ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಓದುವುದರಲ್ಲಿ ಸುಖವಿದೆ,ನಿಜ.  ಆದರೆ ಎನನ್ನು ಓದಬೇಕು ಮತ್ತು ಯಾಕೆ ಓದಬೇಕು ಎಂಬ ಸ್ಪಷ್ಟತೆ ನಿಮಗಿರದಿದ್ದರೆ ಪುಸ್ತಕ ಕೊಳ್ಳಲು ನೀವು ಖರ್ಚು ಮಾಡಿದ ಹಣ ಮತ್ತು ನಿಮ್ಮ ಸಮಯ  ಎರಡೂ ವ್ಯರ್ಥವಾಗುತ್ತದೆ. ಅದಕ್ಕೆಮೊದಲು  ನಿಮಗೆ ಯಾವ ಪ್ರಕಾರದ ಪುಸ್ತಕಗಳು ಇಷ್ಟ-ಕತೆ ಕವಿತೆ-ಪ್ರಬಂದ-ಇತರೆ ಯಾವುದೆಂಬುದನ್ನು ಸ್ಪಷ್ಟ ಪಡಿಸಿಕೊಂಡು ಅವಕ್ಕೆ ಸಂಬಂದಿಸಿದ ಪುಸ್ತಕಗಳನ್ನು ಕೊಳ್ಳಿ.ನೀವು ಕೊಳ್ಳುವ ಪುಸ್ತಕ ನಿಜಕ್ಕು  ಉತ್ತಮವಾಗಿದೆಯಾ ಎಂದು ನಿಮಗೆ ಪರಿಚಯವಿರುವ ಗುಣಮಟ್ಟದ ಓದುಗ ಮಿತ್ರರುಗಳನ್ನು ಕೇಳಿಖಾತ್ರಿ ಪಡಿಸಿಕೊಳ್ಳಿ. ಲೇಖಕನ ಜನಪ್ರಿಯ ಹೆಸರನ್ನಷ್ಟೆ ನಂಬಿ ಪುಸ್ತಕ ಕೊಳ್ಳಬೇಡಿ. ಒಂದು ಪುಸ್ತಕ ಬರೆದು ದಿಡೀರನೆ ಜನಪ್ರಿಯತೆಪಡೆದವರು ನಂತರ ಜೊಳ್ಳುಗಳ ಕಣಜತುಂಬಿಸಿರುವುದಿದೆ.ನೀವು ಪುಸ್ತಕಕ್ಕೆಹಾಕುವಹಣ ವ್ಯರ್ಥವಾಗಬಾರದು ಮತ್ತು ನಿಮ್ಮ ಮನೆಯ ಪುಸ್ತಕದ ಕಪಾಟು ಕಸದ ತೊಟ್ಟಿಯಾಗಬಾರದು.ಯಾರದೊ ಮುಲಾಜಿಗೆ, ಬಹಳಬಾರಿ ಲೇಖಕನ- ಒಳಗಾಗಿದೊಡ್ಡಸ್ತಿಕೆ ತೋರಿಸಲು ಪುಸ್ತಕವನ್ನು ಖರೀಧಿಸಲು ಹೋಗಬೇಡಿ.
ಹೀಗೆನೀವು ಕೊಂಡು ಓದುವ ಪುಸ್ತಕ ನಿಜಕ್ಕು ಚೆನ್ನಾಗಿದ್ದರೆ ಅಂತಹ ಪುಸ್ತಕಗಳಬಗ್ಗೆ ಒಂದುಪುಟ್ಟ ಟಿಪ್ಪಣಿ ಬರೆದು  ನೀವು ಉಪಯೋಗಿಸುವ ಜಾಲತಾಣಗಳಲ್ಲಿ ಹಾಕಿ  ಗೆಳೆಯರಿಗೆ ನೆರವಾಗಿ
ಕನ್ನಡದ ಪುಸ್ತಕಗಳನ್ನು ಕೊಂಡು ಓದಬೇಕು ನಿಜ-ಒಪ್ಪುತ್ತೇನೆ ಹಾಗಂತ ನಿಮ್ಮ ಹಣ,ಸಮಯ ವ್ಯರ್ಥ ಮಾಡಿಕೊಳ್ಳವುದು ಮೂರ್ಖತನ
ಕೊನೆಯದಾಗಿ:
ಹಲವು   ಪುಸ್ತಕವನ್ನು ಓದುವ ಸುಖದಜೊತೆಗೆ,

About The Author

Leave a Reply

You cannot copy content of this page

Scroll to Top