ಸಾಕ್ಷರತೆ – ದಮನಿತ ಮಹಿಳೆಯರ ಸಾಮಾಜಿಕ ಸಮಾನತೆ ಕನಸಿಗೆ ಮುನ್ನುಡಿಯಾಗಬೇಕು-ಮೇಘ ರಾಮದಾಸ್ ಜಿ
ಸಾಕ್ಷರತೆ – ದಮನಿತ ಮಹಿಳೆಯರ ಸಾಮಾಜಿಕ ಸಮಾನತೆ ಕನಸಿಗೆ ಮುನ್ನುಡಿಯಾಗಬೇಕು-ಮೇಘ ರಾಮದಾಸ್ ಜಿ
ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ದೂರದ ನಗರಕ್ಕೆ ಹೋಗಬೇಕಾಗಿ ಬಂದ ಕಾರಣ ದೂರ ಶಿಕ್ಷಣ ವ್ಯವಸ್ಥೆಯ ಮೂಲಕ ಸ್ನಾತಕೋತ್ತರ ಪದವಿ ಮುಗಿಸಿದಳು. ಎಲ್ಲಾ ಸವಾಲುಗಳ ನಡುವೆಯೂ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ತನ್ನೂರಿನ ಶಾಲೆಗೆ ಶಿಕ್ಷಕಿಯಾಗಿ ಬಂದಳು.
‘ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ’ವಿಮರ್ಶಾ ಲೇಖನ-ಡಾ.ಯಲ್ಲಮ್ಮ ಕೆ
‘ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ’ವಿಮರ್ಶಾ ಲೇಖನ-ಡಾ.ಯಲ್ಲಮ್ಮ ಕೆ
ಅಂತೆಯೇ ಕರಿದಾರ, ಕರಿವಸ್ತ್ರ ದರಿದ್ರ ನಾರಾಯಣ ಸಂಕೇತವೆಂದು, ಕರಿ ದಾರ ಕಟ್ಟುವುದರಿಂದ, ಕರಿವಸ್ತ್ರ ತೊಡುವುದರಿಂದ ದಾರಿದ್ರ್ಯ ತಲೆ ಏರುತ್ತದೆ ಎಂಬ ಭಯ ಜನರಲ್ಲಿ ಮನೆ ಮಾಡಿದೆ ಆದ್ದರಿಂದಲೇ ಕರಿದಾರ ಕಟ್ಟಬ್ಯಾಡ, ಕರಿವಸ್ತ್ರ ತೊಡಬ್ಯಾಡ ಎಂದು ಹೇಳುವ ಪರಿಪಾಠ ಬೆಳೆದುಕೊಂಡು ಬಂದಿದೆ.
ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ಧ ಹಿರಿಯ ಗಜಲ್ ಲೇಖಕಿ ಪ್ರಭಾವತಿ ದೇಸಾಯಿ ಅವರ ಬಗ್ಗೆ ಸಿದ್ಧರಾಮ ಹೊನ್ಕಲ್ ಅವರ ಬರಹ
ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ಧ ಹಿರಿಯ ಗಜಲ್ ಲೇಖಕಿ ಪ್ರಭಾವತಿ ದೇಸಾಯಿ ಅವರ ಬಗ್ಗೆ ಸಿದ್ಧರಾಮ ಹೊನ್ಕಲ್ ಅವರ ಬರಹ
ಹೀಗೆ ಅನೇಕ ಲೌಕಿಕ ಆಸೆ ಆಮೀಷಗಳು, ಪ್ರೀತಿ ಪ್ರೇಮ ಮಧುರಾನುಭೂತಿಗಳನ್ನು ತಮ್ಮ ಅಪಾರ ಜೀವನಾನುಭವದ ಕುಲುಮೆಯಲ್ಲಿ ಚಿಂತಿಸಿ ಅಲೌಕಿಕತೆಯಡೆಗೆ ಒಯ್ಯುವ ಮೂಲಕ ಸಾರ್ಥಕ ಗಜಲ್ ಲೋಕವನ್ನು ಸೃಷ್ಟಿಸಿದ ಕೀರ್ತಿ ಇವರದು
‘ಶಿಕ್ಷಕ ಎಂಬುದೆ ಒಂದು ಹೆಮ್ಮೆಯ ಬಿರುದು’ ಅಂದು-ಇಂದು ?ಸಿದ್ದಾರ್ಥ ಟಿ ಮಿತ್ರಾ
‘ಶಿಕ್ಷಕ ಎಂಬುದೆ ಒಂದು ಹೆಮ್ಮೆಯ ಬಿರುದು’ ಅಂದು-ಇಂದು ?ಸಿದ್ದಾರ್ಥ ಟಿ ಮಿತ್ರಾ
ಮತ್ತೊಂದೆಡೆ ಶಿಕ್ಷಕರ ಗೌರವ ರಕ್ಷಣೆ. ಇವೆಲ್ಲವುಗಳ ಹಿಡಿತದಿಂದ ಪಾರಾಗಿ ದಕ್ಷ ಆಡಳಿತ ನೀಡಿ, ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸುವುದು ಇನ್ನೂ ಕಷ್ಟಕರವಾಗಿದೆ.
