ರಾಜು ನಾಯ್ಕ ಅವರ ಕವಿತೆ-ಮಾತೆಲ್ಲ ಮೌನದಲಿ ಧಗಧಗಿಸಿ
ಕಾವ್ಯ ಸಂಗಾತಿ
ರಾಜು ನಾಯ್ಕ
ಮಾತೆಲ್ಲ ಮೌನದಲಿ ಧಗಧಗಿಸಿ
ಎದೆಯಲ್ಲಿ ಒಲವಿನ ಒಂದಕ್ಷರ ಹುಟ್ಟಿಸದೆ
ನೆತ್ತರಲಿ ರಣಕೇಕೆ ಹಾಕಿದ ಪಿಶಾಚಿಗಳ
ಮೃಗತ್ವವ ನೆನೆದು ಕಣ್ಣಲ್ಲಿ ರಕ್ತ ಉಕ್ಕಿದೆ
ರಾಜು ನಾಯ್ಕ ಅವರ ಕವಿತೆ-ಮಾತೆಲ್ಲ ಮೌನದಲಿ ಧಗಧಗಿಸಿ Read Post »




