ಲೀಲಾಕುಮಾರಿ ತೊಡಿಕಾನ ಅವರಕವಿತೆ-ಹೃದಯದ ಹಣತೆ

ಲೀಲಾಕುಮಾರಿ ತೊಡಿಕಾನ ಅವರಕವಿತೆ-ಹೃದಯದ ಹಣತೆ

ಕಾವ್ಯ ಸಂಗಾತಿ

ಲೀಲಾಕುಮಾರಿ ತೊಡಿಕಾನ

ಹೃದಯದ ಹಣತೆ

ಕತ್ತಲ ಗೆದ್ದೆನೆಂದು ಬೀಗುವವರ
ಒಳಗೆ ಯಾಕಿಷ್ಟು ಕತ್ತಲೆ??
ಕೇಳಿ ಬಿಡು ಹಣತೆ….

ದೇವರಾಜ್ ಹುಣಸಿಕಟ್ಟಿ ಅವರ ಕವಿತೆ-ಅವಳು ಆಜಾದಿಯ ಹುಡುಗಿ….!

ಕಾವ್ಯ ಸಂಗಾತಿ

ದೇವರಾಜ್ ಹುಣಸಿಕಟ್ಟಿ

ಅವಳು ಆಜಾದಿಯ ಹುಡುಗಿ….!

ಬದುಕೆಂದರೆ ಮರುಳು: ಡಾ.ಯಲ್ಲಮ್ಮ ಕೆ. ಅವರವಿಶೇಷ ಲೇಖನ

ವಿಶೇಷ ಸಂಗಾತಿ

ಡಾ.ಯಲ್ಲಮ್ಮ ಕೆ.

ಬದುಕೆಂದರೆ ಮರುಳು

ವಿಶೇಷ ಸಂಗಾತಿ

ಡಾ.ಯಲ್ಲಮ್ಮ ಕೆ.

ಬದುಕೆಂದರೆ ಮರುಳು

ರತ್ನರಾಯಮಲ್ಲ ಅವರ ಹೊಸ ಗಜಲ್

ಕಾವ್ಯ ಸಂಗಾತಿ

ರತ್ನರಾಯಮಲ್ಲ

ಹೊಸ ಗಜಲ್
ನಿನ್ನದೇ ಧ್ಯಾನದಲಿ ಹಗಲಿರುಳು ಕಳೆಯುತಿರುವೆ ಭಾರವನು ಹೊತ್ತಂತೆ
ನೀ ಉಸುರುವ ಅನುರಾಗದ ಹೊಳೆಯಲಿ ಕಾದಿರುವೆ ಕಾಲದ ಮುಂದೆ

ಬಾಗೇಪಲ್ಲಿ ಅವರ ಗಜಲ್

ಕಾವ್ಯ ಸಂಗಾತಿ

ಬಾಗೇಪಲ್ಲಿ

ಗಜಲ್
ಗತ ನೆನೆಪು ಇಂದು ಪ್ರೀತಿಸೆ ಭರವಸೆ ನಾಳೆ
ಹಿಂದೆ ನಲಿವು ಇತ್ತವರಿಗೆ ನೀನು ಋಣಿ

ಅಂಕಣ ಸಂಗಾತಿ
ಆರೋಗ್ಯ ಸಿರಿ
ಡಾ.ಲಕ್ಷ್ಮಿ ಬಿದರಿ
ಅವಳು ಸರಿಯಾದ ವಯಸ್ಸಿನಲ್ಲಿ ಅರಳುತ್ತಿದ್ದಾಳಾ
13 ರಿಂದ 15 ರ ವಯಸ್ಸನ್ನು ಪ್ರೌಢಾವಸ್ಥೆಯ ಸರಿಯಾದ ವಯಸ್ಸು ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಮಗು ದೈಹಿಕವಾಗಿ ಮತ್ತು ಮಾನಸಿಕವಾಗಿ ಪ್ರೌಢಾವಸ್ಥೆಯ ಬದಲಾವಣೆಗಳನ್ನು ಈ ವಯಸ್ಸಿನಲ್ಲಿ ಸ್ವೀಕರಿಸಲು ಸಿದ್ಧವಾಗುತ್ತದೆ

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-ಪ್ರೀತಿ ಇಲ್ಲವೆಂದಲ್ಲ

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್

ಪ್ರೀತಿ ಇಲ್ಲವೆಂದಲ್ಲ

ಕಣ್ಣು ಮುಚ್ಚಾಲೆ ಆಟ
ಆಟ ಕೂಟಗಳ ಮಾಟ
ಬೆಂಬಿಡದ ಬೇಟ

‘ಕನ್ನಡ ಸಾಹಿತ್ಯದ ಬೆಳವಣಿಗೆಗೆ ಜಾಲತಾಣಗಳ ಕೊಡುಗೆ ‘ನಾಗರಾಜ ಬಿ.ನಾಯ್ಕ

‘ಕನ್ನಡ ಸಾಹಿತ್ಯದ ಬೆಳವಣಿಗೆಗೆ ಜಾಲತಾಣಗಳ ಕೊಡುಗೆ ‘ನಾಗರಾಜ ಬಿ.ನಾಯ್ಕ
ನಾಗರಾಜ ಬಿ.ನಾಯ್ಕ

‘ಕನ್ನಡ ಸಾಹಿತ್ಯದ

ಬೆಳವಣಿಗೆಗೆ

ಜಾಲತಾಣಗಳ ಕೊಡುಗೆ

ಹೀಗೆ ಬೆಳೆಯುತ್ತಿರುವ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಜಾಲತಾಣಗಳ ಕೊಡುಗೆ ವಿಶಿಷ್ಟವಾದದ್ದು. ಹಲವಾರು ವೇದಿಕೆಗಳು ಸಾಹಿತ್ಯಕ್ಕಾಗಿ ರೂಪುಗೊಂಡು ದಿನಂಪ್ರತಿ ಹಲವಾರು ಸ್ಪರ್ಧೆಗಳ ಏರ್ಪಡಿಸಿ ಹೊಸ ಸಾಹಿತಿಗಳಿಗೆ ಆಧಾರವಾಗಿ ನಿಂತಿರುವುದು ಜಾಲತಾಣಗಳ ಶ್ರೇಷ್ಠತೆ

ಇಂದಿರಾ ಕೆ. ಅವರ ಹೊಸ ಕವಿತೆ

ಕಾವ್ಯ ಸಂಗಾತಿ

ಇಂದಿರಾ ಕೆ.

ಗಜಲ್

ಸತ್ತ, ಕೊಳೆತ ಜೀವರಾಶಿಗಳ ಕನಸು, ನನಸು ಮಾಡುವವರು ಯಾರು ಇಲ್ಲಿ
ಗಾಳಿಯಲ್ಲಿ ಲೀನವಾದ ಆತ್ಮದ ಮೌನರೋದನ ಆಲಿಸುವವರು ಯಾರು ಇಲ್ಲಿ

Back To Top