅವರ ಹೊಸ ಕವಿತೆ-ಅವಳ ಮುಗುಳ್ನಗು
ಮನದ ಕಡು ಕತ್ತಲೆಯ ಸೀಳಿ
ಒಲವ ಒಸಗೆಯಲಿ
ಬದುಕಿನ ಕನಸಿಗೆ ಸ್ಫುರಣವಾಗಿಹಳು
ಲೋಹಿತೇಶ್ವರಿ ಎಸ್ ಪಿ ಅವರ ಕವಿತೆ-ಕ್ವಚಿತ್ತಾದ ಭಾವ
ಲೋಹಿತೇಶ್ವರಿ ಎಸ್ ಪಿ ಅವರ ಕವಿತೆ-ಕ್ವಚಿತ್ತಾದ ಭಾವ
ಮೌನವಾಗಿ ನಿಲ್ಲದೆ ಬೇರೆ ವಿಧಿಯಿಲ್ಲ
ಕ್ವಚಿತ್ತಾದ ನೆನಪೆಂಬ ಭಾವ
ಅನಿರೀಕ್ಷಿತ……
ವೈ.ಎಂ.ಯಾಕೊಳ್ಳಿ ಅವರ ಹೊಸ ತನಗಗಳು
ವೈ.ಎಂ.ಯಾಕೊಳ್ಳಿ ಅವರ ಹೊಸ ತನಗಗಳು
ಮರೆಯಬೇಕು ನಾವು
ಅವರಿರದ ನೋವ
ಬಾಳದು ಓಡಬೇಕು
ಧರಿಸಿ ಹೊಸ ಭಾವ
‘ಮನ ಸೆಳೆದ ಶಾಂತಲಾ ಆರ್ಟ್ ಗ್ರೂಪ್ ಶೋ’-ಗೊರೂರು ಅನಂತರಾಜು, ಹಾಸನ
‘ಮನ ಸೆಳೆದ ಶಾಂತಲಾ ಆರ್ಟ್ ಗ್ರೂಪ್ ಶೋ’-ಗೊರೂರು ಅನಂತರಾಜು, ಹಾಸನ