Category: ಇತರೆ

ಇತರೆ

‘ಕವಿತೆ ಹುಟ್ಟಿದ ಸಮಯ’ ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

ಅದು ಸ್ವಾತಂತ್ರ್ಯ ಚಳುವಳಿಯ ಉತ್ತುಂಗದ ಕಾಲ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರ ಬ್ರಿಟಿಷರನ್ನು ವಿರೋಧಿಸಿ ಹಲವಾರು ಕ್ರಾಂತಿಕಾರಕ ಪ್ರಯತ್ನಗಳು ನಡೆದವು. ಇದೇ ಸಮಯದಲ್ಲಿ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ‘ನರಬಲಿ’ ಎಂಬ ಶೀರ್ಷಿಕೆಯಲ್ಲಿ ಕವನವನ್ನು ಬರೆದರು.

ವೀಣಾ ಹೇಮಂತ್ ಗೌಡ ಪಾಟೀಲ್

‘ಸಾವಿಲ್ಲದ ಶರಣರು’ ಮಾಲಿಕೆಯಲ್ಲಿ ಅಪ್ರತಿಮ ವಿಜ್ಞಾನಿ ಸರ್ ಸಿ.ವಿ.ರಾಮನ್- ಡಾ.ಶಶಿಕಾಂತ್ ಪಟ್ಟಣ

‘ಸಾವಿಲ್ಲದ ಶರಣರು’ ಮಾಲಿಕೆಯಲ್ಲಿ ಅಪ್ರತಿಮ ವಿಜ್ಞಾನಿ ಸರ್ ಸಿ.ವಿ.ರಾಮನ್- ಡಾ.ಶಶಿಕಾಂತ್ ಪಟ್ಟಣ

“ಸಾಧನೆಗೆ ಸ್ಫೂರ್ತಿ ಹೆಣ್ಣು” ಲೇಖನ-ಭಾರತಿ ಸಂ ಕೋರೆ (ಆಂಕಲಿ)

ಮತ್ತೊಂದು ಜೀವಕ್ಕೆ ಉಸಿರು ನೀಡುವ ಶಕ್ತಿ ಏನಾದರೂ ಇದ್ದರೆ ಅದು ಇರುವುದು ಮಹಿಳೆಗೆ ಮಾತ್ರ. ಸ್ನೇಹಿತರೆ
ನನ್ನ ತಾಯಿ ನನ್ನ ಬದುಕಿನ ಸರ್ವಸ್ವ. ಅವಳೇ ನನಗೆ ಜನ್ಮ ನೀಡಿಲ್ಲದಿದ್ದರೆ ಇವತ್ತು ನಾನು ಶಿಕ್ಷಯಾಗಿ ಸೇವೆ ಸಲ್ಲಿಸುತ್ತಿರಲಿಲ್ಲ. ನಿಸ್ವಾರ್ಥ ಸೇವೆಗೆ ನಾ ಎಂದು ಚಿರಋಣಿಯಾಗಿರುವೆ ಅಮ್ಮ. ನಿನಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.

ಭಾರತಿ ಸಂ ಕೋರೆ (ಆಂಕಲಿ)

“ಮಹಿಳಾ ದಿನಾಚರಣೆ ಮತ್ತು ಮಹಿಳಾ ಶಿಕ್ಷಕಿಯರ ಜವಾಬ್ದಾರಿಗಳು.”ವಿಶೇಷ ಲೇಖನ-ಪ್ರಮೀಳಾ. ಎಸ್.ಪಿ

“ಮಹಿಳಾ ದಿನಾಚರಣೆ ಮತ್ತು ಮಹಿಳಾ ಶಿಕ್ಷಕಿಯರ ಜವಾಬ್ದಾರಿಗಳು.”ವಿಶೇಷ ಲೇಖನ-ಪ್ರಮೀಳಾ. ಎಸ್.ಪಿ

‘ಸಾಹಿತ್ಯ ಸಮ್ಮೇಳನಗಳು ಮತ್ತು ಬರ’ ಲೇಖನ-ಗಂಗಾಧರ ಬಿ ಎಲ್ ನಿಟ್ಟೂರ್

ಬೇಸಿಗೆ ನೀರಿಲ್ಲದೆ ಬರಗಾಲದ ಬವಣೆಯ ಛಾಯೆ ಜನ ಮನಗಳಲ್ಲಿ ಕಾಣುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನಗಳು ಅದ್ಧೂರಿತನ  & ಆಡಂಬರದ ಗೋಜಿಗೆ ಹೋಗುವ ಬದಲು ಸರಳತನ ಮೆರೆಯುವಂತಾಗಬೇಕು. ಆಡಂಬರ & ಜಾತ್ರೆ ಸಾಹಿತ್ಯದ ಮೂಲ ಉದ್ದೇಶ ಅಲ್ಲವೇ ಅಲ್ಲ.

