ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಲೀಲಾ ಗುರುರಾಜ್ ಅವರ ಕವಿತೆ “ನೀ ಇರಲು ಜೊತೆಯಲ್ಲಿ”

ಕಾವ್ಯ ಸಂಗಾತಿ

ಡಾ. ಲೀಲಾ ಗುರುರಾಜ್

“ನೀ ಇರಲು ಜೊತೆಯಲ್ಲಿ”
ಪದಗಳಲ್ಲಿ ಹೇಳಲಾಗದು
ಒಳ ಮನಸ್ಸಿನ ತುಡಿತವದು
ಭಾವನೆ ಹೊಮ್ಮಿದಂತಿಹುದು

ಡಾ. ಲೀಲಾ ಗುರುರಾಜ್ ಅವರ ಕವಿತೆ “ನೀ ಇರಲು ಜೊತೆಯಲ್ಲಿ” Read Post »

ಇತರೆ

ʼಅಮೃತದ ಹನಿಗಳಾದರೆ ಹಂಚಲು ಕಿವಿಸಟ್ಟುಗ ಸಾಕುʼ ಪಿ ಎನ್ ಮೂಡಿತ್ತಾಯ ಅವರ ಬರಹ.

ಪಿ ಎನ್ ಮೂಡಿತ್ತಾಯ

ʼಅಮೃತದ ಹನಿಗಳಾದರೆ

ಹಂಚಲು ಕಿವಿಸಟ್ಟುಗ ಸಾಕು
ಇದಕ್ಕೆ ಒಂದು ಶೀರ್ಷಿಕೆ ಕೊಡದಿದ್ದರೆ ಸರಿಯಾಗದಲ್ಲವೆ? ಕೊಟ್ಟೂ ಬಿಟ್ಟೆ. ತಗೊಳ್ಳಿ- “ಹಾತೆ”. ಮಳೆಹಾತೆಯ ಮೇಲೆ ಅದಕ್ಕಿಂತ ಉದ್ದದ ತಲೆಬರಹ ಕೊಟ್ಟರೆ ನಕ್ಕಾರು.

ʼಅಮೃತದ ಹನಿಗಳಾದರೆ ಹಂಚಲು ಕಿವಿಸಟ್ಟುಗ ಸಾಕುʼ ಪಿ ಎನ್ ಮೂಡಿತ್ತಾಯ ಅವರ ಬರಹ. Read Post »

ಕಾವ್ಯಯಾನ

ಮಾನವ ಕುಲದ ಬೆಳಕು ಬಸವೇಶ್ವರ!ಟಿ.ಪಿ.ಉಮೇಶ್

ಶರಣ ಸಂಗಾತಿ

ಟಿ.ಪಿ.ಉಮೇಶ್

ಮಾನವ ಕುಲದ ಬೆಳಕು ಬಸವೇಶ್ವರ!
ಭಕ್ತ ದೇವರ ನಡುವಿರುವ ಅಂತರ ಅಳಿಸಿದ್ದ ಪ್ರಭುವೆ!
ಭಕ್ತನ ಕಾಯ ಕಾಯಕವನ್ನೇ ದೈವವಾಗಿಸಿದ್ದ ವಿಭುವೆ!

ಮಾನವ ಕುಲದ ಬೆಳಕು ಬಸವೇಶ್ವರ!ಟಿ.ಪಿ.ಉಮೇಶ್ Read Post »

ಕಾವ್ಯಯಾನ

ಮೀನಾಕ್ಷಿ ಸೂಡಿ ಅವರ ಕವಿತೆ-ಭಾವನೆಗಳು ಬೆತ್ತಲಾದಾಗ

ಕಾವ್ಯ ಸಂಗಾತಿ

ಮೀನಾಕ್ಷಿ ಸೂಡಿ

ಭಾವನೆಗಳು ಬೆತ್ತಲಾದಾಗ
ಕಾಮಕ್ರೋಧಗಳ ಬೆಂಕಿಯ ಕೆನ್ನಾಲಿಗೆ
ಆಚೀಚೆ ಹರಿದಾಡುತ್ತಿದೆ ..
ಸಂಬಂಧಗಳ ಸುಟ್ಟು…….

ಮೀನಾಕ್ಷಿ ಸೂಡಿ ಅವರ ಕವಿತೆ-ಭಾವನೆಗಳು ಬೆತ್ತಲಾದಾಗ Read Post »

ಅಂಕಣ ಸಂಗಾತಿ, ಮುಂಬಯಿಎಕ್ಸಪ್ರೆಸ್

ಅಂಕಣ ಸಂಗಾತಿ-07

ಮಧು ವಸ್ತ್ರದ

ಮುಂಬಯಿ ಎಕ್ಸ್‌ ಪ್ರೆಸ್

ಕನ್ನಡತಿಯ ಕಂಗಳಲ್ಲಿ ಮುಂಬಯಿ ಮಹಾನಗರ.
ಧಾರಾವಿ

ಹೊಳೆವ ಮಾಯಾನಗರಿಯ

ಬೆಳಕ ಹಿಂದಿನ ಕತ್ತಲೆಯ ಸತ್ಯ..
“ಮುಂಬಯಿಯ ಜೋಪಡಿಗಳು ಸಂಕಷ್ಟದ ಬೀಜಗಳಿಂದ ಬಿತ್ತಲ್ಪಟ್ಟ  ಕನಸುಗಳ ತೋಟಗಳು.”

Read Post »

You cannot copy content of this page

Scroll to Top