‘ಮಧ್ಯ ವಯಸ್ಸಿನ ತರುಣಿಯರೇ….ನೀವಿನ್ನು ಮುದುಕರಾಗಿಲ್ಲ’ಮಹಿಳೆಯರಿಗಾಗಿ ವಿಶೇಷ ಬರಹವೀಣಾ ಹೇಮಂತ್ ಗೌಡ ಪಾಟೀಲ್
‘ಮಧ್ಯ ವಯಸ್ಸಿನ ತರುಣಿಯರೇ….ನೀವಿನ್ನು ಮುದುಕರಾಗಿಲ್ಲ’ಮಹಿಳೆಯರಿಗಾಗಿ ವಿಶೇಷ ಬರಹವೀಣಾ ಹೇಮಂತ್ ಗೌಡ ಪಾಟೀಲ್
‘ಭಾಷೆಯ ವಿಸ್ತಾರತೆಗೆ ಸಂಯೋಜಿತ ಪದಗಳ ಹಂಗು…’ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರಲೇಖನ
‘ಭಾಷೆಯ ವಿಸ್ತಾರತೆಗೆ ಸಂಯೋಜಿತ ಪದಗಳ ಹಂಗು…’ರಮೇಶ ಸಿ ಬನ್ನಿಕೊಪ್ಪ ಹಲಗೇರಿ ಅವರಲೇಖನ
ಸಾವಿಲ್ಲದ ಶರಣರು ಮಾಲಿಕೆ ‘ಗಡಿ ನಾಡ ಶ್ರೇಷ್ಠ ಸಾಹಿತಿಮಿರ್ಜಿ ಅಣ್ಣಾರಾಯ’ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು ಮಾಲಿಕೆ ‘ಗಡಿ ನಾಡ ಶ್ರೇಷ್ಠ ಸಾಹಿತಿಮಿರ್ಜಿ ಅಣ್ಣಾರಾಯ’ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
‘ಆಸೆಯ ಬೆನ್ನೇರಿ’ ಪತ್ರಿಕಾ ಬರಹದ ಹಾದಿಯಲ್ಲಷ್ಟು ಮರೆಯದ ಅನುಭವ-ಕುಸುಮಾ. ಜಿ. ಭಟ್
‘ಆಸೆಯ ಬೆನ್ನೇರಿ’ ಪತ್ರಿಕಾ ಬರಹದ ಹಾದಿಯಲ್ಲಷ್ಟು ಮರೆಯದ ಅನುಭವ-ಕುಸುಮಾ. ಜಿ. ಭಟ್
ಕಹಿ ಅನುಭವ ಕೂಡಾ ಆಗಿವೆ. (ನಿಮಗೂ ಆಗಿರಲಿಕ್ಕೆ ಸಾಧ್ಯ )
ಹಾಗಾದ್ರೆ ಅಂತಹ ಪ್ರಸಂಗಗಳ ತುಣುಕುಗಳನ್ನು ಇಂದು ನಿಮ್ಮೆದರು ಹೊರಹಾಕುತ್ತಿದ್ದೇನೆ ಸಮಯವಿದ್ದರೆ ಓದಿಬಿಡಿ.
‘ಅಮ್ಮನಿಗೆ ವಯಸ್ಸಾಯ್ತು’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್
‘ಅಮ್ಮನಿಗೆ ವಯಸ್ಸಾಯ್ತು’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್
ಶಾಂತಿ, ಸಮಾಧಾನ ಮತ್ತು ಸಹನೆಯಿಂದ ಆಕೆಯೊಂದಿಗೆ ವರ್ತಿಸು… ನಿನ್ನ ಪ್ರೀತಿಯ ಮತ್ತು ತಾಳ್ಮೆಯ ಉತ್ತರಗಳು ಆಕೆಗೆ ಒಳ್ಳೆಯ ಅನುಭೂತಿಯನ್ನು ಈ ಸಮಯದಲ್ಲಿ ಕೊಡಬಲ್ಲವು
ಸಮ ಸಮಾಜದ ನಿರ್ಮಾಣ ಅಪೌಷ್ಠಿಕತೆ ಸಮಸ್ಯೆಗೆ ಪರಿಹಾರ- ವಿಶೇಷ ಲೇಖನ-ಮೇಘ ರಾಮದಾಸ್ ಜಿ
ಸಮ ಸಮಾಜದ ನಿರ್ಮಾಣ ಅಪೌಷ್ಠಿಕತೆ ಸಮಸ್ಯೆಗೆ ಪರಿಹಾರ- ವಿಶೇಷ ಲೇಖನ-ಮೇಘ ರಾಮದಾಸ್ ಜಿ
ಹೌದು ಆಜಾಧಿ ಕಾ ಅಮೃತ್ ಮಹೋತ್ಸವ್ ಆಚರಿಸಿರುವ ಭವ್ಯ ಭಾರತದಲ್ಲಿ ಇಂದಿಗೂ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ” ಅಪೌಷ್ಠಿಕತೆ “.