‘ಹಲ್ಲು ,ಮತ್ತು ನಾಲಿಗೆಯ ಸಂದೇಶ’ ಲೇಖನ-ಮಾಧುರಿ ದೇಶಪಾಂಡೆ

ನಾಲಿಗೆ ಸ್ವಲ್ಪ ಹೆಚ್ಚು ಮೊನಚಾದಾಗ ಹೊರಟ ಅನವಶ್ಯಕ ಮಾತುಗಳು ಕಲಹ ಹಿಂಸೆಗೆ ಗುರಿಯಾಗಿ ಏಟು ತಿನ್ನುವ ಪ್ರಸಂಗ ಬಂದರೆ ಹಲ್ಲುಗಳು ಉದುರುತ್ತವೆ ಆದರೆ ನಾಲಿಗೆ ಶಾಶ್ವತವಾಗಿರುವುದಾಗಿದೆ. ಆದ್ದರಿಂದ ಸಭ್ಯ ಹಾಗೂ ಮೃದು ಸ್ವಭಾವವು ನಮಗೆ ಧೀರ್ಘಕಾಲಿಕ ಗುರುತನ್ನು ಗೌರವವನ್ನು ಕೊಡುತ್ತದೆ.  

‘ನಮ್ಮನ್ನು ನಾವು ಗಟ್ಟಿಗೊಳಿಸಿ ಕೊಳ್ಳೋಣ’ ಹನಿಬಿಂದು ಲೇಖನ

ನಾವು ಅವರ ಜೊತೆ ಇದ್ದರೆ ನಿಜ ಖುಷಿ ಸಿಗುವುದೇ ಎಂದು ಅಳೆದು, ಸುರಿದು, ತೂಗಿ ನೋಡಬೇಕು. ಕೆಲವೊಮ್ಮೆ ಅಲ್ಲೂ ತಪ್ಪುತ್ತೇವೆ. ಏಕೆಂದರೆ ಭವಿಷ್ಯ ಅರಿತವ  ಆ ದೇವರು ಮಾತ್ರ. ನಮ್ಮ ಪುಣ್ಯ ಹಾಗೂ ಕರ್ಮ ಫಲಗಳು ಚೆನ್ನಾಗಿ ಇರಬೇಕು ಅಲ್ಲವೇ? ಅದಾಗಲೇ ಉತ್ತಮ ಮನಗಳು ನಮ್ಮ ಜೊತೆಗೆ ಇರಲು ಸಾಧ್ಯ.

ಹನಿಬಿಂದು

‘ಸಂಚಾರಿ ನಿಯಮ ಪಾಲನೆ ಮತ್ತು ಸಾರ್ವಜನಿಕರ ಜವಾಬ್ದಾರಿ’ ವೀಣಾ ಹೇಮಂತ್ ಗೌಡ ಪಾಟೀಲ್

ಸರ್ಕಾರದ, ಪೊಲೀಸ್ ಇಲಾಖೆಯ ಪಾಲಿಗೆ ನಾವು ಒಂದು ಸಂಖ್ಯೆ ಆದರೆ ನಮ್ಮ ಕುಟುಂಬದ ಪಾಲಿಗೆ ನಾವು ಸರ್ವಸ್ವ. ರಸ್ತೆ ಗುಂಡಿಗಳ ಮೇಲೆ, ಅವೈಜ್ಞಾನಿಕ ರಸ್ತೆ ತಡೆಗಳ ಮೇಲೆ ತಪ್ಪನ್ನು ಹೊರಿಸುವ ನಾವುಗಳು ಸಂಚಾರಿ ನಿಯಮಗಳ ಪಾಲನೆ ಮಾಡುತ್ತೇವೆಯೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ ಎಂದು ಹೇಳಬಹುದು.

Back To Top